• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಪಾಕ್​ ಬ್ಯೂಟಿಗೆ ಸೀಕ್ರೆಟ್​ ಮಾರಿಕೊಂಡ ದೇಶದ್ರೋಹಿ ಯಾರು..?

ಕೃಷ್ಣ ಮಣಿ by ಕೃಷ್ಣ ಮಣಿ
March 21, 2025
in ಕರ್ನಾಟಕ, ರಾಜಕೀಯ
0
ಪಾಕ್​ ಬ್ಯೂಟಿಗೆ ಸೀಕ್ರೆಟ್​ ಮಾರಿಕೊಂಡ ದೇಶದ್ರೋಹಿ ಯಾರು..?
Share on WhatsAppShare on FacebookShare on Telegram

ಬೆಂಗಳೂರಿನಲ್ಲಿ ಪಾಕಿಸ್ತಾನದ ಗೂಢಾಚಾರಿಯ ಬಂಧನ ಆಗಿದೆ.. ಕೇಂದ್ರ ಗುಪ್ತದಳ ಹಾಗೂ ಮಿಲಟರಿ ಇಂಟಲಿಜೆನ್ಸ್ ಬೆಂಗಳೂರಿನಲ್ಲಿ ಓರ್ವನನ್ನು ಬಂಧನ ಮಾಡಿದೆ.. ಬಿಇಎಲ್​ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ದೀಪ್ ರಾಜ್ ಚಂದ್ರ ಎಂಬಾತನನ್ನು ಅರೆಸ್ಟ್​ ಮಾಡಲಾಗಿದೆ.

ADVERTISEMENT

ಬಿಇಎಲ್​ನಲ್ಲಿ PIDC ಆಗಿದ್ದ ದೀಪ್ ರಾಜ್ ಚಂದ್ರ, ಬಿಇಎಲ್​ನ ರಕ್ಷಣಾ ವಿಚಾರಗಳನ್ನ ಪಾಕಿಸ್ತಾನಕ್ಕೆ ಮಾಹಿತಿ ರವಾನಿಸುತ್ತಿದ್ದ ಎನ್ನುವುದು ತನಿಖಾ ಸಂಸ್ಥೆಗಳಿಗೆ ಗೊತ್ತಾಗಿದೆ. ಉತ್ತರ ಪ್ರದೇಶ ಗಾಜಿಯಾಬಾದ್ ಮೂಲದ ಆರೋಪಿ ದೀಪ್​ ರಾಜ್​ ಚಂದ್ರನ ಚಲನವಲನ ಆಧರಿಸಿ ಕೇಂದ್ರ ಗುಪ್ತಚರ ಇಲಾಖೆ, ರಾಜ್ಯ ಗುಪ್ತಚರ ಇಲಾಖೆ ಹಾಗೂ ಮಿಲಟರಿ ಇಂಟಲಿಜೆನ್ಸ್ ಜಂಟಿ‌ ಕಾರ್ಯಾಚರಣೆ ಮಾಡಿ ಬಂಧಿಸಿವೆ..

ಬೆಂಗಳೂರಿನಲ್ಲಿ ಪಾಕಿಸ್ತಾನ್ ಏಜೆಂಟ್ ಬಂಧನ ಆಗಿರುವ ಬಗ್ಗೆ ಮತ್ತಷ್ಟು ಮಾಹಿತಿ ಹೊರಬಿದ್ದಿದ್ದು, ಮೂರು ವರ್ಷದಿಂದ ಪಾಕಿಸ್ತಾನದ ಐಎಸ್​ಐ ಲೇಡಿ ಜೊತೆ ಸಂಪರ್ಕದಲ್ಲಿದ್ದ ದೀಪ್ ರಾಜ್ ಚಂದ್ರ, ಈ ವೇಳೆ ಆರೋಪಿ ಖಾತೆಗೆ ಲಕ್ಷಾಂತರ ರೂಪಾಯಿ ಹಣವೂ ವರ್ಗಾವಣೆ ಆಗಿರೋ ಮಾಹಿತಿ ಸಿಕ್ಕಿದೆ. ಪಾಕಿಸ್ತಾನಿ‌ ಏಜೆಂಟ್​ನ ಭೇಟಿಯಾಗಿರುವ ದೀಪ್ ರಾಜ್ ಚಂದ್ರ. ಬಿಇಎಲ್ ಕ್ಯಾಂಪಸ್​ನಲ್ಲೆ ವಾಸವಿದ್ದನು.

ಪಾಕಿಸ್ತಾನಕ್ಕೆ ಸಾಕಷ್ಟು ಬಾರಿ ಮಿಲಟರಿ ಮಾಹಿತಿಗಳನ್ನ ನೀಡಿರುವ ಆರೋಪಿಯನ್ನು ಬಂಧಿಸಿ, ಸದ್ಯ ಆರೋಪಿಯ ಪೋನ್, ಲ್ಯಾಪ್ ಟಾಪ್ ವಶಕ್ಕೆ ಪಡೆದಿರುವ ಮಿಲಟರಿ ಇಂಟಲಿಜೆನ್ಸ್, ತನಿಖೆ ನಡೆಸುತ್ತಿದೆ. ಸಂಪೂರ್ಣ ಪ್ರಕರಣವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಮಿಲಟರಿ ಇಂಟಲಿಜೆನ್ಸ್, ಆರೋಪಿಯನ್ನ ದೆಹಲಿಗೆ ಶಿಫ್ಟ್​ ಮಾಡುವ ನಿರ್ಧಾರ ಮಾಡಿದೆ.

Assembly Session: ಬಿಜೆಪಿ ಶಾಸಕ ಧೀರಜ್ ವಿರುದ್ಧ ಶಿವಲಿಂಗೇಗೌಡ ರೋಷಾವೇಶ..! #DheerajMuniraj #bjp #congress

ಈ ಬಗ್ಗೆ ಗೃಹ ಸಚಿವ ಡಾ ಜಿ.ಪರಮೇಶ್ವರ್​ ಮಾತನಾಡಿ, ಭಾರತಿಯ ಎಲೆಕ್ಟ್ರಾನಿಕ್ ಲಿಮಿಟೆಡ್ ಕಂಪನಿಯಲ್ಲಿ ದೀಪ್ ರಾಜ್ ಚಂದ್ರ 36 ವರ್ಷದ ಸೀನಿಯರ್ ಇಂಜಿನಿಯರ್. ಪಾಕಿಸ್ತಾನದ ಇಂಟೆಲಿಜೆನ್ಸ್ ಸಂಪರ್ಕ ಇಟ್ಟುಕೊಂಡು ಮಾಹಿತಿಯನ್ನ ತಲುಪಿಸ್ತಿದ್ರು. ಸ್ಟೇಟ್ ಹಾಗೂ ಸೆಂಟ್ರಲ್ ಇಂಟೆಲಿಜೆನ್ಸ್ ನವರು ಅವರನ್ನ ವಶಕ್ಕೆ ಪಡೆದಿದ್ದಾರೆ. ಅವರಿಂದ ಅನೇಕ ಮಾಹಿತಿಯನ್ನ ಕಲೆಹಾಕಿದ್ದಾರೆ ಎಂದಿದ್ದಾರೆ.

ಉತ್ತರ ಪ್ರದೇಶದಿಂದ ಬಂದು ಬಿಇಎಲ್ ನಲ್ಲಿ ಕೆಲಸ ಮಾಡೋಕೆ ಸೇರಿದ್ರು. ಇದು ಇಡೀ ದೇಶಕ್ಕೆ ದ್ರೋಹ ಮಾಡುವ ಕೆಲಸ ಮಾಡಿದ್ದಾರೆ. ಮಿಲ್ಟ್ರಿ ಇಂಟೆಲಿಜೆನ್ಸ್ ನವರು ಅವರನ್ನ ವಶಕ್ಕೆ ಪಡೆದು ಹೆಚ್ಚಿನ‌ ಮಾಹಿತಿ ಕಲೆಹಾಕ್ತಿದ್ದಾರೆ. ಇದು ಆತಂಕಕಾರಿ ವಿಚಾರ.ಅನೇಕ ಪ್ರಮುಖ ತೀರ್ಮಾನಗಳು, ನಮ್ಮಲ್ಲಿ ಉತ್ಪಾದನೆ ಆಗುತ್ತಿದ್ದ ಎಕ್ಯುಪೆಂಟ್ಸ್ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಮುಂದೆ ತನಿಖೆ ಆದ್ಮೆಲೆ ಏನ್ ಬರುತ್ತೆ ಅನ್ನೊದು ಗೊತ್ತಿಲ್ಲ ಎಂದಿದ್ದಾರೆ.

Tags: 10 best pakistani anchors5th generation war against pakistanmadison beer outfits of the weekmost beautiful makeup in the worldnauman ijaz pakistani dramapakistani dramapakistani dramaspakistani female anchorspakistani journalistspakistani traitorsalary of top pakistani anchorstop 10 traitor journalist of pakistantop 7 traitors of pakistantop pakistani anchors and their salarytop pakistani journalisttraitor of pakistan
Previous Post

ಹನಿ ಟ್ರ್ಯಾಪ್ ಕೇಸ್ ಕೂಡಲೇ ತನಿಖೆ ಆಗಬೇಕು..! ನಮ್ಮ ವರಿಷ್ಠರು ಇದಕ್ಕೆ ಬ್ರೇಕ್ ಹಾಕಬೇಕು: ಸತೀಶ್ ಜಾರಕಿಹೊಳಿ 

Next Post

ಮರ್ಯಾದೆಗೇಡಿ, ಕಿಡಿಗೇಡಿ.. ಆಕಾಶಕ್ಕೆ ಉಗಿದರೆ ಮುಖದ ಮೇಲೆಯೇ ಬೀಳುತ್ತದೆ ಮಂಕೆ..! : ಕನಲಿ ಕೆಂಡವಾದ ಹೆಚ್.ಡಿ.ಕೆ 

Related Posts

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ
ಕರ್ನಾಟಕ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

by ಪ್ರತಿಧ್ವನಿ
April 9, 2026
0

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ರ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಇಂದು ಮಧ್ಯಾಹ್ನ 3 ಗಂಟೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಬಾರಿ ರಾಜ್ಯವು...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

April 9, 2026
Next Post
ಮರ್ಯಾದೆಗೇಡಿ, ಕಿಡಿಗೇಡಿ.. ಆಕಾಶಕ್ಕೆ ಉಗಿದರೆ ಮುಖದ ಮೇಲೆಯೇ ಬೀಳುತ್ತದೆ ಮಂಕೆ..! : ಕನಲಿ ಕೆಂಡವಾದ ಹೆಚ್.ಡಿ.ಕೆ 

ಮರ್ಯಾದೆಗೇಡಿ, ಕಿಡಿಗೇಡಿ.. ಆಕಾಶಕ್ಕೆ ಉಗಿದರೆ ಮುಖದ ಮೇಲೆಯೇ ಬೀಳುತ್ತದೆ ಮಂಕೆ..! : ಕನಲಿ ಕೆಂಡವಾದ ಹೆಚ್.ಡಿ.ಕೆ 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada