• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕೃಷಿ ಭೂಮಿ ಗೇಣಿ ರೂಪದಲ್ಲಿ ನೀಡದ ಕಾರಣ ಧರಣಿ ನಡೆಸುತ್ತಿರುವ ದಲಿತ ಕುಟುಂಬಗಳು

by
July 27, 2020
in ದೇಶ
0
ಕೃಷಿ ಭೂಮಿ ಗೇಣಿ ರೂಪದಲ್ಲಿ ನೀಡದ ಕಾರಣ ಧರಣಿ ನಡೆಸುತ್ತಿರುವ ದಲಿತ ಕುಟುಂಬಗಳು
Share on WhatsAppShare on FacebookShare on Telegram

ಕೋವಿಡ್‌ನಂತಹ ಸಂಕಷ್ಟದ ಸ್ಥಿತಿಯಲ್ಲೂ, ಪಂಜಾಬ್‌ನ ಸಂಗ್ರೂರ್‌ ಜಿಲ್ಲೆಯ 70ಕ್ಕೂ ಹೆಚ್ಚು ದಲಿತರು ಕಳೆದ ಎರಡು ತಿಂಗಳಿಂದ ಧರಣಿ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಗ್ರಾಚೋನ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಳುಮೆಗೆ ಗೇಣಿ ರೂಪದಲ್ಲಿ ಭೂಮಿಯನ್ನು ನೀಡಲು ಒತ್ತಾಯಿಸಿ ಈ ಧರಣಿ ನಡೆಯುತ್ತಿದೆ.

ADVERTISEMENT

ಸಂಗ್ರೂರ್‌ ಜಿಲ್ಲೆಯಲ್ಲಿ ಸುಮಾರು 48 ಎಕರೆಗಳಷ್ಟು ಭೂಮಿ ದಲಿತರಿಗೆ ಗೇಣಿ ನೀಡಲು ಮೀಸಲಿಟ್ಟಿದ್ದು, ಇದನ್ನು ಬೇರೆಯವರಿಗೆ ನೀಡಿ ನಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ. 170ಕ್ಕೂ ಹೆಚ್ಚು ದಲಿತ ಕುಟುಂಬಗಳಿಗೆ ಜೀವನಾಧಾರವಾಗಿದ್ದ ಈ ಭೂಮಿ ಈಗ ಬೇರೆಯವರ ಪಾಲಾಗಿರುವುದು ಅವರ ಕುಟುಂಬಗಳು ಬೀದಿಗೆ ಬರುವಂತಾಗಿದೆ.

ಈಗ ಝಮೀನ್‌ ಪ್ರಾಪ್ತಿ ಸಂಘರ್ಷ ಸಮಿತಿ ಎಂಬ ಸಂಘವನ್ನು ಕಟ್ಟಿಕೊಂಡು ಮೇ 20ರಿಂದ ಧರಣಿಯನ್ನು ಆರಂಭಿಸಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಕಳೆದ ವರ್ಷ ದಲಿತರಿಗೆ ಮೀಸಲಾಗಿದ್ದ ಭೂಮಿಯನ್ನು ಸ್ಥಳೀಯ ಕಾಂಗ್ರೆಸ್‌ ನಾಯಕರೊಬ್ಬರು ಅರ್ಹರಲ್ಲದ 5 ಕುಟುಂಬಗಳಿಗೆ ಗೇಣಿ ರೂಪದಲ್ಲಿ ನೀಡಿದ್ದಾರೆ. ಒಟ್ಟು 48 ಎಕರೆ ಭೂಮಿಯಲ್ಲಿ 18 ಎಕರೆ ಭೂಮಿಗೆ ಪ್ರತೀ ಎಕರೆಗೆ ರೂ. 20000ದಂತೆ ಹಾಗೂ ಉಳಿದ 30 ಎಕರೆಗೆ ರೂ. 55000ದಂತೆ ಹರಾಜು ಮೊತ್ತವನ್ನು ಪಾವತಿಸಬೇಕು. ಈಗ ಗೇಣಿ ಪಡೆದಿರುವ 5 ಕುಟುಂಬಗಳು ಯಾವ ರೀತಿ ಅಷ್ಟು ಮೊತ್ತವನ್ನು ಪಾವತಿಸಿದರು ಎಂದು ತಿಳಿಯುತ್ತಿಲ್ಲ,” ಎಂದು ಝಮೀನ್‌ ಪ್ರಾಪ್ತಿ ಸಂಘರ್ಷ ಸಮಿತಿಯ ಅಧ್ಯಕ್ಷರಾಗಿರುವ ಗುರ್ಮುಖ್‌ ಸಿಂಗ್‌ ಹೇಳಿದ್ದಾರೆ.

ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಸಂಗ್ರೂರ್‌ ಜಿಲ್ಲೆಯ ಜಿಲ್ಲಾಧಿಕಾರಿ ರಾಮ್‌ವೀರ್‌, ಧರಣಿ ನಿರತರೊಡನೆ ಮಾತುಕತೆ ನಡೆಸುತ್ತಿದ್ದೇವೆ. ಅಲ್ಲಿನ ದಲಿತರಲ್ಲಿ ಎರಡು ಗುಂಪುಗಳಿವೆ. ಒಂದು ಗುಂಪು ನಿಯಮದ ಪ್ರಕಾರ ಗೇಣಿ ಪಡೆದುಕೊಂಡಿದೆ. ಇನ್ನೊಂದು ಗುಂಪು ಇದರಲ್ಲಿ ಮೋಸವಿದೆ ಎಂದು ಆರೋಪಿಸುತ್ತಿದೆ. ಎಲ್ಲಾ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆದಿದೆ. ಅವರು ಧರಣಿಗೆ ಕುಳಿತಿರುವ ವಿಚಾರ ನಮಗೆ ತಿಳಿದಿದೆ. ಮಾತುಕತೆಯ ಮೂಲಕ ಈ ವಿಚಾರವನ್ನು ಬಗೆಹರಿಸಲು ಪ್ರಯತ್ನ ಪಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಕೋವಿಡ್‌ ಶಿಷ್ಟಾಚಾರವನ್ನು ಪಾಲಿಸದಿದ್ದ ಕಾರಣಕ್ಕೆ ಗುರ್ಮುಖ್‌ ಸಿಂಗ್‌, ಇತರ ದಲಿತ ನಾಯಕರು ಸೇರಿದಂತೆ 60 ಜನರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ.

Tags: Dalit Familiesprotestದಲಿತ ಕುಟುಂಬಧರಣಿ
Previous Post

ಮಾಜಿ ರಾಷ್ಟ್ರಪತಿ, ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂರ 5ನೇ ಪುಣ್ಯಸ್ಮರಣೆ

Next Post

ಕರ್ನಾಟಕ: ಒಂದು ಲಕ್ಷ ದಾಟಿದ ಕರೋನಾ ಪ್ರಕರಣಗಳ ಸಂಖ್ಯೆ

Related Posts

ರಾಮ ಮಂದಿರ ದೇಣಿಗೆ ದುರ್ಬಳಕೆ ಪ್ರಕರಣ: ಎಂಟು ಮಂದಿ ಆರೋಪಿಗಳಿಗೆ ಜೈಲು
Top Story

ರಾಮ ಮಂದಿರ ದೇಣಿಗೆ ದುರ್ಬಳಕೆ ಪ್ರಕರಣ: ಎಂಟು ಮಂದಿ ಆರೋಪಿಗಳಿಗೆ ಜೈಲು

by ಪ್ರತಿಧ್ವನಿ
June 29, 2026
0

ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಮತ್ತು ಕಾಣಿಕೆಗಳ ದುರ್ಬಳಕೆ ಹಾಗೂ ಹಣಕಾಸು ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ, ಬಂಧನವಾಗಿದ್ದ ಎಂಟು ಆರೋಪಿಗಳನ್ನು...

Read moreDetails
ಮುಂದಿನ ಆರು ತಿಂಗಳಲ್ಲಿ ವಿಜಯ್‌ ಸರ್ಕಾರ ಪತನ: ಎಂ.ಕೆ ಸ್ಟಾಲಿನ್ ನುಡಿದ ಗ್ಯಾರಂಟಿ ಭವಿಷ್ಯ!

ಮುಂದಿನ ಆರು ತಿಂಗಳಲ್ಲಿ ವಿಜಯ್‌ ಸರ್ಕಾರ ಪತನ: ಎಂ.ಕೆ ಸ್ಟಾಲಿನ್ ನುಡಿದ ಗ್ಯಾರಂಟಿ ಭವಿಷ್ಯ!

June 29, 2026
ಅಂತ್ಯ ಕಿರುಚಿತ್ರದ ಪೋಸ್ಟರ್‌ ತಂದಿಟ್ಟ ಸಂಕಟ : ಮೂವರು ಯುವಕರ ದಾರುಣ ಅಂತ್ಯ..!

ಅಂತ್ಯ ಕಿರುಚಿತ್ರದ ಪೋಸ್ಟರ್‌ ತಂದಿಟ್ಟ ಸಂಕಟ : ಮೂವರು ಯುವಕರ ದಾರುಣ ಅಂತ್ಯ..!

June 29, 2026
ಅರಾಜಕ ಸಮಾಜದ ಅನಾಗರಿಕ  ಮನಸ್ಥಿತಿಗಳು

ಅರಾಜಕ ಸಮಾಜದ ಅನಾಗರಿಕ ಮನಸ್ಥಿತಿಗಳು

June 29, 2026
ಶಿವಶಂಕರ್‌ ಪ್ರಗತಿಪರ ಚಳವಳಿಗಳ ಒಡನಾಡಿಯಾಗಿದ್ದರು : ಹಿರಿಯ ಪತ್ರಕರ್ತನ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ..!

ಶಿವಶಂಕರ್‌ ಪ್ರಗತಿಪರ ಚಳವಳಿಗಳ ಒಡನಾಡಿಯಾಗಿದ್ದರು : ಹಿರಿಯ ಪತ್ರಕರ್ತನ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ..!

June 28, 2026
Next Post
ಕರ್ನಾಟಕ: ಒಂದು ಲಕ್ಷ ದಾಟಿದ ಕರೋನಾ ಪ್ರಕರಣಗಳ ಸಂಖ್ಯೆ

ಕರ್ನಾಟಕ: ಒಂದು ಲಕ್ಷ ದಾಟಿದ ಕರೋನಾ ಪ್ರಕರಣಗಳ ಸಂಖ್ಯೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada