ಮೈಸೂರು – ಪಾರ್ಕ್‌ಅನ್ನು ನಿವೇಶನವನ್ನಾಗಿ ಬದಲಿಸಿದ ಭೂಪರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಖಡಕ್ ಆದೇಶ
ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಜಮೀನು ಮಾಡೋದು, ನಿವೇಶನ ಮಾಡೋದು ನೋಡಿದ್ದೀರಿ ಆದರೆ ಮೈಸೂರಿನಲ್ಲಿ ಪಾರ್ಕ್ ಅನ್ನೇ ನಿವೇಶನವನ್ನಾಗಿ ಫೋರ್ಜರಿ ಮಾಡಿ ರಿಜಿಸ್ಟರ್ ಮಾಡಿಸಿರುವ ಪ್ರಕರಣ ಬೆಳಕಿಗೆ ...
Read moreDetails