ಟಾಲಿವುಡ್ ನಟ ಮಹೇಶ್ ಬಾಬು ಹುಟ್ಟಿದ ದಿನಕ್ಕೆ ಟ್ವಿಟರ್ ಈಗಲೇ ಸಜ್ಜಾಗಿದೆ. ಮಹೇಶ್ ಬಾಬು ಅಭಿಮಾನಿಗಳು ಬಾಬು ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಕಾಮನ್ ಡಿಪಿಯನ್ನು ಟ್ರೆಂಡ್ ಮಾಡುತ್ತಿದ್ದಾರೆ. ಈಗಾಗಲೇ 30 ಲಕ್ಷಕ್ಕೂ ಅಧಿಕ ಮಂದಿ ಈ ಟ್ರೆಂಡ್ ನಲ್ಲಿ ಭಾಗಿಯಾಗಿದ್ದಾರೆ.
Best wishes to Mahesh Babu from my country pakistanis lots of love and respect for the birthday celebration #MaheshBabuBdayCDP pic.twitter.com/j4NkQRCvlI
— SARMAD SALMAN (SIDHEART ) (@sarmadsalman6) July 25, 2020
ಅದರೊಂದಿಗೆ ಕಾಳ(ಶಿವ) ಕೂಡಾ ಭಕ್ತಾದಿಗಳಿಂದ ಟ್ರೆಂಡ್ ಆಗುತ್ತಿದ್ದಾನೆ. #Kaal_IsThe_SpeakerOfGita ಎಂದು ಟ್ವಿಟರ್ ನಲ್ಲಿ ಶಿವನ ಭಕ್ತರು ಟ್ರೆಂಡ್ ಮಾಡುತ್ತಿದ್ದಾರೆ.
Adhyay 15 Shlok 4 and Adhyay 18, Shlok 62, this Brahm is asking Arjun to go in the refuge of Supreme God to attain supreme peace and eternal place (Satlok)
These evidences indicate that neither the saints of Satyug, Brahma Ji, Vishnu Ji, pic.twitter.com/pDSDaPGXeV
— Shalini Mehta (@Shalumehta95) July 25, 2020
ಸಲ್ಮಾನ್ ಖಾನ್ ಸಿನೆಮಾ ಕಿಕ್ ಬಿಡುಗಡೆಯಾಗಿ 6 ವರ್ಷವಾದ ಹಿನ್ನಲೆಯಲ್ಲಿ ಕಿಕ್ ಸಿನೆಮಾದ ಅಭಿಮಾನಿಗಳು 6 YEARS OF BLOCKBUSTER KICK ಎಂದು ಟ್ವೀಟ್ ಮಾಡಿ ಟ್ರೆಂಡ್ ಸೆಟ್ ಮಾಡಿದ್ದಾರೆ.
ತೆಲುಗು ನಟ ಪ್ರಭಾಸ್ ಕೂಡಾ ಟಾಪ್ 10 ಟ್ರೆಂಡ್ ಒಳಗೆ ಸ್ಥಾನ ಪಡೆದಿದ್ದಾರೆ. ಉಳಿದಂತೆ ಸುಶಾಂತ್ ಸಿಂಗ್ ರಜಪೂತ್ ಪರ ಟ್ವೀಟ್‌ಗಳು ಇಂದೂ ಟ್ರೆಂಡ್ ಆಗಿವೆ. ಜೊತೆಗೆ ಭಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೂಡಾ ಟ್ವೀಟಿಗರಿಂದ ಟ್ರೆಂಡ್ ಆಗಿದ್ದಾರೆ. ಸಾವಿರಾರು ಟ್ವೀಟಿಗರು ಟಂಬೇಡ್ಕರ್‌ಗೆ ಇಂದು ದನ್ಯವಾದ ಅರ್ಪಿಸಿದ್ದಾರೆ. #Thanks_Dr_Ambedkar ಎಂದು ಟ್ವಿಟರ್ ಟ್ರೆಂಡ್ ಮಾಡಿ ಅಂಬೇಡ್ಕರ್ ಅವರನ್ನು ನೆನಪಿಸುತ್ತಿದ್ದಾರೆ
Dr. Ambedkar was a great nationalist, social thinker, political reformer, philosophical writer with progressive ideas. He stood for all political, social and cultural actions which increased the reason of human development and happiness.#Thanks_Dr_Ambedkar
— A.K Gautam (@Agautam179) July 25, 2020