ಸಾವನ್ನೇ ಗೆದ್ದ ಸಾತ್ವಿಕ್.. ಮೃತ್ಯುಗುಂಡಿಯಿಂದ ಎದ್ದು ಬಂದ ಮೃತ್ಯುಂಜಯ.. ಪುಟಾಣಿ ಕಂದಮ್ಮನ ರಕ್ಷಣೆ..
ಪುಟ್ಟ ಬಾಲಕ ಸಾತ್ವಿಕ್ ಸಾವನ್ನೇ ಗೆದ್ದಿದ್ದಾನೆ. ಕೋಟ್ಯಂತರ ಜನರ ಪ್ರಾರ್ಥನೆ ಫಲಿಸಿದೆ.ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ 2ವರ್ಷದ ಬಾಲಕ ...
Read moreDetails