• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, November 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಾರ್ಯಾಚರಣೆಯ ಕಾರಣಗಳಿಂದ ಕೆನಡಾದಲ್ಲಿನ ವೀಸಾ ಸೇವೆಗಳು ಸ್ಥಗಿತ

ಪ್ರತಿಧ್ವನಿ by ಪ್ರತಿಧ್ವನಿ
September 21, 2023
in Top Story, ದೇಶ
0
ಕಾರ್ಯಾಚರಣೆಯ ಕಾರಣಗಳಿಂದ ಕೆನಡಾದಲ್ಲಿನ ವೀಸಾ ಸೇವೆಗಳು ಸ್ಥಗಿತ
Share on WhatsAppShare on FacebookShare on Telegram

ಹೊಸದಿಲ್ಲಿ : ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರವಾಗಿ ಭಾರತ ಹಾಗೂ ಕೆನಡಾದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಾರಕಕ್ಕೇರಿದೆ. ಇದರ ನಡುವೆಯೇ ಭಾರತ ಸರ್ಕಾರ ಗುರುವಾರ ಕೆನಡಾ ನಾಗರಿಕರಿಗೆ ವೀಸಾ ಸೇವೆಯನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.

ADVERTISEMENT

ಈ ಬಗ್ಗೆ ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿ ಮಾಹಿತಿ ಹಂಚಿಕೊಂಡಿದೆ. ಕಾರ್ಯಾಚರಣೆಯ ಕಾರಣದಿಂದ ಸೆಪ್ಟೆಂಬರ್‌ 21, 2023ರಿಂದ ಮುಂದಿನ ಆದೇಶದವರೆಗೂ ಭಾರತೀಯ ವೀಸಾ ಸೇವೆಗಳನ್ನು ಸ್ಥಗಿತಗಗೊಳಿಸಲಾಗಿದೆ. ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ಬಿಎಲ್‌ಎಸ್‌ ವೆಬ್‌ಸೈಟ್‌ ಅನ್ನು ಪರಿಶೀಲನೆ ಮಾಡ್ತೀರಿ ಎಂದು ವೀಸಾ ಸೇವೆ ನೀಡುವ ಬಿಎಲ್‌ಎಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ.

Tags: canadaHardeep SinghIndiaNewsvisa
Previous Post

ಡಿಸಿಎಂ ಬಿಟ್ಟ ಅಸ್ತ್ರಕ್ಕೆ ಸಿಎಂ ಬ್ರಹ್ಮಾಸ್ತ್ರ ಬಳಕೆ.. ಕಾಂಗ್ರೆಸ್​ ಸುಟ್ಟು ಬಿಡುವ ಭೀತಿ..

Next Post

ಸುಪ್ರೀಂಕೋರ್ಟ್​ನಲ್ಲಿ ಕಾವೇರಿ ನೀರು ವಿವಾದ.. ನೀರು ಬಿಡಿ ಅಷ್ಟೇ..

Related Posts

Communist Unity, Political Priorities, Organizational Responsibilities
Top Story

ಕಮ್ಯುನಿಸ್ಟ್ ಐಕ್ಯತೆ-ಆದ್ಯತೆ ಮತ್ತು ಬಾಧ್ಯತೆ

by Shivakumar
November 16, 2026
0

ಕಮ್ಯುನಿಸಂ ಒಂದು ರಾಜಕೀಯ ಸಿದ್ಧಾಂತವೇ ಆದರೂ, ಈ ಗುರಿ ತಲುಪುವುದಕ್ಕಾಗಿ ಅವಲಂಬಿಸುವ ಮಾರ್ಕ್ಸ್ವಾದದ ವಿಚಾರಧಾರೆಯನ್ನು ಕೇವಲ ಆಳುವ ವ್ಯವಸ್ಥೆಯಲ್ಲಿ ಅಧಿಕಾರ ಗಳಿಸುವ ಬೌದ್ಧಿಕ ಪರಿಕರವಾಗಿ ಗುರುತಿಸಲಾಗುವುದಿಲ್ಲ. ಮಾರ್ಕ್ಸ್ವಾದದ...

Read moreDetails
ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ: ದಶಕಗಳಷ್ಟು ಹಳೆಯ ಆರ್‌ಎಸಿ ಟಿಕೆಟ್ ವ್ಯವಸ್ಥೆ ರದ್ದಾಗುತ್ತಾ? 

ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ: ದಶಕಗಳಷ್ಟು ಹಳೆಯ ಆರ್‌ಎಸಿ ಟಿಕೆಟ್ ವ್ಯವಸ್ಥೆ ರದ್ದಾಗುತ್ತಾ? 

November 15, 2026
New Ration System: Centre Considers Distributing Rations via QR Code

ಹೊಸ ರೇಷನ್ ವ್ಯವಸ್ಥೆ: ಕ್ಯೂಆರ್ ಕೋಡ್ ಮೂಲಕ ಪಡಿತರ ವಿತರಣೆಗೆ ಕೇಂದ್ರದ ಚಿಂತನೆ

November 15, 2026
Loan amounts cannot be recovered from a pension account: High Court's significant ruling

ಪಿಂಚಣಿ ಖಾತೆಯಿಂದ ಸಾಲದ ಹಣ ವಸೂಲಿ ಮಾಡುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

November 15, 2026
Possibility of another change to the 60-day advance railway ticket booking rule? Here are the full details.

60 ದಿನಗಳ ಮುಂಗಡ ರೈಲ್ವೆ ಟಿಕೆಟ್ ಬುಕಿಂಗ್ ನಿಯಮದಲ್ಲಿ ಮತ್ತೆ ಬದಲಾವಣೆ ಸಾಧ್ಯತೆ? ಇಲ್ಲಿದೆ ಸಂಪೂರ್ಣ ಮಾಹಿತಿ

November 15, 2026
Next Post
ಸುಪ್ರೀಂಕೋರ್ಟ್​ನಲ್ಲಿ ಕಾವೇರಿ ನೀರು ವಿವಾದ.. ನೀರು ಬಿಡಿ ಅಷ್ಟೇ..

ಸುಪ್ರೀಂಕೋರ್ಟ್​ನಲ್ಲಿ ಕಾವೇರಿ ನೀರು ವಿವಾದ.. ನೀರು ಬಿಡಿ ಅಷ್ಟೇ..

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada