• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗರ್ಭವಸ್ಥೆಯ ಕೊನೆಯ 3 ತಿಂಗಳಲ್ಲಿ ಮಗುವಿನ ಮೂವ್ಮೆಂಟ್ಸ್ ಹೇಗಿರಬೇಕು ಮತ್ತು ಕೌಂಟ್ ಇಟ್ಟುಕೊಳ್ಳುವುದು ಅವಶ್ಯ ಯಾಕೆ?

Rachita by Rachita
February 28, 2025
in Top Story, ಜೀವನದ ಶೈಲಿ
0
ಗರ್ಭವಸ್ಥೆಯ ಕೊನೆಯ 3 ತಿಂಗಳಲ್ಲಿ ಮಗುವಿನ ಮೂವ್ಮೆಂಟ್ಸ್ ಹೇಗಿರಬೇಕು ಮತ್ತು ಕೌಂಟ್ ಇಟ್ಟುಕೊಳ್ಳುವುದು ಅವಶ್ಯ ಯಾಕೆ?
Share on WhatsAppShare on FacebookShare on Telegram

ಗರ್ಭವಸ್ಥೆಯ ಕೊನೆಯ ಮೂರು ತಿಂಗಳಲ್ಲಿ ಹೆಚ್ಚು ಕಾಳಜಿಯನ್ನು ವಹಿಸುವುದು ಅವಶ್ಯ..ತಾಯಿ ಹಾಗು ಮಗುವಿನ ಆರೋಗ್ಯ ತುಂಬಾನೆ ಮುಖ್ಯವಾಗಿರುತ್ತದೆ.ಅದು ಕೂಡ ೭ ನೇ ತಿಂಗಳಿಂದ ಮಗುವಿನ ಚಲನೆ ಅಂದ್ರೆ ಮೂವ್ಮೆಂಟ್ಸ್ ಬಗ್ಗೆ ಹೆಚ್ಚು ಕೇರ್ ತೆಗೆದುಕೊಳ್ಳಬೇಕು..ಮಗುವಿನ ಮೂವ್ಮೆಂಟ್ಸ್ ಅಲ್ಲಿ ಸ್ವಲ್ಪ ವ್ಯತ್ಯಾಸ ಕಂಡರು ತಪ್ಪದೆ ವೈದ್ಯರನ್ನು ಕನ್ಸಲ್ಟ್ ಮಾಡುವುದು ಉತ್ತಮ.ಇನ್ನು ಮಗುವಿನ ಮೂವ್ಮೆಂಟ್ಸ್ ಯಾವ ರೀತಿ ಇರಬೇಕು, ಕೌಂಟ್ ಹೇಗೆ ಇಟ್ಟುಕೊಳ್ಳಬೇಕು ಎಂಬುವುದರ ಮಾಹಿತಿ ಹೀಗಿದೆ..

ADVERTISEMENT

ಮಗುವಿನ  ಕಿಕ್‌ಗಳನ್ನು ಕೌಂಟ್ ಏಕೆ ಮಾಡ್ಬೇಕು?

  • ಒದೆತಗಳನ್ನು ಎಣಿಸುವುದರಿಂದ ಭ್ರೂಣದ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಸಹಾಯಕಾರಿಯಾಗುತ್ತದೆ ಮತ್ತು ಏನಾದರು ಸಮಸ್ಯೆ ಇದೆಯೇ ಎಂಬುದನ್ನು ಪತ್ತೆಹಚ್ಚಲು ಕೌಂಟ್ ಮುಖ್ಯ.

ಮೂವ್ಮೆಂಟ ಹಾಗು ಕಿಕ್ ಕೌಂಟ್ ಇಟ್ಟು ಕೊಳ್ಳುವುದು ಹೇಗೆ?

  • ಕುಳಿತುಕೊಳ್ಳಲು ಅಥವಾ ಮಲಗಲು, ಆರಾಮದಾಯಕವಾದ ಸ್ಥಳವನ್ನು ಆಯ್ಕೆ ಮಾಡಿ.
  • ಕೈಗಳನ್ನು ನಿಮ್ಮ ಹೊಟ್ಟೆಯ ಮೇಲೆ ಇರಿಸಿ ಮತ್ತು ಮಗುವಿನ ಚಲನೆಯನ್ನು ಫೀಲ್ ಮಾಡುತ್ತಾ ಗಮನಹರಿಸಿ.
  • ಪ್ರತಿ ಒದೆತ, ಉರುಳುವಿಕೆ ಯನ್ನು ಕೌಂಟ್ ಗೆ ತೆಗೆದುಕೊಳ್ಳಿ.ಆದ್ರೆ ಬಿಕ್ಕಳಿಕೆ ಅಥವಾ ಸಂಕೋಚನಗಳನ್ನು ಎಣಿಸಬೇಡಿ.
  • 10 ಒದೆತಗಳನ್ನು ಅನುಭವಿಸಲು ತೆಗೆದುಕೊಳ್ಳುವ ಸಮಯವನ್ನು ಟ್ರ್ಯಾಕ್ ಮಾಡಲು ಟೈಮರ್ ಅಥವಾ ಗಡಿಯಾರವನ್ನು ಬಳಸಿ.ಇದು ತುಂಬಾನೆ ಅವಶ್ಯಕ.

ಒದೆತಗಳ ಎಣಿಕೆ

  • ಸಾಮಾನ್ಯವಾಗಿ ಒದೆತಗಳ ಎಣಿಕೆ 2 ಗಂಟೆಗಳಲ್ಲಿ 10 ಒದೆತಗಳು ಇದ್ದರೆ ಅದು ನಾರ್ಮಲ್ ಎಂದರ್ಥ .ಪ್ರತಿಯೊಂದು ಮಗುವಿನ ಚಲನೆಯ ಮಾದರಿಯು ವಿಭಿನ್ನವಾಗಿರುತ್ತದೆ.

  • 2 ಗಂಟೆಗಳಲ್ಲಿ 10 ಕ್ಕಿಂತ ಕಡಿಮೆ ಒದೆತಗಳು ಕಂಡುಬಂದರೆ, ನೀವು ಡಾಕ್ಟರ್ ಕನ್ಸಲ್ಟ್ ಮಾಡುವುದು ಅವಶ್ಯ.
Tags: 10 healthy habits12 healthy habitsbrain healthdeath magiceternal healthfoot healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ಬಿಜೆಪಿ ಸರ್ಕಾರ ಮಾತು ಉಳಿಸಿಕೊಳ್ಳಲಿಲ್ಲ.. ನೀವಾದ್ರೂ ಕನ್ನಡಿಗರ ಕಾಪಾಡಿ..!

Next Post

ಡೆವಿಲ್ ಗೆ ಜಾಮೀನು ಷರತ್ತು ಸಡಿಲಿಸಿದ ಹೈಕೋರ್ಟ್…!!

Related Posts

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!
Top Story

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

by ಪ್ರತಿಧ್ವನಿ
May 25, 2026
0

ಚೆನೈ : ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಬಳಿಕ ನೂತನವಾಗಿ ಅಧಿಕಾರಕ್ಕೆ...

Read moreDetails
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

May 25, 2026
Next Post

ಡೆವಿಲ್ ಗೆ ಜಾಮೀನು ಷರತ್ತು ಸಡಿಲಿಸಿದ ಹೈಕೋರ್ಟ್…!!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada