ನವದೆಹಲಿಯ ಹೆದ್ದಾರಿ ಮಧ್ಯೆ ಮಹಿಳೆಯೊಬ್ಬರು ಕ್ಯಾಬ್ ಚಾಲಕನಿಗೆ ಥಳಿಸಿದ ವಿಡಿಯೋ ವೈರಲ್ ಆಗಿದೆ. ಕ್ಯಾಬ್ ಚಾಲಕನ ಕಾಲರ್ ಹಿಡಿದುಕೊಂಡು ಹೆದ್ದಾರಿಯ ಮಧ್ಯದಲ್ಲಿ ಆತನಿಗೆ ಥಳಿಸಿದ್ದಾಳೆ. ಹೈವೇಯಲ್ಲಿನ ಟ್ರಾಫಿಕ್ನಿಂದಾಗಿ ಕ್ಯಾಬ್ ಚಾಲಕನ ಕಾರು ಮುಂದೆ ಚಲಿಸದೆ ನಿಂತಿತ್ತು. ತಾನು ಹೋಗುವಾಗ ಸೈಡ್ ಕೊಡಲಿಲ್ಲ ಎಂಬ ಕೋಪದಿಂದ ಆ ಮಹಿಳೆ ಕೆಳಗಿಳಿದು ಆ ಕ್ಯಾಬ್ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿರುವುದು ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ.
ಹಕ್ಕುಪತ್ರ ಪಡೆಯಲು ಮಾನದಂಡಗಳೇನು?
https://youtu.be/G9WUU3HZ9M4
Read moreDetails