• Home
  • About Us
  • ಕರ್ನಾಟಕ
Tuesday, December 16, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ತುಕಾಲಿ ಸಂತೋಷ್ ಕಾರು ಅಪಘಾತ ! ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಿದ ಪೊಲೀಸರು ?!

ಪ್ರತಿಧ್ವನಿ by ಪ್ರತಿಧ್ವನಿ
March 14, 2024
in Top Story, Uncategorized, ಇತರೆ / Others, ಸಿನಿಮಾ
0
ತುಕಾಲಿ ಸಂತೋಷ್ ಕಾರು ಅಪಘಾತ ! ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಿದ ಪೊಲೀಸರು ?!
Share on WhatsAppShare on FacebookShare on Telegram

ಬಿಗ್ ಬಾಸ್ ಸೀಸನ್ 10 (ಬಿಗ್ಬಾಸ್ ಸೀಸನ್ 10) ಖ್ಯಾತಿಯ ಹಾಸ್ಯ ಕಲಾವಿದ ತುಕಾಲಿ ಸಂತೋಷ್ (tukali Santosh) ಅವರ ಕಾರು ಅಪಘಾತವಾಗಿದೆ(Accident). ಕಾರ್ಯಕ್ರಮ ಒಂದರ ನಿಮಿತ್ತ ತುಮಕೂರಿಗೆ (Tumkur) ಪ್ರಯಾಣ ಬೆಳೆಸಿದ್ದ ತುಕಾಲಿ ಸಂತೋಷ್ ಮತ್ತು ಅವರ ಪತ್ನಿ ಕಾರ್ಯಕ್ರಮ ಮುಗಿದ ನಂತರ ತುಮಕೂರಿಂದ ಕುಣಿಗಲ್ (Kunigal) ಕಡೆಗೆ ಪ್ರಯಾಣ ಬೆಳೆಸಿದ್ದಾರೆ . ಹೊಳೆನರಸೀಪುರ (Hole narasipura) ತಾಲೂಕಿನಲ್ಲಿರುವ ಅವರ ಸ್ವಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ರಸ್ತೆ ಮಧ್ಯೆ ಈ ಅಪಘಾತ(accident) ಸಂಭವಿಸಿದೆ.

ADVERTISEMENT

ತುಕಾಲಿ ಸಂತೋಷ್ ಬಿಗ್ ಬಾಸ್ ಸೀಸನ್ 10 ಟಾಪ್ ೬ (top 6) ಕಂಟೆಸ್ಟೆಂಟ್ಗಳ (contestants)ಪೈಕಿ ಒಬ್ಬರಾಗಿದ್ದರು. ಬಡತನದಿಂದ ಬಂದಂತಹ ಹಾಸ್ಯ ಕಲಾವಿದ ತುಕಾಲಿ ಸಂತೋಷ್ಗೆ ಬಿಗ್ ಬಾಸ್ (Bigboss) ನಿಂದ ಬಂದ ಹಣ , ಹೊರಬಂದ ನಂತರ ಇತರೆ ಕಾರ್ಯಕ್ರಮಗಳಲ್ಲಿ ಸಿಕ್ಕ ಸಂಭಾವನೆ ಎಲ್ಲವನ್ನು ಒಟ್ಟು ಮಾಡಿ ಒಂದು ಹೊಸ ಕಾರ್ (New car) ತಗೊಂಡಿದ್ರು. ಆದರೆ ವಿಪರ್ಯಾಸ ಈಗ ಇದೇ ಹೊಸ ಕಾರು ಅಪಘಾತಕ್ಕೀಡಾಗಿದೆ.

ಈ ಘಟನೆಗೆ ಸಂಬಂಧಪಟ್ಟ ಹಾಗೆ ತುಕಾಲಿ ಸಂತೋಷ್ ನೀಡಿರುವ ಹೇಳಿಕೆ ಪ್ರಕಾರ ಕುಡಿದು ಗಾಡಿ ಓಡಿಸುತ್ತಿದ್ದಂತಹ (Drink and drive) ಮತ್ತೊಂದು ಗಾಡಿಯ ಚಾಲಕ ಇದ್ದಕ್ಕಿದ್ದ ಹಾಗೆ ನಮ್ಮ ಗಾಡಿಗೆ ಬಂದು ಗುದ್ದಿದಾರೆ. ಅದರಿಂದ ಈ ಅಪಘಾತ ಸಂಭವಿಸಿದೆ . ಪೊಲೀಸರು (police) ತಕ್ಷಣ ಸ್ಥಳಕ್ಕೆ ಬಂದು ಅವರ ಆಲ್ಕೋಹಾಲಿಕ್ ಟೆಸ್ಟ್ (alcoholic test ) ಕೂಡ ತೆಗೆದುಕೊಂಡಿದ್ದಾರೆ ,ರಿಪೋರ್ಟ್ (Report) ನಲ್ಲೂ ಆ ವ್ಯಕ್ತಿ ಮಧ್ಯಪಾನ ಮಾಡಿದ್ರು ಅನ್ನೋದು ಸಾಬೀತಾಗಿದೆ . ಇದನ್ನ ಹೊರತುಪಡಿಸಿದರೆ ನಮ್ಮ ಕಾರಿನಲ್ಲಿ ಇದ್ದವರಿಗಾಗಲಿ ಅವರ ಕಾರಿನಲ್ಲಿದ್ದವರಿಗಾಗಲೀ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ

Tags: bigbossbigboss 10bigboss kannadatukali santosh
Previous Post

You Have To Watch Mariah Carey’s New Year’s Eve Nightmare in Times Square

Next Post

ಫೈಟ್ ಮಾಸ್ಟರ್ ಗಳ ನಡುವೆಯೇ ಬಿಗ್ ಫೈಟ್ ! ಡಿಫರೆಂಟ್ ಡ್ಯಾನಿಗೆ ಕೊಲೆ ಬೆದರಿಕೆ ಹಾಕಿದ್ರಾ ರವಿ ವರ್ಮಾ?!

Related Posts

Winter Session 2025: ʼನಾನೇ ಮುಖ್ಯಮಂತ್ರಿʼ: ಸದನದಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ
Top Story

Winter Session 2025: ʼನಾನೇ ಮುಖ್ಯಮಂತ್ರಿʼ: ಸದನದಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
December 16, 2025
0

ಬೆಳಗಾವಿ: 2023ರಂತೆ 2028ರಲ್ಲಿಯೂ ಜನಾಶೀರ್ವಾದದೊಂದಿಗೆ ಕಾಂಗ್ರೆಸ್(Congress) ಮತ್ತೆ ಅಧಿಕಾರಕ್ಕೆ ಬರಲಿದ್ದು, ಬಿಜೆಪಿಯವರು ಸದಾ ವಿರೋಧಪಕ್ಷದ ಸ್ಥಾನದಲ್ಲಿಯೇ ಇರಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ....

Read moreDetails
BBK 12: ಈ ಬಾರಿ ಮಹಿಳಾ ಸ್ಪರ್ಧಿ ವಿನ್ನರ್‌ : ಗಿಲ್ಲಿ ಫ್ಯಾನ್ಸ್‌ ನಿದ್ದೆಗೆಡಿಸಿದ ಶಾಕಿಂಗ್‌ ನ್ಯೂಸ್‌

BBK 12: ಈ ಬಾರಿ ಮಹಿಳಾ ಸ್ಪರ್ಧಿ ವಿನ್ನರ್‌ : ಗಿಲ್ಲಿ ಫ್ಯಾನ್ಸ್‌ ನಿದ್ದೆಗೆಡಿಸಿದ ಶಾಕಿಂಗ್‌ ನ್ಯೂಸ್‌

December 16, 2025
45 ಸಿನಿಮಾದಲ್ಲಿ ಚೆಲುವೆಯಾದ ಶಿವಣ್ಣ..! ಹೇಗಿದೆ ಉಪ್ಪಿ-ರಾಜ್ ಕಾಂಬಿನೇಷನ್‌..?

45 ಸಿನಿಮಾದಲ್ಲಿ ಚೆಲುವೆಯಾದ ಶಿವಣ್ಣ..! ಹೇಗಿದೆ ಉಪ್ಪಿ-ರಾಜ್ ಕಾಂಬಿನೇಷನ್‌..?

December 16, 2025
ಎಲ್ಲವೂ ಸರಿಯಾಗಬೇಕು: ಜೈಲಾಧಿಕಾರಿಗಳಿಗೆ ಅಲೋಕ್ ಕೊಟ್ಟ ಡೆಡ್ ಲೈನ್ ಏನು..?

ಎಲ್ಲವೂ ಸರಿಯಾಗಬೇಕು: ಜೈಲಾಧಿಕಾರಿಗಳಿಗೆ ಅಲೋಕ್ ಕೊಟ್ಟ ಡೆಡ್ ಲೈನ್ ಏನು..?

December 16, 2025
Daily Horoscope: ಇಂದು ಈ ರಾಶಿಯವರಿಗೆ ಭರಪೂರ ಲಾಭ..!

Daily Horoscope: ಇಂದು ಈ ರಾಶಿಯವರಿಗೆ ಭರಪೂರ ಲಾಭ..!

December 16, 2025
Next Post
ಫೈಟ್ ಮಾಸ್ಟರ್ ಗಳ ನಡುವೆಯೇ ಬಿಗ್ ಫೈಟ್ ! ಡಿಫರೆಂಟ್ ಡ್ಯಾನಿಗೆ ಕೊಲೆ ಬೆದರಿಕೆ ಹಾಕಿದ್ರಾ ರವಿ ವರ್ಮಾ?!

ಫೈಟ್ ಮಾಸ್ಟರ್ ಗಳ ನಡುವೆಯೇ ಬಿಗ್ ಫೈಟ್ ! ಡಿಫರೆಂಟ್ ಡ್ಯಾನಿಗೆ ಕೊಲೆ ಬೆದರಿಕೆ ಹಾಕಿದ್ರಾ ರವಿ ವರ್ಮಾ?!

Please login to join discussion

Recent News

Winter Session 2025: ʼನಾನೇ ಮುಖ್ಯಮಂತ್ರಿʼ: ಸದನದಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ
Top Story

Winter Session 2025: ʼನಾನೇ ಮುಖ್ಯಮಂತ್ರಿʼ: ಸದನದಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
December 16, 2025
BBK 12: ಈ ಬಾರಿ ಮಹಿಳಾ ಸ್ಪರ್ಧಿ ವಿನ್ನರ್‌ : ಗಿಲ್ಲಿ ಫ್ಯಾನ್ಸ್‌ ನಿದ್ದೆಗೆಡಿಸಿದ ಶಾಕಿಂಗ್‌ ನ್ಯೂಸ್‌
Top Story

BBK 12: ಈ ಬಾರಿ ಮಹಿಳಾ ಸ್ಪರ್ಧಿ ವಿನ್ನರ್‌ : ಗಿಲ್ಲಿ ಫ್ಯಾನ್ಸ್‌ ನಿದ್ದೆಗೆಡಿಸಿದ ಶಾಕಿಂಗ್‌ ನ್ಯೂಸ್‌

by ಪ್ರತಿಧ್ವನಿ
December 16, 2025
45 ಸಿನಿಮಾದಲ್ಲಿ ಚೆಲುವೆಯಾದ ಶಿವಣ್ಣ..! ಹೇಗಿದೆ ಉಪ್ಪಿ-ರಾಜ್ ಕಾಂಬಿನೇಷನ್‌..?
Top Story

45 ಸಿನಿಮಾದಲ್ಲಿ ಚೆಲುವೆಯಾದ ಶಿವಣ್ಣ..! ಹೇಗಿದೆ ಉಪ್ಪಿ-ರಾಜ್ ಕಾಂಬಿನೇಷನ್‌..?

by ಪ್ರತಿಧ್ವನಿ
December 16, 2025
Daily Horoscope: ಇಂದು ಈ ರಾಶಿಯವರಿಗೆ ಭರಪೂರ ಲಾಭ..!
Top Story

Daily Horoscope: ಇಂದು ಈ ರಾಶಿಯವರಿಗೆ ಭರಪೂರ ಲಾಭ..!

by ಪ್ರತಿಧ್ವನಿ
December 16, 2025
ಕರ್ನಾಟಕಕ್ಕೆ 2025ರ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ ಗರಿ
Top Story

ಕರ್ನಾಟಕಕ್ಕೆ 2025ರ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ ಗರಿ

by ಪ್ರತಿಧ್ವನಿ
December 15, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Winter Session 2025: ʼನಾನೇ ಮುಖ್ಯಮಂತ್ರಿʼ: ಸದನದಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ

Winter Session 2025: ʼನಾನೇ ಮುಖ್ಯಮಂತ್ರಿʼ: ಸದನದಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ

December 16, 2025
BBK 12: ಈ ಬಾರಿ ಮಹಿಳಾ ಸ್ಪರ್ಧಿ ವಿನ್ನರ್‌ : ಗಿಲ್ಲಿ ಫ್ಯಾನ್ಸ್‌ ನಿದ್ದೆಗೆಡಿಸಿದ ಶಾಕಿಂಗ್‌ ನ್ಯೂಸ್‌

BBK 12: ಈ ಬಾರಿ ಮಹಿಳಾ ಸ್ಪರ್ಧಿ ವಿನ್ನರ್‌ : ಗಿಲ್ಲಿ ಫ್ಯಾನ್ಸ್‌ ನಿದ್ದೆಗೆಡಿಸಿದ ಶಾಕಿಂಗ್‌ ನ್ಯೂಸ್‌

December 16, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!