• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ʼವರದʼ ಹಾಡು ಬಿಡುಗಡೆ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್; ವಿನೋದ್ ಪ್ರಭಾಕರ್ ಅಭಿನಯದ ಚಿತ್ರ ಜನವರಿ 28ಕ್ಕೆ ತೆರೆಗೆ

Any Mind by Any Mind
January 5, 2022
in ಸಿನಿಮಾ
0
ʼವರದʼ ಹಾಡು ಬಿಡುಗಡೆ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್; ವಿನೋದ್ ಪ್ರಭಾಕರ್ ಅಭಿನಯದ ಚಿತ್ರ ಜನವರಿ 28ಕ್ಕೆ ತೆರೆಗೆ
Share on WhatsAppShare on FacebookShare on Telegram

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ “ವರದ” ಚಿತ್ರಕ್ಕಾಗಿ ಕೆ.ಕಲ್ಯಾಣ್ ಬರೆದಿರುವ “ಯಾರೇ ನೀನು” ಎಂಬ ಹಾಡನ್ನು ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿ, ಶುಭ ಕೋರಿದ್ದಾರೆ. ಬಿಡುಗಡೆ ಆದ ಕೆಲವೇ ಕ್ಷಣಗಳಲ್ಲಿ ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ.

ADVERTISEMENT

“ರಾಬರ್ಟ್” ಚಿತ್ರದ ನಂತರ ವಿನೋದ್ ಪ್ರಭಾಕರ್ ನಟಿಸಿರುವ ಈ ಚಿತ್ರ ಜನವರಿ 28ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಉದಯ ಪ್ರಕಾಶ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ಸಹ ನಿರ್ಮಾಪಕರು ಸುನಿತಾ ಪ್ರಕಾಶ್.

ಕೆ.ಕಲ್ಯಾಣ್ ಹಾಗೂ ಚೇತನ್ ಕುಮಾರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವಿನಾಯಕರಾಮ್ ಸಂಭಾಷಣೆ ಬರೆದಿದ್ದಾರೆ. ಭಜರಂಗಿ ಆನಂದ್ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್ (ಕೆ ಜಿ ಎಫ್), ಅಶ್ರಫ್ ಗುರ್ಕಲ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ವಿನೋದ್ ಪ್ರಭಾಕರ್ ಅವರ ತಂದೆ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್ ನಟಿಸಿದ್ದಾರೆ. ಅಮಿತ ಈ ಚಿತ್ರದ ನಾಯಕಿ. ಅನಿಲ್ ಸಿದ್ದು, ಎಂ.ಕೆ.ಮಠ, ಅಶ್ವಿನಿ ಗೌಡ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ದಿ, ರಾಧ ರಂಗನಾಥ್, ರಾಜೇಶ್ವರಿ, ದುರ್ಗ, ಮಾನಸ, ಅರವಿಂದ್, ರೋಬೊ ಗಣೇಶ್, ಲೋಕೇಶ್, ನಮನ, ರಾಮಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Tags: ಕರ್ನಾಟಕಗೋಲ್ಡನ್ವಸ್ಟಾರ್ ಗಣೇಶನಿಸಿಮಾವರದಿ
Previous Post

‘ಸುಲ್ಲಿ ಡೀಲ್ಸ್, ‘ಬುಲ್ಲಿ ಬಾಯ್’: ಏನಿದು ಅಂತರ್ಜಾಲದ ಅಸಹ್ಯಕರ ಹರಾಜು?

Next Post

ಪಾನಮತ್ತನಾಗಿದ್ದ ಆರ್ಯನ್ ಖಾನ್ ವಿಮಾನ ನಿಲ್ದಾಣದಲ್ಲಿ ಮೂತ್ರ ವಿಸರ್ಜಿಸಿದ್ದು ನಿಜವೇ? ಇಲ್ಲಿದೆ ಆ ಸತ್ಯ

Related Posts

‘ಯಜಮಾನ’ ಸಿನಿಮಾದ ಅಜ್ಜಿ ಇನ್ನಿಲ್ಲ; ಹಿರಿಯ ನಟಿ ಲಕ್ಷ್ಮೀ ದೇವಿ ನಿಧನ
ಸಿನಿಮಾ

‘ಯಜಮಾನ’ ಸಿನಿಮಾದ ಅಜ್ಜಿ ಇನ್ನಿಲ್ಲ; ಹಿರಿಯ ನಟಿ ಲಕ್ಷ್ಮೀ ದೇವಿ ನಿಧನ

by ಪ್ರತಿಧ್ವನಿ
September 9, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಲಕ್ಷ್ಮೀ ದೇವಿ ನಿಧನರಾಗಿದ್ದಾರೆ. 92 ವರ್ಷದ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.‘ಯಜಮಾನ’ ಸಿನಿಮಾದಲ್ಲಿನ...

Read moreDetails
ನಟಿ ರಮ್ಯಾ ಬಳಿ ಎಷ್ಟು ಕೋಟಿ ಆಸ್ತಿ? ವೈರಲ್ ಆಗುತ್ತಿರುವ ನೆಟ್‌ವರ್ತ್ ಲೆಕ್ಕದ ಅಸಲಿಯತ್ತೇನು?

ನಟಿ ರಮ್ಯಾ ಬಳಿ ಎಷ್ಟು ಕೋಟಿ ಆಸ್ತಿ? ವೈರಲ್ ಆಗುತ್ತಿರುವ ನೆಟ್‌ವರ್ತ್ ಲೆಕ್ಕದ ಅಸಲಿಯತ್ತೇನು?

September 7, 2026
9 ವರ್ಷಗಳ ಕಾನೂನು ಸಮರ ಅಂತ್ಯ : ದುನಿಯಾ ವಿಜಯ್‌ – ನಾಗರತ್ನಗೆ ಡಿವೋರ್ಸ್‌ ; ನಟ ನೀಡಬೇಕಾದ ಜೀವನಾಂಶವೆಷ್ಟು..?

9 ವರ್ಷಗಳ ಕಾನೂನು ಸಮರ ಅಂತ್ಯ : ದುನಿಯಾ ವಿಜಯ್‌ – ನಾಗರತ್ನಗೆ ಡಿವೋರ್ಸ್‌ ; ನಟ ನೀಡಬೇಕಾದ ಜೀವನಾಂಶವೆಷ್ಟು..?

September 3, 2026
ಅಕ್ಟೋಬರ್ 16ಕ್ಕೆ ‘ಬೃಂದಾವಿಹಾರಿ’ ರಿಲೀಸ್; ‘ಬೃಂದಾವಿಹಾರಿ’ ಬಗ್ಗೆ ನಟ ಗಣೇಶ್ ಹೇಳಿದ್ದೇನು?

ಅಕ್ಟೋಬರ್ 16ಕ್ಕೆ ‘ಬೃಂದಾವಿಹಾರಿ’ ರಿಲೀಸ್; ‘ಬೃಂದಾವಿಹಾರಿ’ ಬಗ್ಗೆ ನಟ ಗಣೇಶ್ ಹೇಳಿದ್ದೇನು?

September 3, 2026
ಪ್ರದೋಷ್‌ ಮಾಫಿ ಸಾಕ್ಷಿ ಪ್ರಶ್ನಿಸಿದ‌ ನಟ ದರ್ಶನ್ : ರೇಣುಕಾ ಸ್ವಾಮಿ ಕೊ* ಕೇಸ್‌ನಲ್ಲಿ ಮಹತ್ವದ ಬದಲಾವಣೆ..?

ಪ್ರದೋಷ್‌ ಮಾಫಿ ಸಾಕ್ಷಿ ಪ್ರಶ್ನಿಸಿದ‌ ನಟ ದರ್ಶನ್ : ರೇಣುಕಾ ಸ್ವಾಮಿ ಕೊ* ಕೇಸ್‌ನಲ್ಲಿ ಮಹತ್ವದ ಬದಲಾವಣೆ..?

September 1, 2026
Next Post
ಪಾನಮತ್ತನಾಗಿದ್ದ ಆರ್ಯನ್ ಖಾನ್ ವಿಮಾನ ನಿಲ್ದಾಣದಲ್ಲಿ ಮೂತ್ರ ವಿಸರ್ಜಿಸಿದ್ದು ನಿಜವೇ? ಇಲ್ಲಿದೆ ಆ ಸತ್ಯ

ಪಾನಮತ್ತನಾಗಿದ್ದ ಆರ್ಯನ್ ಖಾನ್ ವಿಮಾನ ನಿಲ್ದಾಣದಲ್ಲಿ ಮೂತ್ರ ವಿಸರ್ಜಿಸಿದ್ದು ನಿಜವೇ? ಇಲ್ಲಿದೆ ಆ ಸತ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!