• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, August 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ನಾಳೆ 5G ತರಂಗಾಂತರ ಹರಾಜು: ಡೌನ್‌ ಲೋಡ್‌ ಸ್ಪೀಡ್ 35 ಸೆಕೆಂಡ್!

ಪ್ರತಿಧ್ವನಿ by ಪ್ರತಿಧ್ವನಿ
July 25, 2022
in ದೇಶ
0
ನಾಳೆ 5G ತರಂಗಾಂತರ ಹರಾಜು: ಡೌನ್‌ ಲೋಡ್‌ ಸ್ಪೀಡ್ 35 ಸೆಕೆಂಡ್!
Share on WhatsAppShare on FacebookShare on Telegram

5G ತರಂಗಾಂತರದ ಹರಾಜು ಪ್ರಕ್ರಿಯೆ ನಾಳೆ ನಡೆಯಲಿದ್ದು, ಇದು ದೇಶದ ಅತೀ ದೊಡ್ಡ ಹರಾಜು ಪ್ರಕ್ರಿಯೆ ಇದಾಗಲಿದ್ದು, ಭಾರೀ ಆದಾಯದ ನಿರೀಕ್ಷೆ ಹೊಂದಲಾಗಿದೆ.

ADVERTISEMENT

ಮಂಗಳವಾರ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ 4 ಕಂಪನಿಗಳು ಪ್ರಮುಖವಾಗಿ ಅಖಾಡದಲ್ಲಿ ಇದ್ದು, ಈ ಹರಾಜಿನಲ್ಲಿ ಪಾಲ್ಗೊಳ್ಳುವ ಮೂಲಕ ಗೌತಮ್‌ ಅದಾನಿ ಗ್ರೂಪ್ ಇದೇ ಮೊದಲ ಬಾರಿ ಟೆಲಿಕಾಂ ಉದ್ಯಮಕ್ಕೆ ಕಾಲಿಡುತ್ತಿದೆ.

5 ಜಿ ತರಂಗಾಂತರ 4ಜಿಗಿಂತ 10 ಪಟ್ಟು ಹಾಗೂ 3ಜಿಗಿಂತ 30 ಪಟ್ಟು ವೇಗ ಹೊಂದಿದ್ದು, ಇದು ಮೊಬೈಲ್‌ ಇಂಟರ್‌ ನೆಟ್‌ ಬಳಕೆಯ ವೇಗದಲ್ಲಿ ಯಾವುದೇ ಅಡಚಣೆ ಅಥವಾ ನಿಧಾನ ಆಗುವುದಿಲ್ಲ ಎಂದು ಹೇಳಲಾಗಿದೆ.

5ಜಿ ತರಂಗಾಂತರ ಸುರಕ್ಷಿತ ಎಂದು ಹೇಳಲಾಗಿದ್ದು, 20 ವರ್ಷಗಳಿಗೆ ಹರಾಜು ಕರೆಯಲಾಗಿದೆ. ಈ ತಂತ್ರಜ್ಞಾನ ಅತ್ಯಂತ ವೇಗವಾಗಿದ್ದು, ಹೊಸ ತಂತ್ರಜ್ಞಾನಗಳಿಗೆ ತೆರೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

2ಜಿ ಮೊಬೈಲ್‌ ನಲ್ಲಿ ಯಾವುದೇ ವೀಡಿಯೊ ಡೌನ್‌ ಲೋಡ್‌ ಮಾಡಬೇಕಾದರೆ 2.8 ದಿನ ಬೇಕಾಗಿತ್ತು. 3ಜಿಯಲ್ಲಿ 4 ಗಂಟೆ, 4ಜಿಯಲ್ಲಿ 40 ನಿಮಿಷಗಳಾದರೆ 5ಜಿಯಲ್ಲಿ 35 ಸೆಕೆಂಡ್‌ ಗಳಲ್ಲಿ ವೀಡಿಯೊ ಡೌನ್‌ ಲೋಡ್ ಆಗುತ್ತದೆ. 100 ಎಂಬಿಪಿಎಸ್ ವೇಗ ಹೊಂದಿರುತ್ತದೆ ಎನ್ನಲಾಗಿದೆ.

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ!

Next Post

ಕಣ್ಣಿಲ್ಲದ ವಿಕಲಚೇತನ ವ್ಯಕ್ತಿಯ ಮೊಬೈಲ್ 24 ಗಂಟೆಯಲ್ಲಿ ಪತ್ತೆ ಹಚ್ಚಿದ ಮೈಸೂರು ಪೊಲೀಸರು!

Related Posts

ಎನ್‌ಕೌಂಟರ್‌ ಪ್ರಕರಣ: ತ.ನಾಡು ಸರ್ಕಾರ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಣೆ
ಕರ್ನಾಟಕ

ಎನ್‌ಕೌಂಟರ್‌ ಪ್ರಕರಣ: ತ.ನಾಡು ಸರ್ಕಾರ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಣೆ

by ಪ್ರತಿಧ್ವನಿ
August 18, 2026
0

  ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ಬಳಿ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಬಲಿಯಾದವರ ಕುಟುಂಬಕ್ಕೆ ತಮಿಳುನಾಡು ಸರ್ಕಾರ ತಲಾ 10 ಲಕ್ಷ ರೂ. ಪರಿಹಾರ...

Read moreDetails
JSSC-CGL ಪರೀಕ್ಷೆ ರದ್ದು: 16 ದಿನಗಳ ಉಪವಾಸ ಅಂತ್ಯಗೊಳಿಸಿದ ವಿದ್ಯಾರ್ಥಿ ನಾಯಕ

JSSC-CGL ಪರೀಕ್ಷೆ ರದ್ದು: 16 ದಿನಗಳ ಉಪವಾಸ ಅಂತ್ಯಗೊಳಿಸಿದ ವಿದ್ಯಾರ್ಥಿ ನಾಯಕ

August 18, 2026
ರಾಮಮಂದಿರ ದೇಣಿಗೆ ಕಳವು ಪ್ರಕರಣ: ಚಂಪತ್ ರಾಯ್‌ಗೆ SIT ಕ್ಲೀನ್ ಚಿಟ್

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಚಂಪತ್ ರಾಯ್‌ಗೆ SIT ಕ್ಲೀನ್ ಚಿಟ್

August 18, 2026
ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು: ಭಾಗ ೧

ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು: ಭಾಗ ೧

August 18, 2026
ಬಿಜೆಪಿ ರಾಷ್ಟ್ರೀಯ ಘಟಕ ದಿಢೀರ್‌ ಪುನಾರಚನೆ: ಯಾರ್ಯಾರಿಗೆ ಯಾವ ಜವಾಬ್ದಾರಿ..?

ಬಿಜೆಪಿ ರಾಷ್ಟ್ರೀಯ ಘಟಕ ದಿಢೀರ್‌ ಪುನಾರಚನೆ: ಯಾರ್ಯಾರಿಗೆ ಯಾವ ಜವಾಬ್ದಾರಿ..?

August 17, 2026
Next Post
ಕಣ್ಣಿಲ್ಲದ ವಿಕಲಚೇತನ ವ್ಯಕ್ತಿಯ ಮೊಬೈಲ್ 24 ಗಂಟೆಯಲ್ಲಿ ಪತ್ತೆ ಹಚ್ಚಿದ ಮೈಸೂರು ಪೊಲೀಸರು!

ಕಣ್ಣಿಲ್ಲದ ವಿಕಲಚೇತನ ವ್ಯಕ್ತಿಯ ಮೊಬೈಲ್ 24 ಗಂಟೆಯಲ್ಲಿ ಪತ್ತೆ ಹಚ್ಚಿದ ಮೈಸೂರು ಪೊಲೀಸರು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!