• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿಶೇಷ

ವಿಶ್ವದ ಚಿನ್ನದ ರಾಜಧಾನಿ ಎಂದು ಯಾವ ನಗರವನ್ನು ಕರೆಯುತ್ತಾರೆ ?

ಪ್ರತಿಧ್ವನಿ by ಪ್ರತಿಧ್ವನಿ
March 12, 2026
in ವಿಶೇಷ
0
ವಿಶ್ವದ ಚಿನ್ನದ ರಾಜಧಾನಿ ಎಂದು ಯಾವ ನಗರವನ್ನು ಕರೆಯುತ್ತಾರೆ ?
Share on WhatsAppShare on FacebookShare on Telegram

ADVERTISEMENT

ಜೋಹಾನ್ಸ್‌ಬರ್ಗ್ ದಕ್ಷಿಣ ಆಫ್ರಿಕಾದ ಈ ನಗರವನ್ನು ವಿಶ್ವದಾದ್ಯಂತ “ವಿಶ್ವದ ಚಿನ್ನದ ರಾಜಧಾನಿ” ಎಂದು ಕರೆಯುತ್ತಾರೆ. ಇದು ಭೂಮಿಯ ಮೇಲಿನ ಅತಿದೊಡ್ಡ ಚಿನ್ನದ ನಿಕ್ಷೇಪಗಳಲ್ಲಿ ಒಂದನ್ನು ಹೊಂದಿದೆ ಎನ್ನಲಾಗಿದೆ. ಈ ನಗರವು ವಿಟ್ವಾಟರ್‌ಸ್ರಾಂಡ್ ಬೇಸಿನ್ ಎಂಬ ಖನಿಜ-ಸಮೃದ್ಧ ಭೂವೈಜ್ಞಾನಿಕ ರಚನೆಯ ಮೇಲೆ ನೆಲೆಗೊಂಡಿದೆ .

ಈ ಪ್ರದೇಶವು ಸುಮಾರು 2.7 ರಿಂದ 2.9 ಶತಕೋಟಿ ವರ್ಷಗಳಷ್ಟು ಹಳೆಯ ಭೂವೈಜ್ಞಾನಿಕ ರಚನೆ ಹೊಂದಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಪ್ರಾಚೀನ ನದಿಗಳು ಪರ್ವತಗಳಿಂದ ಚಿನ್ನದ ಅಂಶವನ್ನು ತಂದು ಈ ಪ್ರದೇಶದಲ್ಲಿ ಸಂಗ್ರಹಿಸಿದವು ಎಂದು ನಂಬಲಾಗಿದೆ.

MLC Nagaraj Yadav : ಗ್ಯಾಸ್ ಇಲ್ಲದೆ ಸಮಸ್ಯೆ ಆಗ್ತಿದೆ #pratidhvani #cylinder #narendramodi #isreliran

1886ರಲ್ಲಿ ಆಸ್ಟ್ರೇಲಿಯಾದ ಅನ್ವೇಷಕ ಜಾರ್ಜ್ ಹ್ಯಾರಿಸನ್ ಲ್ಯಾಂಗ್ಲಾಗ್ಟೆ ಪ್ರದೇಶದಲ್ಲಿ ಚಿನ್ನ ಹೊಂದಿರುವ ಶಿಲೆಯನ್ನು ಪತ್ತೆಹಚ್ಚಿದರು. ಈ ಆವಿಷ್ಕಾರದಿಂದಾಗಿ ಸಾವಿರಾರು ಗಣಿಗಾರರು, ವ್ಯಾಪಾರಿಗಳು ಚಿನ್ನ ಅಗೆಯಲು ಇಲ್ಲಿಗೆ ಬಂದರು. ತದನಂತರ ಕೆಲವೇ ವರ್ಷಗಳಲ್ಲಿ ಸಣ್ಣ ವಸಾಹತಾಗಿದ್ದ ಜೋಹಾನ್ಸ್‌ಬರ್ಗ್ ದೊಡ್ಡ ನಗರವಾಗಿ ಬೆಳೆದಿತು.

Vatal nagaraj: ಗಡಿನಾಡು, ಕನ್ನಡ ಶಾಲೆಗಳಿಗೆ ಬಜೆಟ್​ನಲ್ಲಿ ನಯಾಪೈಸೆನೂ ಕೊಟ್ಟಿಲ್ಲ ಎಂದ ವಾಟಾಳ್ #pratidhvani

ಜೋಹಾನ್ಸ್‌ಬರ್ಗ್ ಪ್ರದೇಶದಲ್ಲಿ ವಿಶ್ವದ ಅತ್ಯಂತ ಆಳವಾದ ಚಿನ್ನದ ಗಣಿಗಳೂ ಇವೆ. ಅವುಗಳಲ್ಲಿ ಪ್ರಸಿದ್ಧವಾದುದು ಎಂಪೋನೆಂಗ್ ಚಿನ್ನದ ಗಣಿ.ಈ ಗಣಿ ಭೂಗರ್ಭದಲ್ಲಿ ಸುಮಾರು 4 ಕಿಲೋಮೀಟರ್ ಆಳದವರೆಗೆ ವಿಸ್ತರಿಸಿದೆ. ಈ ನಗರವನ್ನು ಸ್ಥಳೀಯವಾಗಿ “ಇಗೋಲಿ” ಎಂದು ಕರೆಯುತ್ತಾರೆ. ಇದರ ಅರ್ಥ “ಚಿನ್ನದ ನಗರ”.

Tags: gold capital cityJohannesburgpratidavani
Previous Post

ಬೆಳಗ್ಗೆ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮೋನಾಲಿಸಾ ಸಂಜೆ ಮದುವೆ!

Next Post

ಯುದ್ದ ನಿಲ್ಲಿಸುತ್ತೇವೆ ಎಂದ ಡೊನಾಲ್ಡ್ ಟ್ರಂಪ್: ಇದರ ಹಿಂದಿನ ಮರ್ಮವೇನು ?

Related Posts

ನಾನು ಚುನಾವಣೆಯಲ್ಲಿ ಸೋತಿಲ್ಲ, ರಾಜೀನಾಮೆ ನೀಡಲ್ಲ: ಕಿಡಿಕಾರಿದ ಮಮತಾ ಬ್ಯಾನರ್ಜಿ
Top Story

ನಾನು ಚುನಾವಣೆಯಲ್ಲಿ ಸೋತಿಲ್ಲ, ರಾಜೀನಾಮೆ ನೀಡಲ್ಲ: ಕಿಡಿಕಾರಿದ ಮಮತಾ ಬ್ಯಾನರ್ಜಿ

by ಪ್ರತಿಧ್ವನಿ
May 5, 2026
0

''ಮತದಾನದ ನಂತರ ಇವಿಎಂ 80-90% ಚಾರ್ಜ್ ಆಗಿದೆ ಎಂದು ನೀವು ನನಗೆ ಹೇಳಬಲ್ಲಿರಾ? ಚುನಾವಣೆಗೆ ಎರಡು ದಿನಗಳ ಮೊದಲು, ಅವರು ನಮ್ಮವರನ್ನು ಬಂಧಿಸಲು ಪ್ರಾರಂಭಿಸಿದರು. ಅವರು ಎಲ್ಲೆಡೆ...

Read moreDetails
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
Next Post
ಯುದ್ದ ನಿಲ್ಲಿಸುತ್ತೇವೆ ಎಂದ ಡೊನಾಲ್ಡ್ ಟ್ರಂಪ್: ಇದರ ಹಿಂದಿನ ಮರ್ಮವೇನು ?

ಯುದ್ದ ನಿಲ್ಲಿಸುತ್ತೇವೆ ಎಂದ ಡೊನಾಲ್ಡ್ ಟ್ರಂಪ್: ಇದರ ಹಿಂದಿನ ಮರ್ಮವೇನು ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!