ಆಪ್ ಶಾಸಕ ಅಮಾನತುಲ್ಲಾ ಖಾನ್ ನಿಂದ ದೆಹಲಿ ಗಲಭೆ ಸಂತ್ರಸ್ಥರಿಗೆ ಸಹಾಯ ಮಾಡಲು ಅನಧಿಕೃತ ಖಾತೆ ; ಇಡಿ
ನವದೆಹಲಿ: ದೆಹಲಿ ಗಲಭೆ ಸಂತ್ರಸ್ತರಿಗಾಗಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರು "ಅನಧಿಕೃತ" ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ ಮತ್ತು ಈ ಸಾರ್ವಜನಿಕ ಹಣವನ್ನು ನಗದು ರೂಪದಲ್ಲಿ ಹಿಂಪಡೆದು ...
Read moreDetails