• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, June 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಟಾಕ್ಸಿಕ್‌ ಮೇಕಿಂಗ್‌ ವಿಡಿಯೋ ರಿಲೀಸ್‌‌: ಇದು ನಿರ್ದೇಶಕಿ ಗೀತು ಬರ್ತ್ ಡೇ ಸ್ಪೆಷಲ್

ಪ್ರತಿಧ್ವನಿ by ಪ್ರತಿಧ್ವನಿ
June 8, 2026
in Top Story, ಸಿನಿಮಾ
0
ಟಾಕ್ಸಿಕ್‌ ಮೇಕಿಂಗ್‌ ವಿಡಿಯೋ ರಿಲೀಸ್‌‌: ಇದು ನಿರ್ದೇಶಕಿ ಗೀತು ಬರ್ತ್ ಡೇ ಸ್ಪೆಷಲ್
Share on WhatsAppShare on FacebookShare on Telegram

ಯಶ್‌ ಅಭಿನಯದ ಟಾಕ್ಸಿಕ್‌ ಸಿನಿಮಾ ಮೇಲೆ ಜನರಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಆ ನಿರೀಕ್ಷೆ ಮತ್ತಷ್ಟು ದುಪ್ಪಟ್ಟಾಗಿದೆ ಕೂಡ. ಅದಕ್ಕೆ ಕಾರಣ, ಸಿನಿಮಾದ ಮೇಕಿಂಗ್‌ ವಿಡಿಯೋ ರಿಲೀಸ್‌ ಆಗಿರೋದು. ಹೌದು, ಜೂನ್‌ 8 (ಇಂದು) ನಿರ್ದೇಶಕಿ ಗೀತು ಮೋಹನ್‌ ದಾಸ್‌ ಅವರ ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ ಚಿತ್ರತಂಡ ಟಾಕ್ಸಿಕ್‌ ಸಿನಿಮಾದ ಮೇಕಿಂಗ್‌ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದೆ. 1 ನಿಮಿಷ 2 ಸೆಕೆಂಡ್‌ಗಳ ಮೇಕಿಂಗ್ ಟೀಸರ್ ರಿಲೀಸ್ ಆಗಿದ್ದು ಸದ್ಯಕ್ಕದು ಕುತೂಹಲ ಮೂಡಿಸಿದೆ.

ADVERTISEMENT
DK Shivakumar : ನಿಮ್ಮ ಡಿಬಾಸ್‌ ಆದಷ್ಟು ಬೇಗ ಬರ್ತಾರೆ, ! #darshan #pratidhvani

ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಇದೇ ಮೊದಲ ಸಲ ಪ್ಯಾನ್ ವರ್ಲ್ಡ್ ಚಿತ್ರ ಮಾಡಿದ್ದಾರೆ. ತೆರೆ ಹಿಂದೆ ನಡೆದ ಒಂದಷ್ಟು ಸ್ವಾರಸ್ಯಕರ ದೃಶ್ಯಗಳು, ಅಲ್ಲಿ ನಡೆದ ಒಂದಷ್ಟು ಒದ್ದಾಟಗಳನ್ನು ಟೀಸರ್‌ನಲ್ಲಿ ಕಾಣಬಹುದು. ಬಿಗ್ ಬಜೆಟ್ ಚಿತ್ರಗಳೆಂದರೆ ಕೇವಲ ಪುರುಷ ನಿರ್ದೇಶಕರಷ್ಟೇ ಮಾಡಬೇಕು ಎಂಬಂತಿದ್ದ ಸಿದ್ಧ ಸೂತ್ರವನ್ನ ಯಶ್‌ ಬ್ರೇಕ್‌ ಮಾಡಿರುವುದೇ ವಿಶೇಷ.

ಕೆಜಿಎಫ್-2 ಬಳಿಕ ಸಾಲು ಸಾಲು ನಿರ್ದೇಶಕರು ಯಶ್‌ ಅವರಿಗೆ ಚಿತ್ರ ಮಾಡಲು ಮುಂದಾಗಿದ್ದರೂ ಸಹ, ಗೀತು ಮೋಹನ್‌ದಾಸ್ ಅವರಿಗೆ ಯಶ್‌ ಅವರು ಅವಕಾಶ ಕೊಟ್ಟಿದ್ದರು. ತೆರೆ ಮುಂದಿನ ಗೀತು ಆರ್ಭಟವನ್ನ ಈ ಹಿಂದೆ ಬಿಡುಗಡೆಯಾದ ಟೀಸರ್‌ನಲ್ಲಿ ನೋಡಿದ್ದಾಗಿದೆ. ಇದೀಗ ಚಿತ್ರ ಚೆನ್ನಾಗಿ ಕಾಣಬೇಕು ಅಂತ ಗೀತು ಏನೆಲ್ಲಾ ಕಷ್ಟ ಬಿದ್ದಿದ್ದಾರೆ ಅನ್ನೋದನ್ನು ಆ ಮೇಕಿಂಗ್‌ನಲ್ಲಿ ತೋರಿಸಲಾಗಿದೆ.

Kiccha Sudeep: ಕನ್ನಡದಲ್ಲಿ ನೆಪೋಟೀಸಮ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ! #pratidhvani

ಇನ್ನು, ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಲೇ ಇದೆ. ಇದರಿಂದ ಚಿತ್ರ ರೀಶೂಟ್‌ ಆಗುತ್ತಿದೆ ಎಂದೇ ಸುದ್ದಿ ಹಬ್ಬಿತ್ತು. ಈ ಹಿನ್ನೆಲೆ ಗೀತು ಹುಟ್ಟುಹಬ್ಬಕ್ಕೆ ಮೇಕಿಂಗ್ ವಿಡಿಯೋ ರಿಲೀಸ್ ಆಗುವುದೇ ಡೌಟ್ ಎನ್ನಲಾಗಿತ್ತು. ಆದರೆ ಎಲ್ಲಾ ವದಂತಿಗೆ ಬ್ರೇಕ್ ಹಾಕುವಂತೆ ಇದೀಗ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಅಂದಹಾಗೆ, ಟಾಕ್ಸಿಕ್ ಈ ವರ್ಷವೇ ತೆರೆಗೆ ಅಪ್ಪಳಿಸೋ ಸಾಧ್ಯತೆ ಇದೆ.

Previous Post

ದೇವೇಗೌಡರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ ದ್ರೋಹಿಗಳು ನೀವು: ಜೆಡಿಎಸ್‌ ಕಿಡಿ

Next Post

ರಾಜಕೀಯ ಚದುರಂಗದಲ್ಲಿ ಯಾವ ಕಾಯಿ ನಡೆಸ್ತಾರೆ ಅಂತಾ ಯಾರೂ ಹೇಳಲ್ಲ: ಸಿಎಂ ಡಿಕೆಶಿ

Related Posts

ಕ್ರೀಡಾಂಗಣಕ್ಕಿಂತ ಪರಿಸರ ಮುಖ್ಯ; ಬನ್ನೇರುಘಟ್ಟ ಯೋಜನೆ ಕೈಬಿಡಲು ಒತ್ತಾಯ
Top Story

ಕ್ರೀಡಾಂಗಣಕ್ಕಿಂತ ಪರಿಸರ ಮುಖ್ಯ; ಬನ್ನೇರುಘಟ್ಟ ಯೋಜನೆ ಕೈಬಿಡಲು ಒತ್ತಾಯ

by ಪ್ರತಿಧ್ವನಿ
June 9, 2026
0

  ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸಮೀಪದ ಸೂರ್ಯನಗರ ನಾಲ್ಕನೇ ಹಂತ (ಇಂಡ್ಲವಾಡಿ) ಪ್ರದೇಶದಲ್ಲಿ 80 ಸಾವಿರ ಆಸನ ಸಾಮರ್ಥ್ಯದ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ರಾಜ್ಯ ಸರ್ಕಾರ...

Read moreDetails
ಇರಾನ್‌ನಲ್ಲಿ ಯುದ್ಧ ಭೀತಿ ತೀವ್ರ: ಭಾರತೀಯರಿಗೆ ತಕ್ಷಣ ದೇಶ ತೊರೆಯಲು ರಾಯಭಾರ ಕಚೇರಿ ಸೂಚನೆ

ಕೊಟ್ಟಿಯೂರು ಶಿವಕ್ಷೇತ್ರದ ಮಹಿಮೆ ಏನು: ಇಲ್ಲಿದೆ‌ ಕೊಟ್ಟಿಯೂರು ರಹಸ್ಯ

June 8, 2026
ಇರಾನ್‌ನಲ್ಲಿ ಯುದ್ಧ ಭೀತಿ ತೀವ್ರ: ಭಾರತೀಯರಿಗೆ ತಕ್ಷಣ ದೇಶ ತೊರೆಯಲು ರಾಯಭಾರ ಕಚೇರಿ ಸೂಚನೆ

ಇರಾನ್‌ನಲ್ಲಿ ಯುದ್ಧ ಭೀತಿ ತೀವ್ರ: ಭಾರತೀಯರಿಗೆ ತಕ್ಷಣ ದೇಶ ತೊರೆಯಲು ರಾಯಭಾರ ಕಚೇರಿ ಸೂಚನೆ

June 8, 2026
ಸಿಎಂ ಡಿಕೆ ಶಿವಕುಮಾರ್ ನಾಯಕತ್ವವನ್ನು ಕಾಂಗ್ರೆಸ್‌ನಲ್ಲಿ ಸಂಪೂರ್ಣ ಒಪ್ಪಿಕೊಂಡಿಲ್ಲ: ಬಸವರಾಜ ಬೊಮ್ಮಾಯಿ

ಸಿಎಂ ಡಿಕೆ ಶಿವಕುಮಾರ್ ನಾಯಕತ್ವವನ್ನು ಕಾಂಗ್ರೆಸ್‌ನಲ್ಲಿ ಸಂಪೂರ್ಣ ಒಪ್ಪಿಕೊಂಡಿಲ್ಲ: ಬಸವರಾಜ ಬೊಮ್ಮಾಯಿ

June 8, 2026
ID ಇಲ್ಲದಿದ್ರೆ ಬಾರ್‌-ಕ್ಲಬ್‌ಗೆ ನೋ ಎಂಟ್ರಿ: ಏನಿದು ಸರ್ಕಾರದ ಹೊಸ ರೂಲ್ಸ್‌..?

ID ಇಲ್ಲದಿದ್ರೆ ಬಾರ್‌-ಕ್ಲಬ್‌ಗೆ ನೋ ಎಂಟ್ರಿ: ಏನಿದು ಸರ್ಕಾರದ ಹೊಸ ರೂಲ್ಸ್‌..?

June 8, 2026
Next Post
ರಾಜಕೀಯ ಚದುರಂಗದಲ್ಲಿ ಯಾವ ಕಾಯಿ ನಡೆಸ್ತಾರೆ ಅಂತಾ ಯಾರೂ ಹೇಳಲ್ಲ: ಸಿಎಂ ಡಿಕೆಶಿ

ರಾಜಕೀಯ ಚದುರಂಗದಲ್ಲಿ ಯಾವ ಕಾಯಿ ನಡೆಸ್ತಾರೆ ಅಂತಾ ಯಾರೂ ಹೇಳಲ್ಲ: ಸಿಎಂ ಡಿಕೆಶಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!