• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, September 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಆಮ್‌ ಆದ್ಮಿ ಪಾರ್ಟಿಗೆ ಜನ ಬೆಂಬಲ ಕುಸಿದಿದ್ದು ಕಡಿಮೆ.. ಆದರೂ ಸೋತಿದ್ದು ಹೇಗೆ..?

ಕೃಷ್ಣ ಮಣಿ by ಕೃಷ್ಣ ಮಣಿ
February 9, 2025
in Uncategorized
0
ಆಮ್‌ ಆದ್ಮಿ ಪಾರ್ಟಿಗೆ ಜನ ಬೆಂಬಲ ಕುಸಿದಿದ್ದು ಕಡಿಮೆ.. ಆದರೂ ಸೋತಿದ್ದು ಹೇಗೆ..?
Share on WhatsAppShare on FacebookShare on Telegram

2020ರಲ್ಲಿ 62 ಕ್ಷೇತ್ರ ಗೆದ್ದು ಬೀಗಿದ್ದ ಆಮ್​ ಆದ್ಮಿ ಪಾರ್ಟಿ ಕೇವಲ 5 ವರ್ಷಗಳಲ್ಲಿ 22 ಸ್ಥಾನಗಳಿಗೆ ಸೀಮಿತವಾಗಿದೆ. 40 ಸ್ಥಾನಗಳನ್ನ ಕಳ್ಕೊಂಡಿದೆ.. ಇನ್ನು ಬಿಜೆಪಿ 2020 ರಲ್ಲಿ 8 ಕ್ಷೇತ್ರಗಳನ್ನಷ್ಟೇ ಗೆದ್ದಿತ್ತು.. ಈಗ ಬಿಜೆಪಿಯ ಬಲ 48 ಸ್ಥಾನಗಳಿಗೆ ಏರಿಕೆ ಕಂಡಿದೆ. ಕಳೆದ ಎಲೆಕ್ಷನ್​​ನಲ್ಲೂ ಸೊನ್ನೆ ಸುತ್ತಿದ್ದ ಕಾಂಗ್ರೆಸ್​​ ಈ ಸಲವೂ ಒಂದೇ ಒಂದು ಕ್ಷೇತ್ರದಲ್ಲೂ ಗೆಲ್ಲೋಕಾಗದೆ ಸೋತು ಸುಣ್ಣವಾಗಿದೆ.

ADVERTISEMENT
Dboss on Rakshitha Brother Raanna Reception: ನೋವಿನಲ್ಲೂ ಬಂದ ದರ್ಶನ್ #pratidhvani #dboss

2020ರಲ್ಲಿ ಎಎಪಿಗೆ ದೆಹಲಿಯ ಶೇಕಡ 54ರಷ್ಟು ಜನ ಮತ ಹಾಕಿ ಗೆಲುವು ಕೊಟ್ಟಿದ್ದರು.. ಈ ಬಾರಿ ಶೇಕಡವಾರು ಮತ ಗಳಿಕೆ 44ಕ್ಕೆ ಇಳಿದಿದೆ. ಶೇಕಡ 10 ರಷ್ಟು ಮತಗಳು ಕಡಿಮೆ ಆಗಿದ್ದು, ಕ್ಷೇತ್ರವಾರು 40 ಸ್ಥಾನಗಳೇ ಶೇಕಡ 10ರಷ್ಟು ಮತಗಳಲ್ಲಿ ಕೊಚ್ಚಿ ಹೋಗಿವೆ. 2020ರಲ್ಲಿ ಬಿಜೆಪಿಗೆ ಶೇಕಡ 38ರಷ್ಟು ಮತ ಕೊಟ್ಟಿದ್ದ ದೆಹಲಿ ಜನರು, ಈ ಬಾರಿ ಶೇಕಡ 46ರಷ್ಟು ಮತ ಹಾಕಿದ್ದು, ಕ್ಷೇತ್ರವಾರು 48 ಕ್ಷೇತ್ರಗಳೇ ಗೆಲುವಿನ ದಡ ಸೇರಿವೆ.

ದೆಹಲಿಯ ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ 36 ಸ್ಥಾನ ಗೆದ್ದವರು ದೆಹಲಿಯ ಗದ್ದುಗೆ ಹಿಡಿಯುತ್ತಾರೆ. 1993ರಲ್ಲಿ ದೆಹಲಿಯಲ್ಲಿ ಮೊದಲ ಚುನಾವಣೆಯನ್ನ ಬಿಜೆಪಿ ಗೆದ್ದಿತ್ತು. ಆ ಬಳಿಕ ಕಾಂಗ್ರೆಸ್​​​​ ದೆಹಲಿಯಲ್ಲಿ ಅಧಿಕಾರಕ್ಕೆ ಬಂದು.. 2013ರಿಂದ ದೆಹಲಿಯಲ್ಲಿ ಕೇಜ್ರಿವಾಲ್​ ಪಕ್ಷಕ್ಕೆ ಜನ ಭರ್ಜರಿ ಮತಗಳನ್ನ ಕೊಟ್ಟು ಗೆಲ್ಲಿಸ್ತಾ ಬಂದಿದ್ರು.. ಈ ಸಲ ಎಎಪಿಯನ್ನ ವಿರೋಧಪಕ್ಷದ ಸ್ಥಾನಕ್ಕೆ ತಳ್ಳಿದ್ದಾರೆ. ಬಿಜೆಪಿಗೆ ದೆಹಲಿ ಜನ ಉಘೇ ಅಂದಿದ್ದಾರೆ. ಅಚ್ಚರಿ ಅಂದ್ರೆ ಕೇವಲ ಕೆಲವೇ ಕೆಲವೇ ಮತಗಳ ಅಂತರದಿಂದ ಸಾಕಷ್ಟು ಆಮ್‌ ಆದ್ಮಿಗಳು ಸೋಲುಂಡಿದ್ದಾರೆ.

ದೆಹಲಿ ರಾಜ್ಯವನ್ನ ಕಾಂಗ್ರೆಸ್​​ ಭ್ರಷ್ಟಾಚಾರದ ಕೂಪ ಮಾಡಿದೆ.. ಅದನ್ನೆಲ್ಲಾ ಕ್ಲೀನಾಗಿ ಗುಡಿಸೋಕೆ ಪೊರಕೆ ಸಿಂಬಲ್​​​ಗೆ ಮತ ಹಾಕಿ ಅಂತ ಅರವಿಂದ ಕೇಜ್ರಿವಾಲ್​​ ಎಲೆಕ್ಷನ್​​​ ಅಖಾಡಕ್ಕೆ ಇಳಿದಿದ್ದರು.. ಇದೀಗ ಅದೇ ರಾಜಕೀಯ ರಾಡಿಯಲ್ಲಿ ಎಎಪಿ ಪಕ್ಷದ ನಾಯಕರು ಮುಳುಗಿದ್ದು ಸೋಲನ್ನು ತಂದಿಟ್ಟಿದೆ ಎನ್ನಬಹುದು. ಆದರೆ ಎಎಪಿ ಪಕ್ಷದ ಮೇಲಿದ್ದ ಭ್ರಷ್ಟಾಚಾರ ಆರೋಪಗಳು ಏನೇ ಇದ್ದರೂ ದೆಹಲಿ ಜನ ಆಮ್‌ ಆದ್ಮಿಗಳನ್ನು ಬೆಂಬಲಿಸಿದ್ದಾರೆ. ಆದರೆ ಕಾಂಗ್ರೆಸ್‌ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿತ್ತು. ಎಲ್ಲಿಯೂ ಗೆಲ್ಲದಿದ್ದರೂ ಆಪ್‌ ಸೋಲಿಸಿದ ತೃಪ್ತಿ ಕಾಂಗ್ರೆಸ್‌ ಪಾಲಾಗಿದೆ.

Tags: delhi assembly election results 2025 liveDelhi Electiondelhi election 2025delhi election 2025 resultdelhi election resultdelhi election result 2025delhi election result 2025 livedelhi election result 2025 live todaydelhi election result livedelhi election result todaydelhi election resultsdelhi election results 2025delhi election results 2025 livedelhi election results livedelhi elections 2025election result delhi
Previous Post

‘ದೆಹಲಿಯಲ್ಲಿ ನನಗೂ ಒಂದು ಕ್ಷೇತ್ರ ಕೊಟ್ಟಿದ್ದರು.. ಬೆಂಗಳೂರು ರೀತಿ ಕೆಲಸ ಮಾಡಿ ಗೆಲ್ಲಿಸಿದ್ದೇನೆ’

Next Post

BJP ಬಂಡಾಯದ ಬಿಸಿ ನಡುವೆ ಯಾತ್ರೆ ಶಾಕ್‌ ಕೊಟ್ಟ ರಾಮುಲು..

Related Posts

ಪೌರ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಪತ್ರಕರ್ತರ ನಿಯೋಗ ಸಿಎಂಗೆ ಮನವಿ
Uncategorized

ಪೌರ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಪತ್ರಕರ್ತರ ನಿಯೋಗ ಸಿಎಂಗೆ ಮನವಿ

by ಪ್ರತಿಧ್ವನಿ
September 21, 2026
0

ಬೆಂಗಳೂರು,ಸೆ.21: ರಾಜ್ಯದ ಪೌರಕಾರ್ಮಿಕರ  ಖಾಯಂಯಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ “ಪೌರ ಕಾರ್ಮಿಕರಿಗಾಗಿ ಪತ್ರಕರ್ತರು” ಬಳಗದ  ಹಿರಿಯ ಪತ್ರಕರ್ತರಾದ ಸುಭಾಷ್ ಹೂಗಾರ್, ಧರಣೀಶ್  ಬೂಕನಕೆರೆ, ಎನ್ ರವಿಕುಮಾರ್...

Read moreDetails
ಮೆಟ್ರೋ ಪ್ರಯಾಣಕ್ಕೆ ಆನ್‌ಲೈನ್ ಟಿಕೆಟ್‌; ಲಗೇಜ್ ಟಿಕೆಟ್‌ಗೆ ಮಾತ್ರ ಕ್ಯೂ! ಹಬ್ಬದ ವೇಳೆ ಪ್ರಯಾಣಿಕರ ಪರದಾಟ

ಮೆಟ್ರೋ ಪ್ರಯಾಣಕ್ಕೆ ಆನ್‌ಲೈನ್ ಟಿಕೆಟ್‌; ಲಗೇಜ್ ಟಿಕೆಟ್‌ಗೆ ಮಾತ್ರ ಕ್ಯೂ! ಹಬ್ಬದ ವೇಳೆ ಪ್ರಯಾಣಿಕರ ಪರದಾಟ

September 11, 2026
ಗುಲಬರ್ಗಾ ವಿ. ವಿ 47ನೇಯ ಸಂಸ್ಥಾಪನಾ ದಿನಾಚರಣೆ

ಗುಲಬರ್ಗಾ ವಿ. ವಿ 47ನೇಯ ಸಂಸ್ಥಾಪನಾ ದಿನಾಚರಣೆ

September 10, 2026
‘ನಾನು ಭಾರತದಿಂದ ಪರಾರಿಯಾಗಿಲ್ಲ; ಕೇಂದ್ರದ ವಿರುದ್ಧ ವಿಜಯ್ ಮಲ್ಯ ಕಿಡಿ

‘ನಾನು ಭಾರತದಿಂದ ಪರಾರಿಯಾಗಿಲ್ಲ; ಕೇಂದ್ರದ ವಿರುದ್ಧ ವಿಜಯ್ ಮಲ್ಯ ಕಿಡಿ

September 9, 2026
‘ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವೋಟ್ ಹಾಕಲ್ಲ’ ಕಾಂಗ್ರೆಸ್ ವಿರುದ್ಧ ಮಹಿಳೆ ಅಸಮಾಧಾನ

ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ*

September 5, 2026
Next Post
BJP ಬಂಡಾಯದ ಬಿಸಿ ನಡುವೆ ಯಾತ್ರೆ ಶಾಕ್‌ ಕೊಟ್ಟ ರಾಮುಲು..

BJP ಬಂಡಾಯದ ಬಿಸಿ ನಡುವೆ ಯಾತ್ರೆ ಶಾಕ್‌ ಕೊಟ್ಟ ರಾಮುಲು..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada