ಪತ್ರಕರ್ತ ರಜತ್ ಶರ್ಮಾ ವಿರುದ್ದ ಟ್ವೀಟ್ ತೆಗೆದು ಹಾಕುವಂತೆ ಕಾಂಗ್ರೆಸ್ ನಾಯಕರಿಗೆ ದೆಹಲಿ ಹೈ ಕೋರ್ಟ್ ಸೂಚನೆ
ನವದೆಹಲಿ: ಹಿರಿಯ ಪತ್ರಕರ್ತ ರಜತ್ ಶರ್ಮಾ ಅವರು ಲೋಕಸಭೆ ಚುನಾವಣೆಯ ನೇರಪ್ರಸಾರ ಕಾರ್ಯಕ್ರಮದ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಟ್ವಿಟ್/ವೀಡಿಯೋಗಳನ್ನು ತೆಗೆದುಹಾಕುವಂತೆ ಕಾಂಗ್ರೆಸ್ ನಾಯಕರಾದ ರಾಗಿಣಿ ...
Read more