• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಸಂಸತ್ ಅಧಿವೇಶನ ; ಎರಡು ವಾರ ಕಳೆದರು ಮಂಡನೆಯಾಗದ 32 ಮಸೂದೆಗಳು

ಪ್ರತಿಧ್ವನಿ by ಪ್ರತಿಧ್ವನಿ
July 31, 2022
in ದೇಶ, ರಾಜಕೀಯ
0
ಸಂಸತ್ ಅಧಿವೇಶನ ; ಎರಡು ವಾರ ಕಳೆದರು ಮಂಡನೆಯಾಗದ 32 ಮಸೂದೆಗಳು
Share on WhatsAppShare on FacebookShare on Telegram

ಹಾಲಿ ಮುಂಗಾರು ಅದೀವೇಶನ ಶುರುವಾಗಿ ಎರಡು ವಾರ ಕಳೆದರು ಸಹ ಬೆಲೆ ಏರಿಕೆ ಹಾಗೂ ಪ್ರತಿಭಟನೆಗಳ ಕಾರಣದಿಂದಾಗಿ ಅಧಿವೇಶನವನ್ನ ಮುಂದೂಡುತ್ತ ಬರಲಾಗುತ್ತಿದೆ.

ADVERTISEMENT

ಅಧಿವೇಶನ ಶುರುವಾರ ನಂತರ ಕೇಂದ್ರ ಸರ್ಕಾರವು ಮಂಡಿಸಲು 32 ಮಸೂದೆಗಳನ್ನು ತಯಾರಿ ಮಾಡಿಕೊಂಡಿತ್ತು ಎಂದು ತಿಳಿದು ಬಂದಿದೆ. ಅಧಿವೇಶನ ಶುರುವಾಗಿ ಸರಿ ಸುಮಾರು ಎರಡು ವವಾರ ಕಳೆದರು ಇಲ್ಲಿಯವರೆಗು ಲೋಕಸಭೆ 16 ಘಂಟೆ ಹಾಗೂ ರಾಜ್ಯಸಭೆ 11 ಘಂಟೆ ಕಾರ್ಯ ನಿರ್ವಹಿಸಿದೆ ಎಂದು ತಿಳಿದು ಬಂದಿದೆ.

ಪ್ರತಿದಿನ 6 ಘಂಟೆಗಳನ್ನು ಕಲಾಪಕ್ಕಾಗಿ ಮೀಸಲಿಡಲಾಗುತ್ತಿದೆ. ಈ ಮಧ್ಯೆ ಬೆಲೆ ಏರಿಕೆ ಹಾಗೂ ಜಿ ಎಸ್ ಟಿ ಕುರಿತ ಪ್ರತಿಭಟನೆಯಿಂದಾಗಿ ಇಲ್ಲಿಯವರೆಗು ಒಟ್ಟು 28ಕ್ಕು ಹೆಚ್ಚು ಸಂಸದರನ್ನು ಅಮಾನತು ಮಾಡಲಾಗಿದ್ದು ರಾಷ್ಟ್ರಪತ್ನಿ ವಿವಾದವು ಈ ಮಧ್ಯೆ ತೀವ್ರ ಸದ್ದು ಮಾಡಿತ್ತು.

ಗದ್ದಲದ ನಡುವೆಯೇ ಆಂಟಿ ಡೋಪಿಂಗ್ ಹಾಗೂ ಕೌಟುಂಬಿಕ ನ್ಯಾಯಾಲಯ ಮಸೂದೆಯನ್ನು ಸರ್ಕಾರ ಲೋಕಸಭೆಯಲ್ಲಿ ಅಂಗೀಕರಿಸಿದೆ.

ಸರ್ಕಾರ ಸೋಮವಾರ ನಡೆಯುವ ಕಲಾಪದಲ್ಲಿ ಬೆಲೆ ಏರಿಕೆ ಕುರಿತ ಚರ್ಚೆಗೆ ವಿಪಕ್ಷಗಳ ಜೊತೆ ಚರ್ಚಿಸಲು ಸಿದ್ದ ಎಂದು ಹೇಳಿದೆ. ಆದರೆ ಸುಗುಮ ಕಲಾಪಕ್ಕೆ ವಿಪಕ್ಷಗಳು ಅನುವು ಮಾಡಿಕೊಡುತ್ತದೆ ಎಂಬ ವಿಚಾರ ಇನ್ನು ಅಸ್ಪಷ್ಟವಾಗಿದೆ.

ಇನ್ನು ಆಗಷ್ಟ್ 5ರಂದು ರಾಷ್ಟ್ರವ್ಯಾಪಿ ಕಾಂಗ್ರೆಸ್ ನಿರಂತರ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದೆ. ಆದರೆ ಆಡಳಿತ ಪಕ್ಷವು ನಾವು ಚರ್ಚೆಗೆ ಸಿದ್ದರಿದ್ದು ವಿಪಕ್ಷಗಳು ನಿರಂತರ ಗದ್ದಲ ಮಾಡುತ್ತಿರುವುದರಿಂದ ಕಲಾಪವನ್ನ ಹಾಳು ಮಾಡುತ್ತಿವೆ ಎಂದು ಆರೋಪಿಸಿದೆ.

ಇತ್ತ ಪ್ರತಿಪಕ್ಷಗಳ ಒಕ್ಕೂಟವು ಸರ್ಕಾರ ನಾಮ್ಮನ್ನು ಮೂಲೆಗುಂಪು ಮಾಡಲು ನೋಡುತ್ತಿದೆ ಯಾವುದೇ ಚರ್ಚೆಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿವೆ.

Tags: BJPCongress PartyCovid 19ಕರೋನಾಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಹಾಲಿವುಡ್ ಸಿನಿಮಾದಲ್ಲಿ ನಟ ಧನುಷ್ ರನ್ನು ತಮಿಳ್ ಫ್ರೆಂಡ್ ಎನ್ನುವಾಗ ʼಕನ್ನಡ ಬ್ರಾಂಡ್’ ಅನ್ನು ಗಟ್ಟಿಯಾಗಿ ಪ್ರತಿನಿಧಿಸಬೇಕು : ಕವಿರಾಜ್

Next Post

ಕಾಮನ್ ವೆಲ್ತ್ ಗೇಮ್ಸ್ | ಭಾರತಕ್ಕೆ ಮತ್ತೊಂದು ಚಿನ್ನ : ವೇಟ್ ಲಿಫ್ಟರ್ ಜೆರೆಮಿ ಲಾಲ್ರಿನುಂಗಾಗೆ ಸ್ವರ್ಣ ಪದಕ

Related Posts

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ
Top Story

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

by ಪ್ರತಿಧ್ವನಿ
May 16, 2026
0

ಬೆಂಗಳೂರು : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಾರ್ಮಿಕರ ಮಕ್ಕಳಿಗಾಗಿ ಶ್ರಮಿಕ ವಸತಿ ಶಾಲೆ ಪ್ರಾರಂಭಿಸುವ ಬಗ್ಗೆ ಮತ್ತು...

Read moreDetails
ಲಂಚವಿಲ್ಲದೆ ‘B’ ಯಿಂದ ‘A’ ಖಾತಾ ಪರಿವರ್ತನೆ : ಪಾರದರ್ಶಕ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಒತ್ತು..

ಲಂಚವಿಲ್ಲದೆ ‘B’ ಯಿಂದ ‘A’ ಖಾತಾ ಪರಿವರ್ತನೆ : ಪಾರದರ್ಶಕ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಒತ್ತು..

May 16, 2026
ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

May 15, 2026
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
Next Post
ಕಾಮನ್ ವೆಲ್ತ್ ಗೇಮ್ಸ್ | ಭಾರತಕ್ಕೆ ಮತ್ತೊಂದು ಚಿನ್ನ : ವೇಟ್ ಲಿಫ್ಟರ್ ಜೆರೆಮಿ ಲಾಲ್ರಿನುಂಗಾಗೆ ಸ್ವರ್ಣ ಪದಕ

ಕಾಮನ್ ವೆಲ್ತ್ ಗೇಮ್ಸ್ | ಭಾರತಕ್ಕೆ ಮತ್ತೊಂದು ಚಿನ್ನ : ವೇಟ್ ಲಿಫ್ಟರ್ ಜೆರೆಮಿ ಲಾಲ್ರಿನುಂಗಾಗೆ ಸ್ವರ್ಣ ಪದಕ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!