• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾತ್ರಿ ಮಲಗಿದ ನಂತರ ಕಾಡುವ ಎದೆಯುರಿ ಸಮಸ್ಯೆಗೆ ಪ್ರಮುಖ ಕಾರಣಗಳೇನು ಗೊತ್ತಾ.!

ಪ್ರತಿಧ್ವನಿ by ಪ್ರತಿಧ್ವನಿ
August 22, 2024
in Top Story, ಜೀವನದ ಶೈಲಿ
0
ರಾತ್ರಿ ಮಲಗಿದ ನಂತರ ಕಾಡುವ ಎದೆಯುರಿ ಸಮಸ್ಯೆಗೆ ಪ್ರಮುಖ ಕಾರಣಗಳೇನು ಗೊತ್ತಾ.!
Share on WhatsAppShare on FacebookShare on Telegram

ಎದೆಯುರಿ ಯ ಸಮಸ್ಯೆ ಹೆಚ್ಚು ಜನಕ್ಕೆ ಕಾಡ್ತಾ ಇರುತ್ತೆ .ಆದರೆ ಕೆಲವರಿಗೆ ಬೆಳಗಿನ ಸಂದರ್ಭದಲ್ಲಿ ಯಾವುದೇ ರೀತಿಯ ಎದೆಯುರಿ ಕಾಣಿಸಿಕೊಳ್ಳುವುದಿಲ್ಲ. ಆದರೆ ರಾತ್ರಿ ಸಮಯ ಮಲಗಿದ ನಂತರ ಹೆಚ್ಚು ಜನಕ್ಕೆ ಎದೆಯುರಿ ಕಾಣಿಸಿಕೊಳ್ಳುತ್ತದೆ. ಗ್ಯಾಸ್ಟಿಕ್ ನಿಂದ ಇರಬಹುದು ಎಂದು ಇದರ ಬಗ್ಗೆ ನಿರ್ಲಕ್ಷ ತೋರಿಸುವುದು ಕೂಡ ಉತ್ತಮವಲ್ಲ. ಕೆಲವು ಬಾರಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದಲೂ ಕೂಡ ಎದೆ ಉರಿ ಹೆಚ್ಚಾಗುತ್ತದೆ. ಈ ಎದೆ ಉರಿಯಿಂದಾಗಿ ಹಾಗೂ ಆಮ್ಲಿಯ ಹಿಮ್ಮುಖ ಹರಿವಿನಿಂದಾಗಿ ನಿದ್ರೆಗೆ ತೊಂದರೆಯಾಗುವುದು ಸಹಜ. ಹಾಗೂ ಇದರಿಂದಾಗಿ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮವೂ ಕೂಡ ಬಿರಬಹುದು. ಎದೆ ಉರಿ ಸಮಸ್ಯೆಗೇ ಪ್ರಮುಖ ಕಾರಣ ಹಾಗೂ ಏನು ಮಾಡಬೇಕು ಅನ್ನೋದರ ಮಾಹಿತಿ ಇಲ್ಲಿದೆ.

ADVERTISEMENT
  • ಎದೆ ಹುಡುಗಿ ಪ್ರಮುಖ ಕಾರಣ ಕೆಲವರು ರಾತ್ರಿ ತಡವಾಗಿ ಊಟ ಮಾಡಿ ತಕ್ಷಣವೇ ಮಲಗುತ್ತಾರೆ. ಇದರಿಂದ ಜೀರ್ಣಕ್ರಿಯೆಗೆ ಸಮಸ್ಯೆಯಾಗುತ್ತದೆ ಆಮ್ಲವೂ ಅನ್ನನಾಳಕ್ಕೆ ಹಿಮ್ಮುಖವಾಗಿ ಹರಿಯುವುದು ಇದಕ್ಕೆ ಪ್ರಮುಖ ಕಾರಣ.
  • ಮಲಗುವ 2 ಗಂಟೆಯ ಮುನ್ನ ಊಟ ಮಾಡಬೇಕು ನಂತರ ಸ್ವಲ್ಪ ವಾಕಿಂಗ್ ಮಾಡುವುದರಿಂದ ಈ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಹಾಗೂ ಎದೆ ಉರಿ ಸಮಸ್ಯೆ ನಿವಾರಣೆ ಆಗುತ್ತದೆ.
  • ಆಲ್ಕೋಹಾಲ್ ಸೇವನೆ ಅತಿಯಾಗಿದ್ದರೂ ಕೂಡ ಎದೆ ಉರಿಯ ಸಮಸ್ಯೆ ಹೆಚ್ಚಾಗುತ್ತದೆ.
  • ಅತಿಯಾಗಿ ಕಾಫಿ ಟೀ ಸೇವನೆಯಿಂದ ಕೂಡ ಎದೆ ಊರಿ ಸಮಸ್ಯೆ ಕಾಡುವಂತದ್ದು ಸಹಜ .ಅದರಲ್ಲು ಕೂಡ ಕೆಫೆನ್ ಇರುವಂತ ಚಾಕಲೇಟ್ ಗಳನ್ನು ಅತಿಯಾಗಿ ಸೇವಿಸುವುದರಿಂದ ಎದೆ ಉರಿ ಕಾಡುತ್ತವೆ.
  • ಎದೆ ಉರಿ ಸಮಸ್ಯೆಯನ್ನು ನಿವಾರಣೆ ಮಾಡಲು ಮಲಗುವ ಬಂಗಿಯನ್ನು ಬದಲಾಯಿಸುವುದು ತುಂಬಾನೇ ಮುಖ್ಯ. ಹೊಟ್ಟೆಯನ್ನು ಕೆಳಕ್ಕೆ ಮಾಡಿ ಮಲಗುವುದು ಅಥವಾ ನಿಮ್ಮ ಬಲ ಭಾಗಕ್ಕೆ ತಿರುಗಿ ಮಲಗುವುದರಿಂದ ಜೀರ್ಣಾಂಗಕ್ಕೆ ತೊಂದರೆ ಆಗುತ್ತದೆ.
  • ಕೆಲವು ಬಾರಿ ನಾವು ಧರಿಸುವ ಟೈಟ್ ಫಿಟ್ಟಿಂಗ್ ಬಟ್ಟೆಗಳಿಂದ ಹೊಟ್ಟೆ ಮೇಲೆ ಪ್ರೆಶರ್ ಬಿದ್ದಾಗ ಈ ಸಮಸ್ಯೆ ಎದುರಾಗುತ್ತದೆ
  • ರಾತ್ರಿ ವೇಳೆ ಪ್ರಾಪರ್ ಡಯಟ್ ಮೆಂಟೇನ್ ಮಾಡುವುದು ಉತ್ತಮ ಅತಿಯಾಗಿ ತಿನ್ನುವುದು.ಫ್ಯಾಟ್ ಫುಡ್, ಸ್ಪೈಸಿ ಫುಡ್, ಅಸಿಡಿಕ್ ಫುಡ್, ಚಾಕಲೇಟ್ ,ಮಿಂಟ್ ಇವೆಲ್ಲವೂ ರಾತ್ರಿವೇಳೆ ಒಳ್ಳೆಯದಲ್ಲ.
  • ಮುಖ್ಯವಾಗಿ ನಮ್ಮ ಲೈಫ್ ಸ್ಟೈಲ್ ಬದಲಾಯಿಸಿಕೊಳ್ಳಬೇಕು ಅತಿಯಾಗಿ ಟೊಬ್ಯಾಕೋ ಸೇವನೆ,ಪೇನ್ ಕಿಲ್ಲರ್ ಮಾತ್ರೆಗಳು ಇವುಗಳನ್ನು ಸೇವಿಸುವುದು ಉತ್ತಮ ಅಲ್ಲ.
  • ಡೈಜೇಶನ್ ಸಮಸ್ಯೆ ಮತ್ತು ಎದೆಯೂರಿಗೆ ಪ್ರಮುಖ ಕಾರಣ ಅಂದ್ರೆ ಒತ್ತಡ. ಸ್ಟ್ರೆಸ್ ಜಾಸ್ತಿ ಆದ ಟೈಮಲ್ಲಿ ದೇಹವು ಹೊಟ್ಟೆಯ ಆಮ್ಲವನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತದೆ ಇದರಿಂದ ಎಲ್ಲಿ ಎಸ್ ಕೂಡ ದುರ್ಬಲವಾಗುತ್ತದೆ.
Tags: 5 good food habitsbrain healtheating habitsFoodfood habitfood habitsfood habits for healthy lifefoot healthgood food habitsgood habitsgut healthgut health diethabitsHealthhealth bandhealth carehealth theoryHealth tipshealthymy food habitssadhguru food habitsunhealthy food habitsus health
Previous Post

ನಟ ವಿಜಯ್​ ಗೊತ್ತು, ಸಿಎಂ ಸ್ಟಾಲಿನ್‌ ಗೊತ್ತಿಲ್ಲ ಎಂದು ನಕ್ಕ ಮನು ಭಾಕರ್; ವಿಡಿಯೊ ವೈರಲ್​​

Next Post

ಕಡಪದಲ್ಲಿ ಕಣ್ಣೆದುರೇ ವಿದ್ಯುತ್ ತಂತಿ ತಗುಲಿ ಸುಟ್ಟುಹೋದ ಬಾಲಕ, ಮತ್ತೊಬ್ಬನ ಸ್ಥಿತಿ ಗಂಭೀರ,

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
Next Post

ಕಡಪದಲ್ಲಿ ಕಣ್ಣೆದುರೇ ವಿದ್ಯುತ್ ತಂತಿ ತಗುಲಿ ಸುಟ್ಟುಹೋದ ಬಾಲಕ, ಮತ್ತೊಬ್ಬನ ಸ್ಥಿತಿ ಗಂಭೀರ,

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada