ಕಾಂಗ್ರೆಸ್ ಸೇರಿ ಎಡವಿದ್ರಾ ಲಕ್ಷ್ಮಣ್ ಸವದಿ..? ಕೇಸರಿ ಕೋಟೆಯದಲ್ಲಿದ್ದ ಪವರ್‌ಫುಲ್ ನಾಯಕ ಈಗ ‘ಕೈ’ ಪಾಳಯದಲ್ಲಿ ಸೈಡ್ ಲೈನ್..?
ಪ್ರತಿಧ್ವನಿ ವಿಶೇಷ ವರದಿ : ಬಿಜೆಪಿಯಲ್ಲಿದ್ದಾಗ ರಾಜ್ಯ ರಾಜಕೀಯದ ಕಂಟ್ರೋಲ್ ಹೊಂದಿದ್ದ ಸವದಿ, ಕಾಂಗ್ರೆಸ್‌ನಲ್ಲಿ ಪವರ್ ಲೆಸ್ ಆದ್ರಾ..? ಅಂದು ರಾಜ್ಯ ಬಿಜೆಪಿಯ ಟ್ರಬಲ್ ಶೂಟರ್ ಆಗಿದ್ದ ...
Read moreDetails












