ಚಂಡಮಾರುತದ ಅಬ್ಬರಕ್ಕೆ ನಲುಗಿದ ಶ್ರೀಲಂಕಾ: ಭಾರತದಿಂದ ನೆರವು
ಕೊಲಂಬೋ: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡು ತೀವ್ರಗೊಂಡಿರುವ ದಿತ್ವಾ ಸೈಕ್ಲೋನ್ ನಿಂದ ಶ್ರೀಲಂಕಾದಲ್ಲಿ 123 ಮಂದಿ ಸಾವನ್ನಪ್ಪಿದ್ದು, 130 ಮಂದಿ ನಾಪತ್ತೆಯಾಗಿದ್ದಾರೆ. ದಿತ್ವಾ ಚಂಡಮಾರುತ ಶ್ರೀಲಂಕಾದಾದ್ಯಂತ ಭಾರಿ ಹಾನಿಯನ್ನುಂಟು ಮಾಡಿದ್ದು, ...
Read moreDetails













