• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರದ್ದೇ ಹಾವಳಿ : ನಮಗೆ ಪ್ರತ್ಯೇಕ ಬಸ್​ ಕೊಡಿ ಎಂದ ಪುರುಷರು

Any Mind by Any Mind
June 12, 2023
in ಕರ್ನಾಟಕ
0
ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರದ್ದೇ ಹಾವಳಿ : ನಮಗೆ ಪ್ರತ್ಯೇಕ ಬಸ್​ ಕೊಡಿ ಎಂದ ಪುರುಷರು
Share on WhatsAppShare on FacebookShare on Telegram

ಹಾಸನ / ಬೆಂಗಳೂರು : ಶಕ್ತಿ ಯೋಜನೆ ಜಾರಿಗೊಂಡು ಎರಡನೇ ದಿನವಾದ ಇಂದೂ ಸಹ ಮಹಿಳೆಯರ ಜೋಶ್​ ಜೋರಾಗಿದೆ. ಬಸ್​ನಲ್ಲಿ ಮಹಿಳೆಯರೇ ಮುಗಿಬಿದ್ದಿದ್ದು ಹಾಸನದಲ್ಲಂತೂ ಕಂಡಕ್ಟರ್​ ಕಂಗಾಲಾಗಿ ಹೋಗಿದ್ದಾರೆ.
ನಿನ್ನೆ ಭಾನುವಾರವಾದ್ದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಆದರೆ ಇಂದು ಕೆಲಸಕ್ಕೆ ತೆರಳುವ ಹಾಗೂ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದ್ದು ಬಸ್​ ತುಂಬಾ ಮಹಿಳೆಯರೇ ತುಂಬಿದ್ದಾರೆ.

ADVERTISEMENT

ಫ್ರೀ ಟಿಕೆಟ್​ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಹುತೇಕ ಮಹಿಳೆಯರು ಮೆಟ್ರೋ ಸಂಚಾರವನ್ನು ಬಿಟ್ಟು ಬಿಎಂಟಿಸಿ ಕಡೆ ಮುಖ ಮಾಡಿದ್ದಾರೆ. ಮಹಿಳೆಯರೇ ಬಸ್​ನಲ್ಲಿ ತುಂಬಿರುವ ಕಾರಣ ಪುರುಷ ಪ್ರಯಾಣಿಕರು ಬಸ್​ನ ಬಾಗಿಲಲ್ಲಿ ನಿಂತು ಪ್ರಯಾಣಿಸಬೇಕಾದ ಅನಿವಾರ್ಯತೆ ಬಂದೆರಗಿದೆ.

ನಾವು ಟಿಕೆಟ್​ಗೆ ಹಣ ನೀಡಿ ಖರೀದಿ ಮಾಡುತ್ತೇವೆ. ಆದರೂ ನಾವು ಬಾಗಿಲಲ್ಲಿ ನಿಂತು ಬಸ್​ನಲ್ಲಿ ಪ್ರಯಾಣಿಸಬೇಕು. ಸರ್ಕಾರ ಪುರುಷರ ಕಡೆಗೂ ಸ್ವಲ್ಪ ಕನಿಕರ ತೋರಲಿ. ನಮಗೇ ಪ್ರತ್ಯೇಕ ಬಸ್​ ವ್ಯವಸ್ಥೆ ಮಾಡಲಿ ಎಂದು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.

Tags: BangaloreBMTCFemale PassengersHassanKSRTCMale Passengersಕೆಎಸ್​ಆರ್​ಟಿಸಿಪುರುಷ ಪ್ರಯಾಣಿಕರುಬಿಎಂಟಿಸಿಬೆಂಗಳೂರುಮಹಿಳಾ ಪ್ರಯಾಣಿಕರುಹಾಸನ
Previous Post

ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಇಂದು ಅಧಿಕಾರಿಗಳ ಜೊತೆ ಸಿದ್ದರಾಮಯ್ಯ ಸಭೆ

Next Post

ರಸ್ತೆ ಮಧ್ಯೆಯೇ ಹೂತು ಬಿದ್ದ ಕಂಟೈನರ್​ ಚಕ್ರ : ಹೀಗಾದ್ರೆ ಹೇಗೆ ಸ್ವಾಮಿ ಅಂದ್ರು ಜನ!

Related Posts

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :
Top Story

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

by ಪ್ರತಿಧ್ವನಿ
May 27, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಪೂರಕ ಬೆಳವಣಿಗೆಗಳು ಮುಂದುವರೆದಿವೆ. ಹೈಕಮಾಂಡ್‌ ನಾಯಕರೊಂದಿಗಿನ ಸಭೆಯ ಬಳಿಕ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ...

Read moreDetails
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

May 26, 2026
Next Post
ರಸ್ತೆ ಮಧ್ಯೆಯೇ ಹೂತು ಬಿದ್ದ ಕಂಟೈನರ್​ ಚಕ್ರ : ಹೀಗಾದ್ರೆ ಹೇಗೆ ಸ್ವಾಮಿ ಅಂದ್ರು ಜನ!

ರಸ್ತೆ ಮಧ್ಯೆಯೇ ಹೂತು ಬಿದ್ದ ಕಂಟೈನರ್​ ಚಕ್ರ : ಹೀಗಾದ್ರೆ ಹೇಗೆ ಸ್ವಾಮಿ ಅಂದ್ರು ಜನ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!