• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಹಾಲಿವುಡ್ ಸಿನಿಮಾದಲ್ಲಿ ನಟ ಧನುಷ್ ರನ್ನು ತಮಿಳ್ ಫ್ರೆಂಡ್ ಎನ್ನುವಾಗ ʼಕನ್ನಡ ಬ್ರಾಂಡ್’ ಅನ್ನು ಗಟ್ಟಿಯಾಗಿ ಪ್ರತಿನಿಧಿಸಬೇಕು : ಕವಿರಾಜ್

ಪ್ರತಿಧ್ವನಿ by ಪ್ರತಿಧ್ವನಿ
July 31, 2022
in ಸಿನಿಮಾ
0
ಹಾಲಿವುಡ್ ಸಿನಿಮಾದಲ್ಲಿ ನಟ ಧನುಷ್ ರನ್ನು ತಮಿಳ್ ಫ್ರೆಂಡ್ ಎನ್ನುವಾಗ ʼಕನ್ನಡ ಬ್ರಾಂಡ್’ ಅನ್ನು ಗಟ್ಟಿಯಾಗಿ ಪ್ರತಿನಿಧಿಸಬೇಕು : ಕವಿರಾಜ್
Share on WhatsAppShare on FacebookShare on Telegram

The Gray man ಎಂಬ ಹಾಲಿವುಡ್ ಸಿನಿಮಾದಲ್ಲಿ ನಟ ಧನುಷ್ ಅವರನ್ನು ತಮಿಳ್ ಫ್ರೆಂಡ್ ಎಂದು ಸಂಬೋಧಿಸಲಾಗುತ್ತದೆ. ವಿಶ್ವದ ಅನೇಕ ದೇಶಗಳಲ್ಲಿ ತಮಿಳರು ತಮ್ಮದೇ ಛಾಪು ಒತ್ತಿದ್ದಾರೆ. ಅಂತೆಯೇ ಎಲ್ಲೇ ಹೋದರೂ ನಮ್ಮ ಕನ್ನಡ ‘ಬ್ರಾಂಡ್’ ಅನ್ನು ಗಟ್ಟಿಯಾಗಿ ಪ್ರತಿನಿಧಿಸಬೇಕಿದೆ ಎಂದು ನಿರ್ದೇಶಕ, ಗೀತರಚನೆಕಾರ ಕವಿರಾಜ್ ಹೇಳಿದ್ದಾರೆ.

ADVERTISEMENT

ತಮ್ಮ ಅಧಿಕೃತ ಪೇಸ್‌ ಬುಕ್‌ ಖಾತೆಯಲ್ಲಿ ಬರೆದುಕೊಂಡಿರುವ ನಿರ್ದೇಶಕ, ಗೀತರಚನೆಕಾರ ಕವಿರಾಜ್,  ಹಾಲಿವುಡ್ ನ ಅಗ್ರಪಂಕ್ತಿಯ ನಟರಲ್ಲೊಬ್ಬರಾದ Ryan Gosling ಮುಖ್ಯಪಾತ್ರದಲ್ಲಿರುವ The Gray man ಎಂಬ 2022 ರ ಹಾಲಿವುಡ್ ಆಕ್ಷನ್ ಸಿನಿಮಾ ದಲ್ಲಿ ತಮಿಳಿನ ಸ್ಟಾರ್ ಧನುಶ್ ಒಂದು ಡೈನಾಮಿಕ್ ಪಾತ್ರದಲ್ಲಿ ನಟಿಸಿ  ಆಕ್ಷನ್ ಸೀನ್ ಗಳಲ್ಲಿ ಮುಖ್ಯಪಾತ್ರಗಳಿಗೂ ಒಂದು ಕೈ ಮೇಲೆನ್ನುವಂತೆ ಕಾಣಿಸಿಕೊಂಡಿದ್ಧಾರೆ. ಅದಕ್ಕು ಮುಖ್ಯವಾಗಿ ನನ್ನ ಗಮನ ಸೆಳೆದಿದ್ದು ಈ ಸಿನಿಮಾದಲ್ಲಿ ಅವರನ್ನು ‘ತಮಿಳ್ ಫ್ರೆಂಡ್’ ಎಂದೇ ಸಂಬೋಧಿಸುತ್ತಾರೆ . ವಿಶ್ವದ ಅನೇಕ ದೇಶಗಳಲ್ಲಿ ತಮಿಳರು ತಮ್ಮದೇ ಛಾಪು ಒತ್ತಿದ್ದಾರೆ ಎಂದು ಹೇಳಿದ್ದಾರೆ.

ಮುಂದುವರೆದು,  ಮಲೇಷ್ಯಾ , ಸಿಂಗಾಪುರ , ಶ್ರೀಲಂಕಾದಂತಹ ದೇಶಗಳಲ್ಲಿ ತಮಿಳು ಅಲ್ಲಿನ ಸರ್ಕಾರ ಮಾನ್ಯ ಮಾಡಿರುವ ಅಧಿಕೃತ ಭಾಷೆಯಾಗಿದ್ದು , ಇಂಡೋನೇಶ್ಯಾ, ಫಿಜಿ ,ದಕ್ಷಿಣ ಆಫ್ರಿಕಾ ಸೇರಿದಂತೆ ಇನ್ನು ಹಲವಾರು ದೇಶಗಳಲ್ಲಿ ಗಮನಾರ್ಹ ಸ್ಥಾನದಲ್ಲಿದೆ. ಮಾತೃ ಭಾಷೆಯ ಅಸ್ಮಿತೆಯಲ್ಲಿ ನಮ್ಮ ಪಕ್ಕದ ನಾಡಿನವರು ‘ವಿಶ್ವಾದ್ಯಂತ’ ಗಳಿಸಿಕೊಂಡಿರುವ ಹೆಮ್ಮೆಯ ಐಡೆಂಟಿಟಿ ನಿಜಕ್ಕೂ ಮೆಚ್ಚುವಂತದ್ದು.

ಈ ಕಾಲದಲ್ಲಿ ಮಾತೃಭಾಷಾ ಅಸ್ಮಿತೆಯಿಂದ ಏನು ಪ್ರಯೋಜನ ಎನ್ನುವವರು ಗಮನಿಸಬೇಕಿರುವುದೆಂದರೆ ಈ ಐಡೆಂಟಿಟಿ ಕೇವಲ ಅವರಿಗೆ ಸಾಂಸ್ಕ್ಕತಿಕವಾಗಷ್ಟೇ ಅಲ್ಲದೇ ಉದ್ದಿಮೆ , ಕಲೆ  ,ರಾಜಕೀಯ , ಸಾಮಾಜಿಕ ಎಲ್ಲಾ ಕ್ಷೇತ್ರಗಳಲ್ಲೂ ವಿಶ್ವಾದ್ಯಂತ ವಿಶೇಷ ಮನ್ನಣೆ ದೊರಕಲು ನೆರವಾಗಿದೆ.  ಹಾಗಾಗಿ ಈ ದಿಸೆಯಲ್ಲಿ ಕನ್ನಡಿಗರಾದ ನಾವು  ಇನ್ನಷ್ಟು ಮುಂದುವರಿಯಬೇಕಿದೆ , ಒಗ್ಗಟ್ಟಾಗಬೇಕಿದೆ. ಎಲ್ಲೇ ಹೋದರು ನಮ್ಮ ಕನ್ನಡ ‘ಬ್ರಾಂಡ್’ ಅನ್ನು ಗಟ್ಟಿಯಾಗಿ ಪ್ರತಿನಿಧಿಸಬೇಕಿದೆ , ಪ್ರತಿಪಾದಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2022 : ಮರು ಮೌಲ್ಯ ಮಾಪನ, ಮರುಏಣಿಕೆ ಫಲಿತಾಂಶ ಪ್ರಕಟ

Next Post

ಸಂಸತ್ ಅಧಿವೇಶನ ; ಎರಡು ವಾರ ಕಳೆದರು ಮಂಡನೆಯಾಗದ 32 ಮಸೂದೆಗಳು

Related Posts

ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?
ಸಿನಿಮಾ

ಕೊನೆಯ ಉಸಿರಿಗಾಗಿ ಜೀವದ ಓಟ!; ದಿಲೀಪ್ ರಾಜ್ ಉಳಿಸಿಕೊಳ್ಳಲು ಪತ್ನಿ ನಡೆಸಿದ ಕಣ್ಣೀರಿನ ಹೋರಾಟ ಹೀಗಿತ್ತು!

by ಪ್ರತಿಧ್ವನಿ
May 14, 2026
0

ಬೆಂಗಳೂರು: ಜನಪ್ರಿಯ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಮೇ 13ರ ಮುಂಜಾನೆ ಹೃದಯಾಘಾತದಿಂದ ಅವರು...

Read moreDetails
“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

May 12, 2026
ವಿಜಯ್‌ ಗೆಲುವನ್ನು MGR ರೀತಿ ಹೋಲಿಸಬಹುದು : ಸಮೀಕ್ಷೆಗಳು ಉಲ್ಟಾ ಹೊಡೆದಿದ್ದೇಕೆ..?

ವಿಜಯ್‌ ಗೆಲುವನ್ನು MGR ರೀತಿ ಹೋಲಿಸಬಹುದು : ಸಮೀಕ್ಷೆಗಳು ಉಲ್ಟಾ ಹೊಡೆದಿದ್ದೇಕೆ..?

May 5, 2026
ನಟ ದರ್ಶನ್ ಪ್ರಕರಣಕ್ಕೆ ಹೊಸ ತಿರುವು: ಜೈಲು ವರ್ತನೆ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನೆ

ನಟ ದರ್ಶನ್ ಪ್ರಕರಣಕ್ಕೆ ಹೊಸ ತಿರುವು: ಜೈಲು ವರ್ತನೆ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನೆ

May 5, 2026
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ: ಕಾರಣವೇನು ಗೊತ್ತೆ ?

ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ: ಕಾರಣವೇನು ಗೊತ್ತೆ ?

May 2, 2026
Next Post
ಸಂಸತ್ ಅಧಿವೇಶನ ; ಎರಡು ವಾರ ಕಳೆದರು ಮಂಡನೆಯಾಗದ 32 ಮಸೂದೆಗಳು

ಸಂಸತ್ ಅಧಿವೇಶನ ; ಎರಡು ವಾರ ಕಳೆದರು ಮಂಡನೆಯಾಗದ 32 ಮಸೂದೆಗಳು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada