ಮಹದೇವಪುರ: ಅಧಿಕಾರಿಗಳ ನಿರ್ಲಕ್ಷ್ಯ, ಶಾಸಕರ ಸ್ವಾರ್ಥ ರಾಜಕಾರಣ – ಕತ್ತಲಲ್ಲಿ ಕಳೆಯುತ್ತಿದೆ 300 ಕ್ಕೂ ಹೆಚ್ಚು ಕುಟುಂಬಗಳು
ಉಜ್ವಲ ಜ್ಯೋತಿ ಯೋಜನೆ ಮೂಲಕ ಭಾರತದ ಹಳ್ಳಿ-ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ ಎಂದು ಕೇಂದ್ರ ಸರ್ಕಾರ ಬೀಗುತ್ತಿರುವ ನಡುವೆಯೇ ದೇಶದ ಪ್ರತಿಷ್ಟಿತ ನಗರವೊಂದರಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲದೆ, ...
Read moreDetails