• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಜೆಪಿ ಸರ್ಕಾರ ಮಾತು ಉಳಿಸಿಕೊಳ್ಳಲಿಲ್ಲ.. ನೀವಾದ್ರೂ ಕನ್ನಡಿಗರ ಕಾಪಾಡಿ..!

ಕೃಷ್ಣ ಮಣಿ by ಕೃಷ್ಣ ಮಣಿ
February 28, 2025
in Top Story, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ಕರ್ನಾಟಕದಲ್ಲಿ ಎಲ್ಲಿಯವರೆಗೆ ಮರಾಠಿಗರ ಮೇಲೆ ಕ್ರಮ ಕೈಗೊಳ್ಳಲ್ವೋ ಅಲ್ಲಿಯವರೆಗೆ ಅವರ ದಬ್ಬಾಳಿಕೆ ನಿಲ್ಲಲ್ಲ ಎಂದು ಕನ್ನಡ ಪರ ಹೋರಾಟಗಾರ ಸಾ.ರಾ ಗೋವಿಂದ್ ಹೇಳಿದ್ದಾರೆ. ಕಳೆದ ಬಾರಿ‌ ಕೂಡ ಸಭೆ ಕರೆದು ಹೋರಾಟಕ್ಕೆ ಮುಂದಾಗಿದ್ದೆವು. ಈ ಬಾರಿಯೂ ನಿಮ್ಮ ಸಲಹೆಗಳನ್ನ ಪಡೆದು ಹೋರಾಟಕ್ಕೆ ಮುಂದಾಗುತ್ತೇವೆ. ಇದೇ ತಿಂಗಳ 18ನೇ ತಾರೀಖು ಮತ್ತೊಂದು ಸಭೆ ಮಾಡಿ ಹೊರಾಟದ ರೂಪುರೇಷೆ ಚರ್ಚಿಸಲಾಗುವುದು ಎಂದಿದ್ದಾರೆ.

ADVERTISEMENT

ಕಳೆದ ಬಾರಿ ಹೋರಾಟಕ್ಕೆ ಕರೆ ನೀಡಿದಾಗ MES ನಿಷೇಧ ಮಾಡಬೇಕು, ಶಿವಸೇನೆ ಕರ್ನಾಟಕಕ್ಕೆ ಕಾಲಿಡಬಾರದು. ನಾಡ ಹಬ್ಬವನ್ನ ಆಚರಣೆ ಮಾಡುವಾಗ ಕರಾಳ ದಿನವಾಗಿ ಆಚರಣೆ ಮಾಡುತ್ತಿದ್ರು. ಅಂತವರನ್ನ ಗಡಿಪಾರು ಮಾಡುವಂತೆ ಹೇಳಿ ಹೋರಾಟಕ್ಕೆ ಮುಂದಾಗಿದ್ದೆವು. ಆಗ ಸಿಎಂ ಆಗಿದ್ದ ಬಸವರಾಜ್ ಬೊಮ್ಮಯಿ ನಮಗೆ ಆಶ್ವಾಸನೆ ನೀಡಿದ್ರು. MES ಸಂಘಟನೆಯನ್ನ ಗಡಿಪಾರು ಮಾಡುವುದಾಗಿ ತಿಳಿಸಿದ್ರು. ಆದ್ರೆ ಆಗ ಅವರು ಮಾತು ತಪ್ಪಿದ್ದಾರೆ. ಈಗಿರುವ ಸಿಎಂ ಗ್ರಾಮೀಣ ಭಾಗದಿಂದ ಬಂದಿರುವವರು. ನೀವು ಇಂತಹವರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹ ಮಾಡಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏನು ಮಾಡುತ್ತಿದೆ ಎಂದು ಸಾ ರಾ ಗೋವಿಂದ್ ಪ್ರಶ್ನೆ ಮಾಡಿದ್ದಾರೆ. ಏನು ಮಾಡದೇ ಇದ್ರೆ ಪ್ರಾಧಿಕಾರ ಯಾಕೆ ಬೇಕು..? ಇಂತಹ ಸಂದರ್ಭದಲ್ಲಿ ಕೈಕಟ್ಟಿಕೊಂಡು ಕೂತರೆ ಏನು ಪ್ರಯೋಜನಾ..? ನೀವು ಕೂಡ ನಮ್ಮ ಜೊತೆ ಬೀದಿಗಿಳಿದು ಹೋರಾಟ ಮಾಡಬೇಕು ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಇದು ರಾಜ್ಯದ ಗೌರವದ ಪ್ರಶ್ನೆ. ಇಡೀ ರಾಜ್ಯದ ಜನ ತಲೆ ತಗ್ಗಿಸುವ ಸಂಗತಿ, ನಮ್ಮ ರಾಜ್ಯದ ಕಂಡಕ್ಟರ್ ಮೇಲಿನ ಹಲ್ಲೆ ಮಾಡ್ತಾರೆ. ನಮ್ಮ ರಾಜ್ಯಕ್ಕೆ ಎಂತಾ ಪರಿಸ್ಥಿತಿ ಬಂದಿದೆ..? ಬೆಳಗಾವಿಯಲ್ಲಿರುವ ಎಲ್ಲಾ ಪಕ್ಷಗಳು ಮರಾಠಿ ಏಜೆಂಟ್​ಗಳು. ಅವರಿಗೆ ಕೇವಲ ಕನ್ನಡಿಗರ ವೋಟ್ ಬೇಕಿದೆ ಎಂದಿದ್ದಾರೆ.

ಕನ್ನಡಿಗರಿಗೆ ಅನ್ಯಾಯ‌ ಆದ್ರೆ ಯಾರು ಧ್ವನಿ ಎತ್ತಲ್ಲ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಎಲ್ಲಾ ಪಕ್ಷಗಳು ಎಂಇಎಸ್ ಏಜೆಂಟ್ ಆಗಿದ್ದಾರೆ. ಬೆಳಗಾವಿಯಲ್ಲಿ ಕನ್ನಡಿಗರನ್ನ ಉಳಿಸುವ ಕೆಲಸ ಸರ್ಕಾರ ಮಾಡಿಲ್ಲ. ಬೆಳಗಾವಿ ಇವತ್ತು ನಮ್ಮ ಕೈಲಿ ಇಲ್ಲ – ಎಂಇಎಸ್ ಪುಂಡರ ಕೈ ವಶ ಆಗಿದೆ. ಇಷ್ಟೊತ್ತಿಗಾಗಲೇ ಎಂಇಎಸ್ ನ್ನ ಗಡಿಪಾರು ಮಾಡಬೇಕಿತ್ತು. ಆದ್ರೆ ಸರ್ಕಾರ ಇಲ್ಲಿವರೆಗೂ ಕ್ರಮ ತೆಗೆದುಕೊಂಡಿಲ್ಲ. ಕಾಂತಾರ ಸಿನಿಮಾ ನಟ ರಿಷಬ್ ಶೆಟ್ಟಿ ವಿರುದ್ಧ ವಾಟಾಳ್ ಆಕ್ರೋಶ ವ್ಯಕ್ತಪಡಿಸಿದ್ದು, ಶಿವಾಜಿ ಪಾತ್ರದಾರಿ ಸಿನಿಮಾ ಮಾಡ್ತಿರೋದಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ. ಇದು ಕನ್ನಡಿಗರಿಗೆ ಕೆಟ್ಟ ಸಂದೇಶ ಕೊಡಲು ಹೊರಟಿದ್ದಾರೆ.

Tags: BelagaviBJPcongressCoongressJDSKaraveKSRTCMESRishab ShettySara Govindashivajivatal nagaraj
Previous Post

ಜನ ಮೆಚ್ಚಿದ ಚಿತ್ರ”ಶಾನುಭೋಗರ ಮಗಳು”

Next Post

ಗರ್ಭವಸ್ಥೆಯ ಕೊನೆಯ 3 ತಿಂಗಳಲ್ಲಿ ಮಗುವಿನ ಮೂವ್ಮೆಂಟ್ಸ್ ಹೇಗಿರಬೇಕು ಮತ್ತು ಕೌಂಟ್ ಇಟ್ಟುಕೊಳ್ಳುವುದು ಅವಶ್ಯ ಯಾಕೆ?

Related Posts

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?
ಕರ್ನಾಟಕ

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

by ಪ್ರತಿಧ್ವನಿ
May 27, 2026
0

ಐದು ರಾಜ್ಯಗಳ ಚುನಾವಣೆ ಬಳಿಕ ಇದೀಗ ದೇಶದ ರಾಜಕೀಯ ಗಮನ ಸಂಪೂರ್ಣವಾಗಿ ಕರ್ನಾಟಕದತ್ತ ತಿರುಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ಭಾರೀ...

Read moreDetails
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ ಮೇಲೆ ರಾಜ್ಯದ ಕಣ್ಣು;  ಉಪಹಾರ ಕೂಟದಲ್ಲೇ ಅಧಿಕಾರ ಹಸ್ತಾಂತರ ಫೈನಲ್?

May 27, 2026
ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
Next Post
ಗರ್ಭವಸ್ಥೆಯ ಕೊನೆಯ 3 ತಿಂಗಳಲ್ಲಿ ಮಗುವಿನ ಮೂವ್ಮೆಂಟ್ಸ್ ಹೇಗಿರಬೇಕು ಮತ್ತು ಕೌಂಟ್ ಇಟ್ಟುಕೊಳ್ಳುವುದು ಅವಶ್ಯ ಯಾಕೆ?

ಗರ್ಭವಸ್ಥೆಯ ಕೊನೆಯ 3 ತಿಂಗಳಲ್ಲಿ ಮಗುವಿನ ಮೂವ್ಮೆಂಟ್ಸ್ ಹೇಗಿರಬೇಕು ಮತ್ತು ಕೌಂಟ್ ಇಟ್ಟುಕೊಳ್ಳುವುದು ಅವಶ್ಯ ಯಾಕೆ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada