• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಜೀವನದ ಶೈಲಿ

Amavasya:ಇಂದು ಮೌನಿ ಅಮವಾಸ್ಯೆ: ಏನು ಮಾಡಬೇಕು? ಏನನ್ನು ಮಾಡಲೇಬಾರದು?

ಪ್ರತಿಧ್ವನಿ by ಪ್ರತಿಧ್ವನಿ
February 17, 2026
in ಜೀವನದ ಶೈಲಿ
0
Amavasya:ಇಂದು ಮೌನಿ ಅಮವಾಸ್ಯೆ: ಏನು ಮಾಡಬೇಕು? ಏನನ್ನು ಮಾಡಲೇಬಾರದು?
Share on WhatsAppShare on FacebookShare on Telegram

ಮಾಘ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ‘ಮೌನಿ ಅಮಾವಾಸ್ಯೆ’ ಎಂದು ಕರೆಯಲಾಗುತ್ತದೆ. ಈ ಬಾರಿ ಮಂಗಳವಾರ ಮತ್ತು ಅಮಾವಾಸ್ಯೆ ಒಟ್ಟಿಗೆ ಬಂದಿರುವುದರಿಂದ ಇದನ್ನು ‘ಭೌಮ ಅಮಾವಾಸ್ಯೆ’ ಎಂದೂ ಕರೆಯುತ್ತಾರೆ.ಇದನ್ನು ಮಾಘಿ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ.

ADVERTISEMENT
Nandhi hills : ನಮ್ಮ ಉಡುಗೆ ತೊಡುಗೆ ಹೇಗೆ ಇರಬೇಕು ಗೊತ್ತಾ..? #pratidhvani #nandhihills #chikkaballapura

 

ಈ ಮಾಘ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲು ಕಾರಣವೇನೆಂದರೆ, ಆ ದಿನ ಮೌನವಾಗಿರುವುದು ಅತ್ಯಂತ ಶ್ರೇಯಸ್ಕರ ಎಂದು ಪಂಡಿತರು ಹೇಳುತ್ತಾರೆ. ಮೌನಿ ಅಮವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡುವುದು ಅತ್ಯಂತ ಶ್ರೇಷ್ಠಕರ ಎಂದು ಹೇಳಲಾಗುತ್ತದೆ. ಇನ್ನು ಮೌನಿ ಅಮವಾಸ್ಯೆಯಂದು ಪಿತೃಗಳ ಆತ್ಮಶಾಂತಿಗಾಗಿ ಮತ್ತು ಮೋಕ್ಷಕ್ಕಾಗಿ ಶ್ರಾದ್ಧ, ತರ್ಪಣ ಮತ್ತು ಪಿಂಡದಾನವನ್ನು ಕೂಡ ಮಾಡಬಹುದು. ಈ ರೀತಿ ಮಾಡುವುದರಿಂದ ಪಿತೃದೋಷಗಳು ಪರಿಹಾರವಾಗುತ್ತದೆ.

 

Hampi Utsavದಲ್ಲಿ Darshan​ ಡೈಲಾಗ್​ ಹೇಳಿದ Rachita Ram | Hampi Utsav 2026 #pratidhvani

ಮೌನಿ ಅಮವಾಸ್ಯೆಯ ದಿನ ಉಗುರು, ಗಡ್ಡ ಹಾಗೂ ಕೂದಲನ್ನು ಕತ್ತರಿಸಬಾರದು.ಈ ಅಮವಾಸ್ಯೆಯಂದು ಮದುವೆ, ಮುಂಜಿವೆ, ನಿಶ್ಚಿತಾರ್ಥ ಹಾಗೂ ಗೃಹಪ್ರವೇಶದಂತ ಮಂಗಳಕರ ಕಾರ್ಯಗಳನ್ನು ಇಟ್ಟುಕೊಳ್ಳಬಾರದು. ಈ ದಿನ ಯಾರೊಂದಿಗೂ ವಾದ ವಿವಾದಕ್ಕೆ

ಇಳಿಯಬಾರದು ಆಮೇಲೆ ಮನೆಯ ಹಿರಿಯರಿಗೆ ಅಪಮಾನ ಹಾಗೂ ಅಪಚಾರ ಆಗದಂತೆ ನೋಡಿಕೊಳ್ಳಬೇಕು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: Amavasyablack moonmouni amavasya
Previous Post

Isha:ಚಿಕ್ಕಬಳ್ಳಾಪುರ ಈಶಾ ಫೌಂಡೇಶನ್‌ ಶಿವರಾತ್ರಿ ಸಂಭ್ರಮದಲ್ಲಿ ಬೆಂಕಿ ಅವಘಡ!

Next Post

Solar Eclipse: ಇಂದು ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ: ಇಲ್ಲಿದೆ ತಿಳಿಯಲೇಬೇಕಾದ ಮಾಹಿತಿ..!

Related Posts

ರಾಜಕೀಯ ಅಧಿಕಾರ ಮತ್ತು ದಲಿತ ಪ್ರಜ್ಞೆ
Top Story

ರಾಜಕೀಯ ಅಧಿಕಾರ ಮತ್ತು ದಲಿತ ಪ್ರಜ್ಞೆ

by ನಾ ದಿವಾಕರ
July 9, 2026
0

ಭಾಗ 1 ಭಾರತದ ರಾಜಕಾರಣ ಎಂದರೆ ಜಾತಿ ರಾಜಕಾರಣ. ಹಿಂದುತ್ವದ ಬೆಳವಣಿಗೆಗಳು ಹಿಂದೂ ಧಾರ್ಮಿಕ ಅಸ್ಮಿತೆಗಳನ್ನು ಮುನ್ನಲೆಗೆ ತಂದಿದ್ದರೂ, “ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ”...

Read moreDetails
45 ಬಾರಿ ರಕ್ತದಾನ ಮಾಡಿ ಜಾಗೃತಿ ಮೂಡಿಸಿದ ಸಮಾಜ ಸೇವಕ : ಗ್ರಾಮೀಣ ಭಾಗದಲ್ಲಿ ದಾನದ ಮಹತ್ವ ಸಾರಿದ ಪತ್ರಕರ್ತ..!

45 ಬಾರಿ ರಕ್ತದಾನ ಮಾಡಿ ಜಾಗೃತಿ ಮೂಡಿಸಿದ ಸಮಾಜ ಸೇವಕ : ಗ್ರಾಮೀಣ ಭಾಗದಲ್ಲಿ ದಾನದ ಮಹತ್ವ ಸಾರಿದ ಪತ್ರಕರ್ತ..!

June 14, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 18, 2026
H5N1 ಭಯ ಬೇಡ, ಜಾಗರೂಕತೆ ಮುಖ್ಯ : ದಿನೇಶ್ ಗುಂಡೂರಾವ್‌..

H5N1 ಭಯ ಬೇಡ, ಜಾಗರೂಕತೆ ಮುಖ್ಯ : ದಿನೇಶ್ ಗುಂಡೂರಾವ್‌..

April 18, 2026
Next Post
Solar Eclipse: ಇಂದು ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ: ಇಲ್ಲಿದೆ ತಿಳಿಯಲೇಬೇಕಾದ ಮಾಹಿತಿ..!

Solar Eclipse: ಇಂದು ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ: ಇಲ್ಲಿದೆ ತಿಳಿಯಲೇಬೇಕಾದ ಮಾಹಿತಿ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada