ಮಣಿಪುರ ;ಎನ್ ಕೌಂಟರ್ ನಲ್ಲಿ ಶಸ್ತ್ರಸಜ್ಜಿತ ದುಷ್ಕರ್ಮಿ ಹತ್ಯೆ , 6 ಜನರ ಬಂಧನ
ಗುವಾಹಟಿ: ಮಣಿಪುರದಲ್ಲಿ ಶಂಕಿತ ಶಸ್ತ್ರಸಜ್ಜಿತ ದುಷ್ಕರ್ಮಿಯೊಬ್ಬನನ್ನು ಹತ್ಯೆ ಮಾಡಲಾಗಿದ್ದು, ಇತರ ಆರು ಮಂದಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ತೌಬಲ್ ಜಿಲ್ಲೆಯ ಸಲೂಂಗ್‌ಫಾಮ್ ಮಾನಿಂಗ್ ಲೈಕೈ ಬಳಿಯ ಸಲುಂಗ್‌ಫಾಮ್ ...
Read moreDetails