• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ರಸ್ತೆ ಮಧ್ಯೆಯೇ ಹೂತು ಬಿದ್ದ ಕಂಟೈನರ್​ ಚಕ್ರ : ಹೀಗಾದ್ರೆ ಹೇಗೆ ಸ್ವಾಮಿ ಅಂದ್ರು ಜನ!

Any Mind by Any Mind
June 12, 2023
in ದೇಶ
0
ರಸ್ತೆ ಮಧ್ಯೆಯೇ ಹೂತು ಬಿದ್ದ ಕಂಟೈನರ್​ ಚಕ್ರ : ಹೀಗಾದ್ರೆ ಹೇಗೆ ಸ್ವಾಮಿ ಅಂದ್ರು ಜನ!
Share on WhatsAppShare on FacebookShare on Telegram

ಪಾಟ್ನಾ : ವಾರಗಳ ಹಿಂದಷ್ಟೆಯೇ ಗಂಗಾನದಿಗೆ ಅಡ್ಡಲಾಗಿ ನಿರ್ಮಿಸಲಾಗ್ತಿದ ನಾಲ್ಕು ಪಥಗಳ ಬ್ರಿಡ್ಜ್​ ಕುಸಿದು ಬಿದ್ದಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಬಿಹಾರ ಸರ್ಕಾರ ನಿರ್ಲಕ್ಷ್ಯದ ಬಗ್ಗೆ ಜನರು ಆಡಿಕೊಳ್ಳುತ್ತಿರುವಾಗಲೇ ಸರ್ಕಾರ ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿದ ಕಂಪನಿಗೆ ಶೋಕಾಸ್​ ನೋಟಿಸ್​ ಜಾರಿ ಮಾಡಿತ್ತು. ಅಲ್ಲದೇ ಬಿಹಾರ ಸಿಎಂ ನಿತೀಶ್​​ ಕುಮಾರ್ ಕೂಡ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿದ್ದರು.

ADVERTISEMENT

ಈ ಘಟನೆ ಮಾಸುವ ಮುನ್ನವೇ ಇದೀಗ ಪಾಟ್ನಾದಲ್ಲಿ ಮತ್ತೊಂದು ಕಳಪೆ ಕಾಮಗಾರಿ ಬೆಳಕಿಗೆ ಬಂದಿದೆ. ಪಾಟ್ನಾ ನಗರದ ಆಗಮಕುವಾನ್​ – ಶೀತಲಾ ಮಾತಾ ಮಂದಿರ ಉಂಟಾದ ರಸ್ತೆ ಕುಸಿತದಿಂದಾಗಿ ರಸ್ತೆಯ ಬಳಿ ಸಂಚರಿಸುತ್ತಿದ್ದ ಕಂಟೈನರ್​ನ ಹಿಂಬದಿ ಚಕ್ರ ರಸ್ತೆಯ ಒಳಗೆ ಸಿಲುಕಿಕೊಂಡಿದ್ದು ಇದರ ಫೋಟೋಗಳು ಸಹ ವೈರಲ್​ ಆಗಿದೆ. ಈ ಫೋಟೋಗಳನ್ನು ನೋಡಿದ ಜನತೆ ಬಿಹಾರ ಸರ್ಕಾರದ ಆಡಳಿತವೆಂದರೆ ಹೀಗೇನಾ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ.

ಸಾಲು ಸಾಲು ಕಳಪೆ ಕಾಮಗಾರಿಯ ಪ್ರಕರಣಗಳು ಒಂದಾದರ ಮೇಲೊಂದರಂತೆ ಬೆಳಕಿಗೆ ಬರ್ತಿರೋದು ನಿತಿನ್​ ಕುಮಾರ್​ ನೇತೃ್ತ್ವದ ಸರ್ಕಾರಕ್ಕೆ ಭಾರೀ ಮುಖಭಂಗವನ್ನುಂಟು ಮಾಡ್ತಿದೆ.

Patna, Bihar: The rear wheel of a container (truck) passing near Agamkuan-Sheetala Mata Mandir road in Patna City got stuck in a pit due to a road collapse (11.06) pic.twitter.com/zHS9WS4mPS

— ANI (@ANI) June 12, 2023
Tags: BiharNitish Kumarpatnapoor workroad collapse
Previous Post

ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರದ್ದೇ ಹಾವಳಿ : ನಮಗೆ ಪ್ರತ್ಯೇಕ ಬಸ್​ ಕೊಡಿ ಎಂದ ಪುರುಷರು

Next Post

ಫ್ರೀ ಟಿಕೆಟ್​ ನೀಡಿದ ಸಿದ್ದರಾಮಯ್ಯ ಆಯಸ್ಸು ವೃದ್ಧಿಸಲಿ : ಬಸ್​ ನಮಸ್ಕರಿಸಿದ ಅಜ್ಜಿಯ ಸಂತಸದ ಮಾತು

Related Posts

ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್ ಸೇರಿ ಇಬ್ಬರು ಸಾ**
Top Story

ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್ ಸೇರಿ ಇಬ್ಬರು ಸಾ**

by ಪ್ರತಿಧ್ವನಿ
August 27, 2026
0

ಲಕ್ನೋ: ತರಬೇತಿ ವಿಮಾನ ಪತನಗೊಂಡು ಇಬ್ಬರು ಪೈಲಟ್ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಕರ್ನಾಟಕದ ಅಭಿಷೇಕ್ ಪೂಜಾರಿ ಕೂಡ ಮೃತಪಟ್ಟಿದ್ದಾರೆ ಎನ್ನುವ...

Read moreDetails
ನೇಪಾಳದಲ್ಲಿ ಕಂಡು ಕೇಳರಿಯದ ಪ್ರವಾಹ: ಸಂಕಷ್ಟದಲ್ಲಿರುವ ಭಾರತೀಯರಿಗೆ ತುರ್ತು ಸಹಾಯವಾಣಿ

ನೇಪಾಳದಲ್ಲಿ ಕಂಡು ಕೇಳರಿಯದ ಪ್ರವಾಹ: ಸಂಕಷ್ಟದಲ್ಲಿರುವ ಭಾರತೀಯರಿಗೆ ತುರ್ತು ಸಹಾಯವಾಣಿ

August 27, 2026
2047-ವಿಕಸಿತ ಭಾರತಕ್ಕೊಂದು ಜನ ಪ್ರಣಾಳಿಕೆ

2047-ವಿಕಸಿತ ಭಾರತಕ್ಕೊಂದು ಜನ ಪ್ರಣಾಳಿಕೆ

August 27, 2026
RSS ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರಿಗೆ ಇಲಾಖೆಯಿಂದ ಬಿಗ್‌ ಶಾಕ್..!

RSS ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರಿಗೆ ಇಲಾಖೆಯಿಂದ ಬಿಗ್‌ ಶಾಕ್..!

August 27, 2026
ನೇಪಾಳದಲ್ಲಿ ಭೀಕರ ಪ್ರವಾಹ: 8 ಮಂದಿ ಸಾ**.. ಭದ್ರತಾ ಸಿಬ್ಬಂದಿ ಸೇರಿ ನೂರಾರು ಮಂದಿ ನಾಪತ್ತೆ

ನೇಪಾಳದಲ್ಲಿ ಭೀಕರ ಪ್ರವಾಹ: 8 ಮಂದಿ ಸಾ**.. ಭದ್ರತಾ ಸಿಬ್ಬಂದಿ ಸೇರಿ ನೂರಾರು ಮಂದಿ ನಾಪತ್ತೆ

August 26, 2026
Next Post
ಫ್ರೀ ಟಿಕೆಟ್​ ನೀಡಿದ ಸಿದ್ದರಾಮಯ್ಯ ಆಯಸ್ಸು ವೃದ್ಧಿಸಲಿ : ಬಸ್​ ನಮಸ್ಕರಿಸಿದ ಅಜ್ಜಿಯ ಸಂತಸದ ಮಾತು

ಫ್ರೀ ಟಿಕೆಟ್​ ನೀಡಿದ ಸಿದ್ದರಾಮಯ್ಯ ಆಯಸ್ಸು ವೃದ್ಧಿಸಲಿ : ಬಸ್​ ನಮಸ್ಕರಿಸಿದ ಅಜ್ಜಿಯ ಸಂತಸದ ಮಾತು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!