ದರ್ಶನ್ ಕೇಸ್‌ನ ಹೀರೋ ACP.. ಪುನೀತ್ ಕೆರೆಹಳ್ಳಿ ಕೇಸ್‌ನಲ್ಲಿ ಸಿಕ್ಕಿಬಿದ್ರಾ..?
ದರ್ಶನ್ ಕೇಸ್‌ನಲ್ಲಿ ತನಿಖಾಧಿಕಾರಿ ಆಗಿದ್ದ ACP ಚಂದನ್‌ಗೆ ಸಂಕಷ್ಟ ಎದುರಾಗಿದೆ.ಮಾನವ ಹಕ್ಕುಗಳ ಆಯೋಗ ತನಿಖೆಗೆ ಆದೇಶ ಮಾಡಿದ್ದು, ACP ಚಂದನ್ ಶೆಟ್ಟಿ ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ...
Read moreDetails