• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕೋವಿಡ್‌-19: ರಾಜ್ಯದಲ್ಲಿ ಹೊಸ 30 ಪ್ರಕರಣಗಳು ಪತ್ತೆ

by
April 30, 2020
in ಕರ್ನಾಟಕ
0
ಕೋವಿಡ್‌-19: ರಾಜ್ಯದಲ್ಲಿ ಹೊಸ 30 ಪ್ರಕರಣಗಳು ಪತ್ತೆ
Share on WhatsAppShare on FacebookShare on Telegram

ಕರ್ನಾಟಕದಲ್ಲಿ ಎಪ್ರಿಲ್‌ 29ರ ಸಂಜೆ 5ರಿಂದ 30ರ ಮಧ್ಯಾಹ್ನ 1 ಗಂಟೆಗೆ 22 ಕರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಸಂಜೆ 5ರ ಹೊತ್ತಿಗೆ ಮತ್ತೆ ಹೊಸ 8 ಪ್ರಕರಣಗಳು ಕಂಡು ಬಂದು ಒಂದೇ ದಿನದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 30 ತಲುಪಿದೆ.

ADVERTISEMENT

Also Read: ಕೋವಿಡ್-19: ರಾಜ್ಯದಲ್ಲಿ ಬರೋಬ್ಬರಿ 22 ಹೊಸ ಪ್ರಕರಣಗಳು!

ಎಪ್ರಿಲ್‌ 29ರಂದು 11 ಪ್ರಕರಣ ಮಾತ್ರ ದಾಖಲಾಗಿದ್ದ ರಾಜ್ಯದಲ್ಲಿ ನಂತರದ ಒಂದೇ ದಿನದಲ್ಲಿ 30 ಹೊಸ ಪ್ರಕರಣಗಳು ದಾಖಲಾಗಿ ಆತಂಕದ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಒಟ್ಟು 565 ಕರೋನಾ ಪಾಸಿಟಿವ್‌ ಪ್ರಕರಣ ದಾಕಲಾಗಿದ್ದು 21 ಮಂದಿ ಸೋಂಕಿನಿಂದ ಅಸುನೀಗಿದ್ದಾರೆ. 229 ಮಂದಿ ಸೋಂಕಿತರು ಗುಣಮುಖರಾಗಿದ್ದು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ. ಉಳಿದ 314 ಸೋಂಕಿತರಲ್ಲಿ 305 ಮಂದಿ ರೋಗಿಗಳನ್ನು ವಿವಿಧ ಆಸ್ಪತ್ರೆಗಳ ಪ್ರತ್ಯೇಕ ವಾರ್ಡುಗಳಲ್ಲಿರಿಸಿದ್ದು ಆರೋಗ್ಯ ತೀವ್ರ ಹದಗೆಟ್ಟಿರುವ 9 ಮಂದಿಯನ್ನು ತೀವ್ರನಿಗಾ ಘಟಕದಲ್ಲಿರಿಸಲಾಗಿದೆ.

ಬೆಳಗಾವಿ ಜಿಲ್ಲೆಯೊಂದರಲ್ಲೇ 13 ಪ್ರಕರಣಗಳು ದಾಖಲಾಗಿದ್ದು ಬೆಂಗಳೂರು ನಗರದಲ್ಲಿ 10, ವಿಜಯಪುರದಲ್ಲಿ 2 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಉಳಿದಂತೆ ದಕ್ಷಿಣ ಕನ್ನಡ, ತುಮಕೂರು, ದಾವಣಗೆರೆ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ಕಂಡುಬಂದಿದೆ.

ಕರ್ನಾಟಕ ರಾಜ್ಯದ ಜಿಲ್ಲಾವಾರು ಪಾಸಿಟಿವ್‌ ಪ್ರಕರಣಗಳ ಅಂಕಿಅಂಶ

ಬೆಂಗಳೂರು ನಗರ 141

ಮೈಸೂರು 88

ಬೆಳಗಾವಿ 67

ಕಲಬುರಗಿ 53

ವಿಜಯಪುರ 43

ಬಾಗಲಕೋಟೆ 29

ದಕ್ಷಿಣ ಕನ್ನಡ 16

ಚಿಕ್ಕಬಳ್ಳಾಪುರ 18

ಮಂಡ್ಯ 18

ಬೀದರ್‌ 14

ಬಳ್ಳಾರಿ 13

ಉತ್ತರ ಕನ್ನಡ 11

ಬೆಂಗಳೂರು ಗ್ರಾಮೀಣ 06

ಧಾರವಾಡ 09

ಗದಗ 05

ಉಡುಪಿ 03

ದಾವಣಗೆರೆ 04

ತುಮಕೂರು 05

ಚಿತ್ರದುರ್ಗ 01

ಕೊಡಗು 01

ಇತರೆ* 20

*ವಿದೇಶಿ ಮತ್ತು ಹೊರರಾಜ್ಯಗಳ ಸೋಂಕಿತರು

Tags: CoronaCorona OutbreakCovid 19KarnatakaLockdown
Previous Post

ಭಾರತದ ಫುಟ್‌ಬಾಲ್‌ ದಿಗ್ಗಜ ʼಚುನಿʼ ಗೋಸ್ವಾಮಿ ಇನ್ನಿಲ್ಲ

Next Post

ಗಲ್ಫ್‌ರಾಷ್ಟ್ರದಲ್ಲಿರುವ ಭಾರತೀಯರ ಕರೆತರಲು ಸಜ್ಜಾಗಿದೆ ರಕ್ಷಣಾ ಇಲಾಖೆ

Related Posts

ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?
Top Story

ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?

by ಪ್ರತಿಧ್ವನಿ
May 12, 2026
0

ಬೆಂಗಳೂರು : ನೀಟ್‌ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸದ ಕೇಂದ್ರ ಸರ್ಕಾರ, ಪರೀಕ್ಷೆ ರದ್ದು ಮಾಡುವ ಮೂಲಕ ವೈದ್ಯರಾಗಬೇಕು ಎಂಬ ಕನಸು ಹೊತ್ತಿದ್ದ ಲಕ್ಷಾಂತರ ಜೀವನದ ಜೊತೆ ಚೆಲ್ಲಾಟವಾಡಿದೆ...

Read moreDetails
ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ : ಹರ್ದೀಪ್‌ ಸಿಂಗ್‌ ಪುರಿ ಬಿಗ್‌ ಅಪ್ಡೇಟ್..!

ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ : ಹರ್ದೀಪ್‌ ಸಿಂಗ್‌ ಪುರಿ ಬಿಗ್‌ ಅಪ್ಡೇಟ್..!

May 12, 2026
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋ ಮುನ್ಸೂಚನೆ ಸಿಕ್ಕಿತ್ತಾ ..? : ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿತಾ NTA..?

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋ ಮುನ್ಸೂಚನೆ ಸಿಕ್ಕಿತ್ತಾ ..? : ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿತಾ NTA..?

May 12, 2026
ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

May 12, 2026
“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

May 12, 2026
Next Post
ಗಲ್ಫ್‌ರಾಷ್ಟ್ರದಲ್ಲಿರುವ ಭಾರತೀಯರ ಕರೆತರಲು ಸಜ್ಜಾಗಿದೆ ರಕ್ಷಣಾ ಇಲಾಖೆ

ಗಲ್ಫ್‌ರಾಷ್ಟ್ರದಲ್ಲಿರುವ ಭಾರತೀಯರ ಕರೆತರಲು ಸಜ್ಜಾಗಿದೆ ರಕ್ಷಣಾ ಇಲಾಖೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!