• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬೆಂಗಳೂರಿನಲ್ಲಿ ಹೆಚ್ಚಿದ ಪರಿಸರ ಮಾಲಿನ್ಯ : ಮಹಿಳೆಯರಲ್ಲಿ ಹೆಚ್ಚಿದ ಬಂಜೆತನದ ಸಮಸ್ಯೆ!

Any Mind by Any Mind
April 12, 2022
in ಕರ್ನಾಟಕ
0
ಬೆಂಗಳೂರಿನಲ್ಲಿ ಹೆಚ್ಚಿದ ಪರಿಸರ ಮಾಲಿನ್ಯ : ಮಹಿಳೆಯರಲ್ಲಿ ಹೆಚ್ಚಿದ ಬಂಜೆತನದ ಸಮಸ್ಯೆ!
Share on WhatsAppShare on FacebookShare on Telegram

ಬೆಂಗಳೂರಿನಲ್ಲಿ ದಿನೇ ದಿನೇ ಮಾಲಿನ್ಯ ಹೆಚ್ಚಳವಾಗ್ತಾನೆ ಇದೆ. ಇದರ ಬಗ್ಗೆ ಯಾರು ಕೂಡಾ ಗಮನಹರಿಸ್ತಿಲ್ಲ. ಆದರೆ ಮಾಲಿನ್ಯದಿಂದ ಮಹಿಳೆಯರು ಸಮಸ್ಯೆಗೊಳಗಾಗ್ತಿದ್ದಾರೆ. ಇವ್ರ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ಹಾಗಾದ್ರೆ ಯಾವ ರೀತಿ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ..?

ADVERTISEMENT

ಮಹಿಳೆಯರಲ್ಲಿ ಫಲವಂತಿಕೆ ಅನ್ನೋದು ಕಡಿಮೆಯಾಗ್ತಿದೆ.‌ ಮೊದಲೆಲ್ಲ ಮಹಿಳೆಯರಿಗೆ ಮಕ್ಕಳಾಗದಿರುವ ಸಮಸ್ಯೆ ಕಡಿಮೆ ಇತ್ತು. ಆದ್ರೆ ಈಗ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಾಗಿರೋದ್ರಿಂದ ಈ ಸಮಸ್ಯೆ ಉಲ್ಬಣವಾಗಿದೆ. ಮಹಿಳೆಯರ ಫಲವಂತಿಕೆ ಮೇಲೆ ದೊಡ್ಡ ಹೊಡೆತ ಕೊಟ್ಟಿದೆ. ದಿನ ನಿತ್ಯ ವಾಹನಗಳಿಂದ ಬರುವ ಹೊಗೆ ಸೇವಿಸೋದ್ರಿಂದ ಬಹಳ ಎಫೆಕ್ಟ್ ಎಂತಿದ್ದಾರೆ ವೈದ್ಯರು. ಬೆಂಗಳೂರಿನಲ್ಲಿ ಶೇ. 20 ರಿಂದ 25% ರಷ್ಟು ಬಂಜೆತನ ಪ್ರಮಾಣ ಏರಿಕೆಯಾಗಿದ್ದು, ಒತ್ತಡದಿಂದಲೂ ಫರ್ಟಿಲಿಟಿ ರೇಟ್ ಇಳಿಕೆಯಾಗ್ತಿದೆ.

TFR (total fertility rate) ಬಗ್ಗೆ ವೈದ್ಯರು ತೀವ್ರ ಕಳವಳ ವ್ಯಕ್ತಪಡಿಸ್ತಿದ್ದು, 1992ರಿಂದ TFR ಪ್ರಮಾಣದಲ್ಲಿ ಕುಸಿತ ಕಂಡಿದೆ. 1992-93ರಲ್ಲಿ 2.65 ಇದ್ದ TFR ಪ್ರಮಾಣ ಇಳಿಕೆಯಾಗಿದ್ದು, 13 ವರ್ಷಗಳಲ್ಲಿ 2.1 ಕ್ಕೆ ಇಳಿಕೆ ಕಂಡಿದೆ.ಇನ್ನು 2030ರಲ್ಲಿ 1.5 ರಷ್ಟು ಫಲವಂತಿಕೆ ಇಳಿಯುವ ಬಗ್ಗೆ ಕಳವಳ ವ್ಯಕ್ತಪಡಿಸ್ತಿದ್ದಾರೆ. ಪ್ರತಿ 5 ಹೆಣ್ಣುಮಕ್ಕಳಲ್ಲಿ ಒಬ್ಬ ಯುವತಿಯಲ್ಲಿ ಫಲವಂತಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಫಲವಂತಿಕೆಯಿಂದ ಗರ್ಭಕೋಶಕ್ಕೂ ಕೂಡ ತೊಂದರೆಯಾಗ್ತಿದೆ.

ಫಲವಂತಿಕೆ ಕಡಿಮೆಗೆ ಬೇರೆ ಕಾರಣಗಳೇನು.?

  • ಜೀವನ ಶೈಲಿಯಿಂದ ಫಲವಂತಿಕೆ ಮೇಲೆ ಪರಿಣಾಮ
  • ಬದಲಾಗುತ್ತಿರುವ ಆಹಾರ ಪದ್ಧತಿ
  • ಹಾರ್ಮೋನ್ಸ್‌ಗಳಲ್ಲಿ ಏರುಪೇರುಗಳಿಂದ ಬಂಜೆತನ

ಹೀಗೆ ಪರಿಸರ ಮಾಲಿನ್ಯ ಜೊತೆಗೆ ಈ ಕಾರಣಗಳು ಕೂಡಾ ಸೇರ್ಪಡೆಯಾಗಿವೆ. ಹೀಗಾಗಿ ಪರಿಸರ ಮಾಲಿನ್ಯ ತಡೆಯಬೇಕು. ಮಹಿಳೆಯರು ಹೆಚ್ಚು ಹಣ್ಣು ತರಕಾರಿ ಸೇವನೆ ಮಾಡಬೇಕು. ಜಂಕ್ ಫುಡ್‌ಗಳನ್ನು ಕಡಿಮೆ ಮಾಡಬೇಕು. ಮುಟ್ಟಿನ ಸಮಸ್ಯೆ ಬಂದಾಗ ಚಿಕಿತ್ಸೆ ಪಡೆಯಬೇಕು. ಬೊಜ್ಜು ಬಾರದಂತೆ ನೋಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡ್ತಿದ್ದಾರೆ. ಒಟ್ಟಿನಲ್ಲಿ ಮಹಿಳೆಯರ ಮೇಲೆ ಈ ವಾಯು ಮಾಲಿನ್ಯ ಜೊತೆಗೆ ನಮ್ಮ ಕೆಲ ಜೀವನ ಶೈಲಿಯು ಬಹಳ ಪರಿಣಾಮ ಬೀರ್ತಿದ್ದು, ಸಾಧ್ಯವಾದಷ್ಟರ‌ ಮಟ್ಟಿಗೆ ಈ ಮಾಲಿನ್ಯವನ್ನು ಕಡಿಮೆ ಮಾಡಬೇಕಿದೆ. ಇಲ್ಲವಾದ್ರೆ ಮುಂದಿನ ದಿನದಲ್ಲಿ ಜನರ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ.

Tags: BJPCongress PartyCovid 19ನರೇಂದ್ರ ಮೋದಿಪರಿಸರ ಮಾಲಿನ್ಯಬಂಜೆತನದ ಸಮಸ್ಯೆಬಿಜೆಪಿಬೆಂಗಳೂರುಮಹಿಳೆ
Previous Post

ಮಾಂಸಹಾರ ನಿಷೇಧದಿಂದ ಸಂಕಷ್ಟದಲ್ಲಿ ಸಿಲುಕಿದ ಬೆಂಗಳೂರು ವ್ಯಾಪಾರಿಗಳು!

Next Post

ಪಶ್ಚಿಮ ಬಂಗಾಳ : ಗ್ಯಾಂಗ್‌ ರೇಪ್‌ಗೆ ಒಳಗಾದ ಅಪ್ರಾಪ್ತೆ ಸಾವು ; ವಿವಾದ ಸೃಷ್ಟಿಸಿದ ಸಿಎಂ ಬ್ಯಾನರ್ಜಿ ಹೇಳಿಕೆ

Related Posts

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?
Top Story

by ಪ್ರತಿಧ್ವನಿ
May 15, 2026
0

ಬೆಂಗಳೂರು :  ಪರಿಣತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಕೆಲಸ ಮಾಡುವ ಕ್ಷಮೆತೆಯಿರುವ ರಾಜ್ಯದ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್‌...

Read moreDetails
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

ಪಶ್ಚಿಮ ಬಂಗಾಳದಲ್ಲಿ BJP ಯಿಂದ TMC ಯತ್ತ ಮತ್ತೆ ವಲಸೆ ನಾಯಕರ ಚಿತ್ತ

ಪಶ್ಚಿಮ ಬಂಗಾಳ : ಗ್ಯಾಂಗ್‌ ರೇಪ್‌ಗೆ ಒಳಗಾದ ಅಪ್ರಾಪ್ತೆ ಸಾವು ; ವಿವಾದ ಸೃಷ್ಟಿಸಿದ ಸಿಎಂ ಬ್ಯಾನರ್ಜಿ ಹೇಳಿಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!