• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, September 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

‘ದೆಹಲಿಯಲ್ಲಿ ನನಗೂ ಒಂದು ಕ್ಷೇತ್ರ ಕೊಟ್ಟಿದ್ದರು.. ಬೆಂಗಳೂರು ರೀತಿ ಕೆಲಸ ಮಾಡಿ ಗೆಲ್ಲಿಸಿದ್ದೇನೆ’

ಕೃಷ್ಣ ಮಣಿ by ಕೃಷ್ಣ ಮಣಿ
February 9, 2025
in Uncategorized
0
‘ದೆಹಲಿಯಲ್ಲಿ ನನಗೂ ಒಂದು ಕ್ಷೇತ್ರ ಕೊಟ್ಟಿದ್ದರು.. ಬೆಂಗಳೂರು ರೀತಿ ಕೆಲಸ ಮಾಡಿ ಗೆಲ್ಲಿಸಿದ್ದೇನೆ’
Share on WhatsAppShare on FacebookShare on Telegram

ದಾವಣಗೆರೆ: ದೆಹಲಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ನರೇಂದ್ರ ಮೋದಿಯವರ ದೂರದೃಷ್ಟಿ ಚಿಂತನೆಯಿಂದ ದೆಹಲಿ ಗೆದ್ದಿದ್ದೇವೆ ಎಂದಿದ್ದು, ನನಗೂ ದೆಹಲಿಯಲ್ಲಿ ಒಂದು ಕ್ಷೇತ್ರ ಕೊಟ್ಟಿದ್ದರು. ಬೆಂಗಳೂರು ರೀತಿ ರಾಜಕಾರಣ ಮಾಡಿ ಆ ಕ್ಷೇತ್ರ ಗೆದ್ದಿದ್ದೇವೆ ಎಂದಿದ್ದಾರೆ.

ADVERTISEMENT
CM Atishi: AAP ಸೋಲು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ ಸಿಎಂ ಅತಿಶಿ..! #aap #atishi #bjp #arvindkejriwal

ದೆಹಲಿ ಜನ ತೀರ್ಮಾನ ಮಾಡಿ ಬಿಜೆಪಿ ಗೆಲ್ಲಿಸಿದ್ದಾರೆ. ಇವಿಎಂ ಬಗ್ಗೆ ಆರೋಪ ಮಾಡ್ತಿದ್ದಾರೆ ಎನ್ನುವ ಮಾತಿಗೆ ತಿರುಗೇಟು ನೀಡಿದ್ದು, ಕೈಲಾಗದವರು ಮೈ ಪರಚಿಕೊಂಡಂತೆ ಆಗಿದೆ ಎಂದಿದ್ದಾರೆ. ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ ಅನ್ನೋ ವಿಚಾರದ ಬಗ್ಗೆ ಮಾತನಾಡಿ, ಕಾಂಗ್ರೆಸ್‌ನವರು ಕಣ್ಣಿನ ಪೊರೆ ತೆಗೆದು ನೋಡಬೇಕಿದೆ. ರಾಜ್ಯಕ್ಕೆ ಅನೇಕ ರೈಲ್ವೆ ಯೋಜನೆ ನೀಡಲಾಗಿದೆ. ಈ ಭಾರೀ ಬಜೆಟ್‌ನಲ್ಲಿ ಅತೀ ಹೆಚ್ಚು ಹಣ ನೀಡಲಾಗಿದೆ ಎಂದಿದ್ದಾರೆ.

ದಾವಣಗೆರೆ-ಚಿತ್ರದುರ್ಗ-ತುಮಕೂರು ರೈಲ್ವೆ ಮಾರ್ಗ ಮುಗಿಸುತ್ತೇವೆ. ನರೇಂದ್ರ ಮೋದಿಯವರು ಕಾರ್ಯವೈಖರಿ ಜನಕ್ಕೆ ಇಷ್ಟ ಆಗಿದೆ.. ರಾಜ್ಯಾಧ್ಯಕ್ಷರನ್ನ ಮುಂದುವರಿಸೋದು ಬಿಡೋದು ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು ಎಂದಿರುವ ಸೋಮಣ್ಣ, ರಾಜ್ಯ ಬಿಜೆಪಿ ಗೊಂದಲ ನಾಲ್ಕು ಗೋಡೆ ಮಧ್ಯ ಬಗೆಹರಿಸುತ್ತಾರೆ. ದೆಹಲಿಯಲ್ಲಿ ನನಗೊಂದು ಮನೆ ಕೊಟ್ಟಿದ್ದಾರೆ ಅದನ್ನ ಪೂಜೆ ಮಾಡೋದು ಬೇಡ್ವಾ..? ನೀವೆಲ್ಲಾ ಉಪ್ಪು ಕಾರ ಹಾಕಿ ಬಂಡಾಯ ಸಭೆ ಅಂದ್ರೆ ಹೇಗೆ..? ಎಲ್ಲ NDA 19 ಸಂಸದರನ್ನ ಕರೆದಿದ್ದೇನೆ ನೆಂಟರನ್ನ ಕರೆದಿಲ್ಲ ಎಂದಿದ್ದಾರೆ.

Tags: delhi assembly election 2025Delhi assembly electionsDelhi Electiondelhi election 2025delhi election 2025 resultdelhi election resultdelhi election result 2025delhi election result 2025 livedelhi election result 2025 live todaydelhi election result livedelhi election result todaydelhi election resultsdelhi election results 2025delhi election results 2025 livedelhi exit poll results 2025delhi vidhan sabha election
Previous Post

ಅರವಿಂದ್ ಕೇಜ್ರಿವಾಲ್ ಹತ್ತು ವರುಷಗಳ ಹಿಂದೆ ಶೀಲಾ ದೀಕ್ಷಿತ್ ವಿರುದ್ಧ ಭೃಷ್ಟಾಚಾರದ ಆರೋಪ

Next Post

ಆಮ್‌ ಆದ್ಮಿ ಪಾರ್ಟಿಗೆ ಜನ ಬೆಂಬಲ ಕುಸಿದಿದ್ದು ಕಡಿಮೆ.. ಆದರೂ ಸೋತಿದ್ದು ಹೇಗೆ..?

Related Posts

ಪೌರ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಪತ್ರಕರ್ತರ ನಿಯೋಗ ಸಿಎಂಗೆ ಮನವಿ
Uncategorized

ಪೌರ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಪತ್ರಕರ್ತರ ನಿಯೋಗ ಸಿಎಂಗೆ ಮನವಿ

by ಪ್ರತಿಧ್ವನಿ
September 21, 2026
0

ಬೆಂಗಳೂರು,ಸೆ.21: ರಾಜ್ಯದ ಪೌರಕಾರ್ಮಿಕರ  ಖಾಯಂಯಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ “ಪೌರ ಕಾರ್ಮಿಕರಿಗಾಗಿ ಪತ್ರಕರ್ತರು” ಬಳಗದ  ಹಿರಿಯ ಪತ್ರಕರ್ತರಾದ ಸುಭಾಷ್ ಹೂಗಾರ್, ಧರಣೀಶ್  ಬೂಕನಕೆರೆ, ಎನ್ ರವಿಕುಮಾರ್...

Read moreDetails
ಮೆಟ್ರೋ ಪ್ರಯಾಣಕ್ಕೆ ಆನ್‌ಲೈನ್ ಟಿಕೆಟ್‌; ಲಗೇಜ್ ಟಿಕೆಟ್‌ಗೆ ಮಾತ್ರ ಕ್ಯೂ! ಹಬ್ಬದ ವೇಳೆ ಪ್ರಯಾಣಿಕರ ಪರದಾಟ

ಮೆಟ್ರೋ ಪ್ರಯಾಣಕ್ಕೆ ಆನ್‌ಲೈನ್ ಟಿಕೆಟ್‌; ಲಗೇಜ್ ಟಿಕೆಟ್‌ಗೆ ಮಾತ್ರ ಕ್ಯೂ! ಹಬ್ಬದ ವೇಳೆ ಪ್ರಯಾಣಿಕರ ಪರದಾಟ

September 11, 2026
ಗುಲಬರ್ಗಾ ವಿ. ವಿ 47ನೇಯ ಸಂಸ್ಥಾಪನಾ ದಿನಾಚರಣೆ

ಗುಲಬರ್ಗಾ ವಿ. ವಿ 47ನೇಯ ಸಂಸ್ಥಾಪನಾ ದಿನಾಚರಣೆ

September 10, 2026
‘ನಾನು ಭಾರತದಿಂದ ಪರಾರಿಯಾಗಿಲ್ಲ; ಕೇಂದ್ರದ ವಿರುದ್ಧ ವಿಜಯ್ ಮಲ್ಯ ಕಿಡಿ

‘ನಾನು ಭಾರತದಿಂದ ಪರಾರಿಯಾಗಿಲ್ಲ; ಕೇಂದ್ರದ ವಿರುದ್ಧ ವಿಜಯ್ ಮಲ್ಯ ಕಿಡಿ

September 9, 2026
‘ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವೋಟ್ ಹಾಕಲ್ಲ’ ಕಾಂಗ್ರೆಸ್ ವಿರುದ್ಧ ಮಹಿಳೆ ಅಸಮಾಧಾನ

ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ*

September 5, 2026
Next Post
ಆಮ್‌ ಆದ್ಮಿ ಪಾರ್ಟಿಗೆ ಜನ ಬೆಂಬಲ ಕುಸಿದಿದ್ದು ಕಡಿಮೆ.. ಆದರೂ ಸೋತಿದ್ದು ಹೇಗೆ..?

ಆಮ್‌ ಆದ್ಮಿ ಪಾರ್ಟಿಗೆ ಜನ ಬೆಂಬಲ ಕುಸಿದಿದ್ದು ಕಡಿಮೆ.. ಆದರೂ ಸೋತಿದ್ದು ಹೇಗೆ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada