ಬೆಂಗಳೂರಿನಲ್ಲಿ ಹೆಚ್ಚಿದ ಪರಿಸರ ಮಾಲಿನ್ಯ : ಮಹಿಳೆಯರಲ್ಲಿ ಹೆಚ್ಚಿದ ಬಂಜೆತನದ ಸಮಸ್ಯೆ!
ಬೆಂಗಳೂರಿನಲ್ಲಿ ದಿನೇ ದಿನೇ ಮಾಲಿನ್ಯ ಹೆಚ್ಚಳವಾಗ್ತಾನೆ ಇದೆ. ಇದರ ಬಗ್ಗೆ ಯಾರು ಕೂಡಾ ಗಮನಹರಿಸ್ತಿಲ್ಲ. ಆದರೆ ಮಾಲಿನ್ಯದಿಂದ ಮಹಿಳೆಯರು ಸಮಸ್ಯೆಗೊಳಗಾಗ್ತಿದ್ದಾರೆ. ಇವ್ರ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ...
Read moreDetails