• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಟ್ವಿಟರ್ ಟಾಪ್ 10: ಮಹೇಶ್ ಬಾಬು ನಂ. 1

by
July 25, 2020
in ದೇಶ
0
ಟ್ವಿಟರ್ ಟಾಪ್ 10: ಮಹೇಶ್ ಬಾಬು ನಂ. 1
Share on WhatsAppShare on FacebookShare on Telegram

ಟಾಲಿವುಡ್‌ ನಟ ಮಹೇಶ್‌ ಬಾಬು ಹುಟ್ಟಿದ ದಿನಕ್ಕೆ ಟ್ವಿಟರ್‌ ಈಗಲೇ ಸಜ್ಜಾಗಿದೆ. ಮಹೇಶ್‌ ಬಾಬು ಅಭಿಮಾನಿಗಳು ಬಾಬು ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಕಾಮನ್‌ ಡಿಪಿಯನ್ನು ಟ್ರೆಂಡ್‌ ಮಾಡುತ್ತಿದ್ದಾರೆ. ಈಗಾಗಲೇ 30 ಲಕ್ಷಕ್ಕೂ ಅಧಿಕ ಮಂದಿ ಈ ಟ್ರೆಂಡ್‌ ನಲ್ಲಿ ಭಾಗಿಯಾಗಿದ್ದಾರೆ.

Best wishes to Mahesh Babu from my country pakistanis lots of love and respect for the birthday celebration #MaheshBabuBdayCDP pic.twitter.com/j4NkQRCvlI

— SARMAD SALMAN (SIDHEART ) (@sarmadsalman6) July 25, 2020


ಅದರೊಂದಿಗೆ ಕಾಳ(ಶಿವ) ಕೂಡಾ ಭಕ್ತಾದಿಗಳಿಂದ ಟ್ರೆಂಡ್‌ ಆಗುತ್ತಿದ್ದಾನೆ. #Kaal_IsThe_SpeakerOfGita ಎಂದು ಟ್ವಿಟರ್‌ ನಲ್ಲಿ ಶಿವನ ಭಕ್ತರು ಟ್ರೆಂಡ್‌ ಮಾಡುತ್ತಿದ್ದಾರೆ.

#Kaal_IsThe_SpeakerOfGita

Adhyay 15 Shlok 4 and Adhyay 18, Shlok 62, this Brahm is asking Arjun to go in the refuge of Supreme God to attain supreme peace and eternal place (Satlok)

These evidences indicate that neither the saints of Satyug, Brahma Ji, Vishnu Ji, pic.twitter.com/pDSDaPGXeV

— Shalini Mehta (@Shalumehta95) July 25, 2020


ಸಲ್ಮಾನ್‌ ಖಾನ್‌ ಸಿನೆಮಾ ಕಿಕ್‌ ಬಿಡುಗಡೆಯಾಗಿ 6 ವರ್ಷವಾದ ಹಿನ್ನಲೆಯಲ್ಲಿ ಕಿಕ್‌ ಸಿನೆಮಾದ ಅಭಿಮಾನಿಗಳು 6 YEARS OF BLOCKBUSTER KICK ಎಂದು ಟ್ವೀಟ್‌ ಮಾಡಿ ಟ್ರೆಂಡ್‌ ಸೆಟ್‌ ಮಾಡಿದ್ದಾರೆ.

ತೆಲುಗು ನಟ ಪ್ರಭಾಸ್‌ ಕೂಡಾ ಟಾಪ್‌ 10 ಟ್ರೆಂಡ್‌ ಒಳಗೆ ಸ್ಥಾನ ಪಡೆದಿದ್ದಾರೆ. ಉಳಿದಂತೆ ಸುಶಾಂತ್‌ ಸಿಂಗ್‌ ರಜಪೂತ್‌ ಪರ ಟ್ವೀಟ್‌ಗಳು ಇಂದೂ ಟ್ರೆಂಡ್‌ ಆಗಿವೆ. ಜೊತೆಗೆ ಭಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಕೂಡಾ ಟ್ವೀಟಿಗರಿಂದ ಟ್ರೆಂಡ್‌ ಆಗಿದ್ದಾರೆ. ಸಾವಿರಾರು ಟ್ವೀಟಿಗರು ಟಂಬೇಡ್ಕರ್‌ಗೆ ಇಂದು ದನ್ಯವಾದ ಅರ್ಪಿಸಿದ್ದಾರೆ. #Thanks_Dr_Ambedkar ಎಂದು ಟ್ವಿಟರ್‌ ಟ್ರೆಂಡ್‌ ಮಾಡಿ ಅಂಬೇಡ್ಕರ್‌ ಅವರನ್ನು ನೆನಪಿಸುತ್ತಿದ್ದಾರೆ

Dr. Ambedkar was a great nationalist, social thinker, political reformer, philosophical writer with progressive ideas. He stood for all political, social and cultural actions which increased the reason of human development and happiness.#Thanks_Dr_Ambedkar

— A.K Gautam (@Agautam179) July 25, 2020


ADVERTISEMENT
Tags: ಟ್ವಿಟರ್
Previous Post

ಕರ್ನಾಟಕ: ಸತತ ಮೂರನೇ ದಿನ 5 ಸಾವಿರದ ಗಡಿ ದಾಟಿದ ಹೊಸ ಪ್ರಕರಣಗಳು

Next Post

ಅನವಶ್ಯಕ ಓಡಾಡುವವರ ವಿರುದ್ಧ ಕ್ರಮ: BBMP ಕಮಿಷನರ್

Related Posts

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-
Top Story

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

by ಪ್ರತಿಧ್ವನಿ
April 21, 2026
0

ವಿಶೇಷ ಲೇಖನ : ನಾ. ದಿವಾಕರ್‌.. (ಡಾ ಬಾಬು ಜಗಜೀವನ್ರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ...

Read moreDetails
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
ದೇವೇಗೌಡರಿಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್..!‌: ಗುರುವಿಗೆ ಶಿಷ್ಯನ ಕೊಡುಗೆ ಏನು..?

ದೇವೇಗೌಡರಿಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್..!‌: ಗುರುವಿಗೆ ಶಿಷ್ಯನ ಕೊಡುಗೆ ಏನು..?

April 21, 2026
Next Post
ಅನವಶ್ಯಕ ಓಡಾಡುವವರ ವಿರುದ್ಧ ಕ್ರಮ: BBMP ಕಮಿಷನರ್

ಅನವಶ್ಯಕ ಓಡಾಡುವವರ ವಿರುದ್ಧ ಕ್ರಮ: BBMP ಕಮಿಷನರ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada