ADVERTISEMENT

Tag: Tamil Nadu

ಇಫ್ತಾರ್ ಕೂಟ ಆಯೋಜಿಸಿದ ದಳಪತಿ ವಿಜಯ್..!

ಮುಸ್ಲಿಂ ಟೋಪಿ ಧರಿಸಿ, ಬಿಳಿ ಬಣ್ಣದ ಉಡುಪಿನಲ್ಲಿ ನಮಾಜ್ ಮಾಡಿದ ವಿಜಯ್ (Thalapathy vijay), ಬಳಿಕ ರೋಜಾ ಉಪವಾಸ ಮುಗಿಸಿದ ಜನರೊಂದಿಗೆ ಇಫ್ತಾರ್ ಕೂಟದಲ್ಲಿ ಭಾಗಿ. ಚೆನ್ನೈ: ...

Read moreDetails

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಡಿಸಿಎಂ ಡಿ.ಕೆ.ಶಿವಕುಮಾರ್

ತಿರುಚಿರಾಪಲ್ಲಿ (ತಮಿಳುನಾಡು), ಜ. 28: "ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಸಾಧ್ಯವಿಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ...

Read moreDetails

ಪೆನ್ನಾರ್ ನದಿ ನೀರು ವಿವಾದ, ಭದ್ರಾ ಮೇಲ್ದಂಡೆ ಯೋಜನೆ ಕುರಿತು ಸೋಮಣ್ಣ ಬಳಿ ಚರ್ಚೆ:ಡಿಸಿಎಂ ಡಿ.ಕೆ.ಶಿವಕುಮಾರ್

ದೆಹಲಿ:“ಭದ್ರಾ ಮೇಲ್ದಂಡೆ ಯೋಜನೆಗೆ ಈ ಹಿಂದೆ ಘೋಷಣೆ ಮಾಡಿದ್ದ ರೂ. 5,300 ಕೋಟಿ ಅನುದಾನ ಬಿಡುಗಡೆ ಸೇರಿದಂತೆ ಕರ್ನಾಟಕದ ನೀರಾವರಿ ಯೋಜನೆಗಳು ಹಾಗೂ ಪೆನ್ನಾರ್ ನದಿಯ ಉಪನದಿ ...

Read moreDetails

ಇಂದಿನಿಂದ ಚೆನ್ನೈ -ಮಲೇಷ್ಯಾ ನಡುವೆ ತಡೆರಹಿತ ವಿಮಾನ ಹಾರಾಟ ಆರಂಭ

ಚೆನ್ನೈ: ಮಲೇಷ್ಯಾದ ದ್ವೀಪಗಳಲ್ಲಿ ಅತಿ ದೊಡ್ಡ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಪೆನಾಂಗ್ ದ್ವೀಪದಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳಿಂದ ಬೇಡಿಕೆಯ ನಂತರ, ಚೆನ್ನೈನಿಂದ ಮಲೇಷ್ಯಾಕ್ಕೆ ದೈನಂದಿನ ತಡೆರಹಿತ ...

Read moreDetails

ಮಾನವ ದೋಷದಿಂದ ಜನರಲ್‌ ಬಿಪಿನ್‌ ರಾವತ್‌ ಹೆಲಿಕಾಪ್ಟರ್‌ ಅಪಘಾತ

ನವದೆಹಲಿ: ಜನರಲ್ ಬಿಪಿನ್ ರಾವತ್ ಅವರು ಡಿಸೆಂಬರ್ 8, 2021 ರಂದು Mi-17 V5 ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದಕ್ಕೆ ಕಾರಣ "ಮಾನವ ದೋಷ" ಎಂದು ಸಂಸದೀಯ ಸಮಿತಿಯ ...

Read moreDetails

ವೆಲ್ಲೂರು ಜಿಲ್ಲೆಯಲ್ಲಿ ಚಿರತೆ ದಾಳಿಗೆ ಯುವತಿ ಬಲಿ:ಜನರ ಪ್ರತಿಭಟನೆ

ವೆಲ್ಲೂರು, ತಮಿಳುನಾಡು:ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಗುಡಿಯಾಟ್ಟಂ ದುರ್ಗಮ್ ಗ್ರಾಮದಲ್ಲಿ ಚಿರತೆ ದಾಳಿ ಮಾಡಿದ ಪರಿಣಾಮ 22 ವರ್ಷದ ಯುವತಿ ಅಂಜಲಿ ಅವರು ದುಃಖದ ಅಂತ್ಯ ಕಂಡಿದ್ದಾರೆ. ಬುಧವಾರ ...

Read moreDetails

“ವಿಶ್ವ ಚೆಸ್ ವೀರನಾಗಿ ಗುರುತಿಸಿಕೊಂಡ 18ರ ಗುಕೇಶ್”

ಡಿ. ಗುಕೇಶ್, 18 ವರ್ಷದ ಭಾರತೀಯ ಚೆಸ್‌ ಪ್ರತಿಭೆ, ಇತಿಹಾಸ ನಿರ್ಮಿಸಿ ಕಿರಿಯ ವಯಸ್ಸಿನಲ್ಲೇ ವಿಶ್ವ ಚೆಸ್‌ ಚಾಂಪಿಯನ್‌ ಆಗಿದ್ದಾರೆ.ಚಾಂಪಿಯನ್‌ಶಿಪ್‌ ಪಂದ್ಯಾವಳಿಯ ನಿರ್ಣಾಯಕ 14ನೇ ಆಟದಲ್ಲಿ ಚೀನಾದ ...

Read moreDetails

ಫೆಂಗಲ್‌ ಚಂಡಮಾರುತದಿಂದ ತಮಿಳುನಾಡಿನಲ್ಲಿ ವ್ಯಾಪಕ ಮಳೆ ; ಜನ ಜೀವನ ಅಸ್ತವ್ಯಸ್ಥ

ಚೆನ್ನೈ: ಬಂಗಾಳಕೊಲ್ಲಿಯಲ್ಲಿ (Bay of Bengal,)ಉಂಟಾಗಿರುವ ಕಡಿಮೆ ಒತ್ತಡದ ವಾತಾವರಣದಿಂದಾಗಿ ತಮಿಳುನಾಡಿನ (Tamil Nadu)ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ.ನಿನ್ನೆ ರಾತ್ರಿಯಿಂದ ಚೆನ್ನೈ ಹಾಗೂ ಉಪನಗರಗಳಲ್ಲಿ ಕೆಲವೆಡೆ ಸಾಧಾರಣ ...

Read moreDetails

“ಕೇಂದ್ರದ ತಮಿಳು ಬೆಂಬಲ:ಸುಳ್ಳು ಪ್ರಚಾರಕ್ಕೆ ತಿರುಗೇಟು ನೀಡಿದ ನಿರ್ಮಲಾ ಸೀತಾರಾಮನ್”

ಕೇಂದ್ರ ಸರ್ಕಾರವನ್ನು "ತಮಿಳು ವಿರೋಧಿ" ಎಂದು ಆರೋಪಿಸುವುದನ್ನು ಕೆಲವುವರು ಮತ್ತು ಗುಂಪುಗಳು ಪದೇಪದೇ ಪ್ರಚಾರ ಮಾಡುವುದಕ್ಕೆ ಸದಾ ತೊಡಗಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ...

Read moreDetails

ಮದುವೆ ನಿರಾಕರಿಸಿದ್ದಕ್ಕೆ ಶಿಕ್ಷಕಿಯನ್ನು ಶಾಲೆಯಲ್ಲೇ ಹತ್ಯೆಗೈದ ಯುವಕ

ತಂಜಾವೂರು:ತಮಿಳುನಾಡಿನಲ್ಲಿ ಬುಧವಾರ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಶಿಕ್ಷಕಿಯೊಬ್ಬಳನ್ನು 30 ವರ್ಷದ ಯುವಕನೊಬ್ಬ ಮದುವೆಯ ಪ್ರಸ್ತಾಪವನ್ನು ಒಪ್ಪದ ಕಾರಣ ಮಾರಣಾಂತಿಕವಾಗಿ ಇರಿದು ಹತ್ಯೆ ಮಾಡಿದ್ದಾನೆ. ...

Read moreDetails

ರೋಗಿಯ ಮಗನಿಂದ ವೈದ್ಯನಿಗೆ 7 ಬಾರಿ ಇರಿತ; ವ್ಯಾಪಕ ಆಕ್ರೋಶ

ಚೆನ್ನೈ:ತನ್ನ ತಾಯಿಯ ಚಿಕಿತ್ಸೆಗಾಗಿ ಬುಧವಾರ ತಮಿಳುನಾಡು ರಾಜಧಾನಿ ಚೆನ್ನೈನ ಕಲೈಂಜರ್ ಸೆಂಟಿನರಿ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರೊಬ್ಬರಿಗೆ ಚಾಕುವಿನಿಂದ ಇರಿದ ದಾಳಿಕೋರನನ್ನು ಸೆರೆಹಿಡಿಯುವ ಕಿರು ವೀಡಿಯೋ, ...

Read moreDetails

ಟಿಟಿಡಿ ನೂತನ ಅದ್ಯಕ್ಷರಾಗಿ ಬಿ ಆರ್‌ ನಾಯ್ಡು

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಆಡಳಿತ ಮಂಡಳಿಯನ್ನು 24 ಸದಸ್ಯರೊಂದಿಗೆ ಪ್ರಕಟಿಸಲಾಗಿದೆ. ಟಿವಿ-5 ಅಧ್ಯಕ್ಷ ಬಿ.ಆರ್.ನಾಯ್ಡು ಇದರ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಈ ಕುರಿತು ಟಿಟಿಡಿ ಅಧಿಕೃತ ...

Read moreDetails

ತಮಿಳುನಾಡಿಗೆ 30 ಟಿಎಂಸಿ ನೀರು ಹರಿಸಲಾಗಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

“ಬಿಳಿಗುಂಡ್ಲುವಿನಲ್ಲಿ ದಾಖಲಾದಂತೆ ಇದುವರೆಗು ತಮಿಳುನಾಡಿಗೆ 30 ಟಿಎಂಸಿ ನೀರನ್ನು ಹರಿಸಲಾಗಿದೆ. 10 ಟಿಎಂಸಿ ನೀರನ್ನು ಹರಿಸಿದರೆ ಸಾಮಾನ್ಯ ವರ್ಷದಲ್ಲಿ 40 ಟಿಎಂಸಿ ನೀರು ಹರಿಸಿದಂತಾಗುತ್ತದೆ. ನಿತ್ಯ 51 ...

Read moreDetails

ಬೇಜವಾಬ್ದಾರಿ ಕಾರು ಚಾಲನೆಗೆ ಉಸಿರು ಚೆಲ್ಲಿದ ಬಾಲಕಿ

ಕಾಪಾಡು ಮಾದೇಶ್ವರ ಅಂತ ಮಲೆ ಮಹದೇಶ್ವರನ ( MM HIlls) ದರ್ಶನಕ್ಕೆ ಬಂದಿದ್ದ ಬಾಲಕಿಯೊಬ್ಬಳು ನಿರ್ಲಕ್ಷö್ಯದ ಕಾರು ಚಾಲನೆಯಿಂದ ಜೀವ ಬಿಟ್ಟಿದ್ದಾಳೆ. ಪಾರ್ಕಿಂಗ್‌ನಲ್ಲಿ ನಿಂತಿದ್ದ ಕಾರೊಂದು (Car) ...

Read moreDetails

ಕೇಂದ್ರ vs ರಾಜ್ಯ: ಇಡಿ ಕಛೇರಿಯಲ್ಲಿ ತಮಿಳುನಾಡು ಪೊಲೀಸರಿಂದ ಶೋಧ ಕಾರ್ಯ

ತಮಿಳುನಾಡಿನಲ್ಲಿ ರಾಜ್ಯ ಸರ್ಕಾರ vs ಕೇಂದ್ರ ಸರ್ಕಾರ ಜಂಗಿ ಕುಸ್ತಿ ನಡೆಯುತ್ತಿದೆಯಾ ಎಂಬ ಅನುಮಾನಗಳು ದಟ್ಟವಾಗತೊಡಗಿವೆ. ಕೇಂದ್ರೀಯ ತನಿಖಾ ಸಂಸ್ಥೆಗಳ ಕಛೇರಿಗಳಲ್ಲಿ ತಮಿಳುನಾಡು ವಿಜಿಲೆನ್ಸ್‌ ಹಾಗೂ ಪೊಲೀಸರು ...

Read moreDetails

ಲಿಫ್ಟ್ ಕೊಡುವ ನೆಪದಲ್ಲಿ ಬಿಜೆಪಿ ಕಾರ್ಯಕರ್ತನಿಂದ ಬಾಲಕನಿಗೆ ಲೈಂಗಿಕ ಕಿರುಕುಳ..!

ಬೈಕ್ನಲ್ಲಿ ಲಿಫ್ಟ್ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕನಿಗೆ ಬಿಜೆಪಿ ಕಾರ್ಯಕರ್ತನೋರ್ವ ಲೈಂಗಿಕ ಕಿರುಕುಳ (sexually harassed) ನೀಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದೀಗ ಪ್ರಕರಣಕ್ಕೆ ಸಂಬಂಧ ಪಟ್ಟ ...

Read moreDetails

‘ಸೆಂಗೋಲ್ ’ ಅಧಿಕಾರ ಹಸ್ತಾಂತರದ ಸಂಕೇತವಾಗಿರಲಿಲ್ಲ : ಜೈರಾಮ್​ ರಮೇಶ್​

ಪ್ರಧಾನಿ ಮೋದಿ ಮೇ 28ರಂದು ನೂತನ ಸಂಸತ್​ ಭವನವನ್ನು ಉದ್ಘಾಟನೆ ಮಾಡಲಿದ್ದಾರೆ. ಈ ಸಮಯದಲ್ಲಿ ಬ್ರಿಟೀಷರು ಪಂಡಿತ್​ ನೆಹರೂಗೆ ಹಸ್ತಾಂತರಿಸಿದ್ದ ಸೆಂಗೋಲ್​​ನ್ನು ಪ್ರದರ್ಶಿಸುವ ಬಗ್ಗೆಯೂ ಅಮಿತ್​ ಶಾ ...

Read moreDetails

Heavy Rain : ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 28 ಗಂಟೆಯಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು:  ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ವರುಣ ಅಬ್ಬರ ಮುಂದುವರಿಯಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 28 ಗಂಟೆಯಲ್ಲಿ ಗುಡುಗು ಸಹಿತ ಭಾರೀ ...

Read moreDetails
Page 1 of 2 1 2

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!