• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಿಖಿಲ್ ಪಟ್ಟಾಭಿಷೇಕಕ್ಕೆ ಕೌಂಟ್ ಡೌನ್ ! ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭಿಮನ್ಯು ಅಂತಿಮ ?! 

Chetan by Chetan
December 12, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ನಿಖಿಲ್ ಕುಮಾರಸ್ವಾಮಿ ಪತ್ರದಲ್ಲಿ ಜೈ ಶ್ರೀರಾಮ್ ! ಹಿಂದುತ್ವದ ಸಿದ್ದಾಂತಕ್ಕೆ ಮಣೆ ಹಾಕಿದ ಜೆಡಿಎಸ್ ?! 
Share on WhatsAppShare on FacebookShare on Telegram

ಚನ್ನಪಟ್ಟಣ (Channapattana) ಸೋಲಿನ ನಂತರವೂ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಉತ್ಸಾಹ ಕೊಂಚವೂ ಕಡಿಮೆಯಾದಂತಿಲ್ಲ.ಚುನವಣೆಯಲ್ಲಿ ಗೆಲ್ಲಿಸಿ ನಿಖಿಲ್ ಜನಪ್ರತಿನಿಧಿ ಮಾಡಲು ಸಾಧ್ಯವಾಗಲಿಲ್ಲ. ಆದ್ರೆ ಪಕ್ಷದಲ್ಲಿ ಸ್ಥಾನಮಾನ ನೀಡುವ ಮೂಲಕ ಮತ್ತೆ ರಾಜಕೀಯವಾಗಿ ಜೀವಂತವಾಗಿ ಉಳಿಸಲು ದಳಪತಿಗಳು ಮುಂದಾಗಿದ್ದಾರೆ.

ADVERTISEMENT

ಸದ್ಯ ಜೆಡಿಎಸ್ (Jds) ಪಕ್ಷದ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಯವರ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದೆ. ನಿಖಿಲ್ ಕುಮಾರಸ್ವಾಮಿಯವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ವೇದಿಕೆ ಸನ್ನದ್ಧವಾಗಿದೆ. 

ಆದ್ರೆ ಈ ಬೆಳವಣಿಗೆಯಿಂದ ಪಕ್ಷದಲ್ಲಿ ಭುಗಿಲೆಳಬಹುದಾದ ಅಸಮಾಧಾನಗಳ ಬಗ್ಗೆಯೂ ಚಿಂತಿಸಲಾಗಿದೆ. ಆದ್ರೆ ಈಗಾಗಲೇ ಪಕ್ಷದ ಶಾಸಕರು ಮತ್ತು ನಾಯಕರ ಅಭಿಪ್ರಾಯ ಸಂಗ್ರಹ ಮಾಡಿ ಮಾಜಿ ಪ್ರಧಾನಿ ದೇವೇಗೌಡರು (Devegowda) ನಿಖಿಲ್ ಪಟ್ಟಾಭಿಷೇಕಕ್ಕೆ ಅಸ್ತು ಎಂದಿದ್ದಾರಂತೆ. 

ಒಂದೋ ಜಿ.ಟಿ.ದೇವೇಗೌಡ ಅಥವಾ ನಿಖಿಲ್. ಈ ಇಬ್ಬರಲ್ಲಿ ಒಬ್ಬರು ರಾಜ್ಯಾಧ್ಯಕ್ಷರಾದರೇ ಸೂಕ್ತ ಎಂದು ಪಕ್ಷದ ಕೆಲವು ನಾಯಕರು ಸಲಹೆ ನೀಡಿದ್ದಾರೆ. ಆದರೆ ನಿಖಿಲ್ ಗೆ  ಪಟ್ಟ ಕಟ್ಟಿದರೆ ಪಕ್ಷದಲ್ಲಿನ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ. 

Tags: ಕುಮಾರಸ್ವಾಮಿಜಿಟಿ ದೇವೇಗೌಡಜೆಡಿಎಸ್ ರಾಜ್ಯಾಧ್ಯಕ್ಷನಿಖಿಲ್ ಕುಮಾರಸ್ವಾಮಿ
Previous Post

ಉದಯಾಸ್ತಮಾನ ಪೂಜೆ ಸ್ಥಗಿತ ;ಕೇರಳಕ್ಕೆ ಸುಪ್ರೀಂ ನೋಟೀಸ್‌

Next Post

“ಆಸ್ಟ್ರೇಲಿಯಾ ವಿರುದ್ಧ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಸ್ಮೃತಿ ಮಂಧನಾದ ಶತಕವೂ ಅರ್ಥಹೀನ”

Related Posts

‘QR ಕೋಡ್ ಸೌಲಭ್ಯ ಇರುವಾಗ ಚಿಲ್ಲರೆ ಸಮಸ್ಯೆ ಏಕೆ?’ – ಬಿಎಂಟಿಸಿ ಘಟನೆಗೆ ಸುರೇಶ್ ಕುಮಾರ್ ಪ್ರಶ್ನೆ
Top Story

‘QR ಕೋಡ್ ಸೌಲಭ್ಯ ಇರುವಾಗ ಚಿಲ್ಲರೆ ಸಮಸ್ಯೆ ಏಕೆ?’ – ಬಿಎಂಟಿಸಿ ಘಟನೆಗೆ ಸುರೇಶ್ ಕುಮಾರ್ ಪ್ರಶ್ನೆ

by ಪ್ರತಿಧ್ವನಿ
July 13, 2026
0

ಬಿಎಂಟಿಸಿ ಬಸ್‌ಗಳ ಸೇವೆ ಮತ್ತು ಕಾರ್ಯವೈಖರಿಯನ್ನು ಖುದ್ದಾಗಿ ಪರಿಶೀಲಿಸಲು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಮಾರುವೇಷದಲ್ಲಿ, ಮುಖಕ್ಕೆ ಮಾಸ್ಕ್ ಧರಿಸಿ ಪ್ರಯಾಣಿಸಿದ ವೇಳೆ ಚಿಲ್ಲರೆ ಹಣ...

Read moreDetails
‘ಈ ನಾಯಕಿ ಚಿತ್ರಗಳಿಗೆ ಹಾಡುವುದಿಲ್ಲ’ ಎಂದು ಜಾನಕಿ ನಿರ್ಧರಿಸಲು ಕಾರಣವೇನು? ವರ್ಷಗಳ ಬಳಿಕ ಬಹಿರಂಗವಾದ ಅಪರೂಪದ ಘಟನೆ

‘ಈ ನಾಯಕಿ ಚಿತ್ರಗಳಿಗೆ ಹಾಡುವುದಿಲ್ಲ’ ಎಂದು ಜಾನಕಿ ನಿರ್ಧರಿಸಲು ಕಾರಣವೇನು? ವರ್ಷಗಳ ಬಳಿಕ ಬಹಿರಂಗವಾದ ಅಪರೂಪದ ಘಟನೆ

July 13, 2026
ಕಣಿಯನಹುಂಡಿಯಲ್ಲಿ ಚಿರನಿದ್ರೆ; ಎಸ್. ಜಾನಕಿ ಅಂತಿಮಯಾತ್ರೆಯಲ್ಲಿ ಎಲ್ಲರ ಮನ ಮುಟ್ಟಿದ ಈ ಒಂದು ದೃಶ್ಯ

ಕಣಿಯನಹುಂಡಿಯಲ್ಲಿ ಚಿರನಿದ್ರೆ; ಎಸ್. ಜಾನಕಿ ಅಂತಿಮಯಾತ್ರೆಯಲ್ಲಿ ಎಲ್ಲರ ಮನ ಮುಟ್ಟಿದ ಈ ಒಂದು ದೃಶ್ಯ

July 13, 2026
ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

July 12, 2026
ಮೈಸೂರಿನಲ್ಲಿ ಉಳಿಯುವುದು ಎಸ್.ಜಾನಕಿಯವರ ಕೊನೆ ಆಸೆ: ಸಿಎಂ ಡಿ.ಕೆ ಶಿವಕುಮಾರ್

ಮೈಸೂರಿನಲ್ಲಿ ಉಳಿಯುವುದು ಎಸ್.ಜಾನಕಿಯವರ ಕೊನೆ ಆಸೆ: ಸಿಎಂ ಡಿ.ಕೆ ಶಿವಕುಮಾರ್

July 12, 2026
Next Post

"ಆಸ್ಟ್ರೇಲಿಯಾ ವಿರುದ್ಧ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಸ್ಮೃತಿ ಮಂಧನಾದ ಶತಕವೂ ಅರ್ಥಹೀನ"

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada