
ಬೆಂಗಳೂರು : ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವಿದ್ಯಾಚೌಡೇಶ್ವರಿ ಮಠದ ಸ್ವಾಮಿಜಿ ಸದ್ಯ ಫೊಕ್ಸೋ ಕೇಸ್ Sexual Offences (Pocso) Act,ನಲ್ಲಿ ಪೊಲೀಸ್ರ ಅತಿಥಿಯಾಗಿದ್ದಾರೆ. Arrested in POCSO Case ಈ ಮಧ್ಯೆ ಸ್ವಾಮಿಜಿ ನಿನ್ನೆ ಮಾಧ್ಯಮಗಳ ಮುಂದೆ ತಾನೇನು ತಪ್ಪೇಮಾಡಿಲ್ಲ ಅನ್ನೋ ರೀತಿ ಹೇಳಿಕೆ ನೀಡಿದ್ರು. ತಮ್ಮ ತೂತು ಮುಚ್ಚಿಕೊಳ್ಳಲು ಸ್ವಾಮಿಜಿ ಧರ್ಮದ ಹೆಸರು ಬಳಸಿ.

ಧರ್ಮ ರಕ್ಷಣೆ ಮಾಡಿರೋಗೆ ಇದೆಲ್ಲ ಆಗುತ್ತೆ ಅಂತ ಬಾಯಿ ಬಿಟ್ಟಿದ್ರು. ಸದ್ಯ ಮಂಜುನಾಥ ಸ್ವಾಮಿಜಿಯದ್ದು ಎನ್ನಲಾದ ಆಡಿಯೋ ಪಬ್ಲಿಕ್ ವೈರಲ್ ಅಗಿದೆ. ಯುವತಿ ಜೊತೆಗೆ ಮಾತನಾಡ್ತಿರೋ ಸ್ವಾಮಿಜಿ ಅಪ್ಪಿ ಎಲ್ಲಿದ್ಯಾ. Sexual Assault Case ಬೇಗ ರೂಮಿಗ್ ಬಂದು ವಿಡಿಯೋ ಕಾಲ್ ಮಾಡು ಅಂತಾ ಹೇಳಿದ್ದಾರೆ. ಇನ್ನೋಂದು ಕಡೆ ಯುವತಿ ತಾನು ಪಿರೀಯಡ್ಸ್ ಆಗಿದ್ದೀನಿ ಅಂದ್ರೂ ವಿಡಿಯೋ ಕಳ್ಸು ಅಂತ ಸ್ವಾಮಿಜಿ ಕೇಳಿದ್ರು ಎನ್ನಲಾದ ಆಡಿಯೋ ಸದ್ಯ ವೈರಲ್ ಆಗಿದೆ.