ADVERTISEMENT

Tag: pratidvani

ದೆಹಲಿ, ಮುಂಬೈ ಮೇಲೆ ಆತ್ಮಾಹುತಿ ದಾಳಿ: ಅಲ್‌ ಖೈದಾ ಎಚ್ಚರಿಕೆ

ಮುಸ್ಲಿಮ ಪ್ರವಾದಿ ನಿಂದನೆ ವಿವಾದಕ್ಕೆ ಕೆರಳಿರುವ ಅಲ್‌ ಖೈದಾ ದೆಹಲಿ ಹಾಗೂ ಮುಂಬೈ ಮೇಲೆ ಆತ್ಮಾಹುತಿ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಬಿಜೆಪಿಯ ಮುಖಂಡರು ಪ್ರವಾದಿ ವಿರುದ್ಧ ...

Read moreDetails

ರಜನಿಕಾಂತ್‌ ಚಿತ್ರದಲ್ಲಿ ಶಿವರಾಜ್‌ ಕುಮಾರ್ ನಟಿಸುವುದು ಖಚಿತ!

ಸೂಪರ್‌ ಸ್ಟಾರ್‌ ರಜನಿಕಾಂತ್‌ ಮುಂದಿನ ಚಿತ್ರ ತಲೈವಾರ್‌ 169 ಚಿತ್ರದಲ್ಲಿ ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ ನಟಿಸುವುದು ದೃಢಪಟ್ಟಿದೆ. ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ...

Read moreDetails

ದೇಶದಲ್ಲಿ ಮತ್ತೆ ಜಿಗಿದ ಕೊರೊನಾ: 5233 ಸೋಂಕು ದೃಢ

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 5233 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ನಿನ್ನೆಗೆ ಹೋಲಿಸಿದರೆ ಶೇ.41ರಷ್ಟು ಹೆಚ್ಚಳವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಮಾಹಿತಿ ...

Read moreDetails

ಅತ್ಯಾಚಾರ ಸಂತ್ರಸ್ತೆಯ ಫೋಟೊ ಹರಿಬಿಟ್ಟ ಬಿಜೆಪಿ ಶಾಸಕ: ಪ್ರಕರಣ ದಾಖಲು!

ಅಪ್ರಾಪ್ತೆಯ ಅತ್ಯಾಚಾರ ಸಂತ್ರಸ್ತೆಯ ಫೋಟೊ ಹಾಗೂ ವೀಡಿಯೊವನ್ನು ಸಾಕ್ಷ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹೈದರಾಬಾದ್‌ ನ ಬಿಜೆಪಿ ಶಾಸಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಐಎಂಐಎಂ ...

Read moreDetails

ನೋಟು ಬದಲಾವಣೆ ಇಲ್ಲ: ಆರ್‌ ಬಿಐ ಮಹತ್ವದ ಘೋಷಣೆ!

ಪ್ರಸ್ತುತ ಜಾರಿಯಲ್ಲಿರುವ ನೋಟುಗಳು ಮತ್ತು ಬ್ಯಾಂಕ್‌ ನೋಟುಗಳ ಬದಲಾವಣೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸ್ಪಷ್ಟಪಡಿಸಿದೆ. ಬ್ಯಾಂಕ್‌ ನೋಟುಗಳನ್ನು ಮಹಾತ್ಮ ಗಾಂಧಿ ಫೋಟೊ ತೆಗೆದು ಹೊಸ ನೋಟುಗಳನ್ನು ...

Read moreDetails

ಹಣಕ್ಕಾಗಿ ನಿತ್ಯ ಪೀಡಿಸುತ್ತಿದ್ದ ಮಗನನ್ನೇ ಕೊಂದ ತಂದೆ!

ಪ್ರತಿನಿತ್ಯ ಹಣ ಕೊಡು ಎಂದು ಪೀಡಿಸುತ್ತಿದ್ದ ಮಗನ ಕಾಟ ತಾಳಲಾರದೇ ತಂದೆಯೇ ಕೊಂದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರ್‌ ಟಿ ನಗರ ಚಾಮುಂಡಿ ನಗರದ ನಿವಾಸಿ ...

Read moreDetails

ಪಿಎಸ್‌ ಐ ನೇಮಕಾತಿ ಅಕ್ರಮ: ದರ್ಶನ್‌ ಗೌಡ ಅರೆಸ್ಟ್‌, ತಂದೆ ನಾಪತ್ತೆ!

ಪಿಎಸ್‌ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಮಾಗಡಿಯ ಅಭ್ಯರ್ಥಿ ದರ್ಶನ್‌ ಗೌಡ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ತಂದೆ ವೆಂಕಟೇಶ್‌ ನಾಪತ್ತೆಯಾಗಿದ್ದಾರೆ. ಅಕ್ಟೋಬರ್‌ ೩ರಂದು ನಡೆದ ಪರೀಕ್ಷೆಯಲ್ಲಿ ...

Read moreDetails

ರಾಫೆಲ್ ನಡಾಲ್ ದಾಖಲೆಯ 14 ಬಾರಿ ಫ್ರೆಂಚ್ ಓಪನ್ ಚಾಂಪಿಯನ್!

ಕಿಂಗ್ ಆಫ್ ಕ್ಲೇ ಎಂದೇ ಖ್ಯಾತರಾದ ಸ್ಪೇನ್ ರಾಫೆಲ್ ನಡಾಲ್ ದಾಖಲೆಯ 14ನೇ ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ರೋಲ್ಯಾಂಡ್ ಗ್ಯಾರೋಸ್ ಮೈದಾನದಲ್ಲಿ ಭಾನುವಾರ ...

Read moreDetails

ಉತ್ತರಾಖಂಡ್ ಪ್ರಪಾತಕ್ಕೆ ಬಿದ್ದ ಬಸ್: 25 ಯಾತ್ರಾರ್ಥಿಗಳು ದುರ್ಮರಣ

ಯಮುನೋತ್ರಿಗೆ ತೆರಳುತ್ತಿದ್ದ ಬಸ್ ಪ್ರಪಾತಕ್ಕೆ ಉರುಳಿದ ಪರಿಣಾಮ 25 ಮಂದಿ ಯಾತ್ರಾರ್ಥಿಗಳು ಮೃತಪಟ್ಟ ಘಟನೆ ಉತ್ತರಾಖಂಡ್ ನ ಡಮ್ಟಾದಲ್ಲಿ ಭಾನುವಾರ ಸಂಭವಿಸಿದೆ. ಮಧ್ಯಪ್ರದೇಶದಿಂದ ಯಮುನೋತ್ರಿಗೆ ಹೊರಟ್ಟಿದ್ದ 28 ...

Read moreDetails

ಮೊಬೈಲ್‌ ಫೋನ್‌ ಕೊಡಿಸಲಿಲ್ಲ ಅಂತ ತಾಯಿಯನ್ನೇ ಕೊಂದ ಮಗ!

ಮೊಬೈಲ್ ಫೋನ್ ಕೊಡಸಲಿಲ್ಲವೆಂದು ತಾಯಿಯನ್ನೇ ಮಗ ಕೊಂದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಸಂದ್ರದ ಲುಕಾಸ್ ಲೇಔಟ್ ನಿವಾಸಿ ಫಾತಿಮಾ ಮೇರಿ ...

Read moreDetails

ವಿಕ್ರಮ್‌ ಮುಂದೆ ಕುಸಿದ ಪೃಥ್ವಿರಾಜ್‌: ಕಮಲ್‌ ಹಾಸನ್‌ ಚಿತ್ರಕ್ಕೆ ಭರ್ಜರಿ ಓಪನಿಂಗ್!‌

ಸುದೀರ್ಘ ಸಮಯದ ನಂತರ ಕಮಲ್‌ ಹಾಸನ್‌ ನಟಿಸಿರುವ ವಿಕ್ರಮ್‌ ಚಿತ್ರಕ್ಕೆ ಭರ್ಜರಿ ಓಪನಿಂಗ್‌ ದೊರೆತರೆ, ಅಕ್ಷಯ್‌ ಕುಮಾರ್‌ ನಟಿಸಿರುವ ಸಮರ್ಥ್ ಪೃಥ್ವಿರಾಜ್‌‌ ಚಿತ್ರ ಮೊದಲ ದಿನವೇ ಮುಗ್ಗರಿಸಿದೆ. ...

Read moreDetails

ನಟ ಸಂಚಾರಿ ವಿಜಯ್‌ ಪುತ್ಥಳಿ ಹುಟ್ಟೂರಿನಲ್ಲಿ ಅನಾವರಣ

ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್‌ ಅಪಘಾತದಲ್ಲಿ ಅಗಲಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ನೆನಪಿಗಾಗಿ ಆಪ್ತರು ವಿಜಯ್ ಹುಟ್ಟೂರು ಪಂಚನಹಳ್ಳಿಯಲ್ಲಿ ಪುತ್ಥಳಿಯನ್ನು ಅನಾವರಣಗೊಳಿಸಿದರು. ವಿಜಯ್ ಸಹೋದರರಾದ ...

Read moreDetails

ಉತ್ತರ ಪ್ರದೇಶದಲ್ಲಿ ಕಲ್ಲುತೂರಾಟ: 36 ಮಂದಿ ಬಂಧನ

ಧರ್ಮಗುರು ಮುಹಮ್ಮದ್‌ ಅವರನ್ನು ಬಿಜೆಪಿ ವಕ್ತಾರ ಟೀಕಿಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ 36 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಲಭೆ ಘಟನೆಯ ಸಿಸಿಟಿವಿ ದೃಶ್ಯಗಳನ್ನು ...

Read moreDetails

ನಿಷೇಧಾಜ್ಞೆ ನಡುವೆಯೂ ಹಿಂದೂ ಸಂಘಟನೆಗಳಿಂದ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಚಲೋ!

ನಿಷೇಧಾಜ್ಞೆ ಜಾರಿ ನಡುವೆಯೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಶನಿವಾರ ಆಂಜನೇಯಸ್ವಾಮಿ ಮೂಲ ಮಂದಿರ ಚಲೋಗೆ ಚಾಲನೆ ನೀಡಿದೆ. ...

Read moreDetails

ಆರ್ಯ ಸಮಾಜ ಮದುವೆ ಪ್ರಮಾಣಪತ್ರ ಮಾನ್ಯತೆ ಇಲ್ಲ: ಸುಪ್ರೀಂಕೋರ್ಟ್‌

ಆರ್ಯ ಸಮಾಜ ವಿತರಿಸುವ ಮದುವೆ ಪ್ರಮಾಣಪತ್ರಕ್ಕೆ ಕಾನೂನು ಬದ್ಧತೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಅಲ್ಲದೇ ಈ ಸಮಾಜದಿಂದ ನೀಡುವ ಪ್ರಮಾಣಪತ್ರಕ್ಕೆ ಮಾನ್ಯತೆ ಇಲ್ಲ ಎಂದು ಆದೇಶ ಹೊರಡಿಸಿದೆ. ...

Read moreDetails

ಜೆಡಿಎಸ್‌ ಅಭ್ಯರ್ಥಿ ಗೆಲ್ಲೋದು ಖಚಿತ: ಎಚ್.ಡಿ. ದೇವೇಗೌಡ ವಿಶ್ವಾಸ

ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆಲ್ಲುವುದು ಖಚಿತ. ಇದರ ಬಗ್ಗೆ ಹೆಚ್ಚು ವಿಶ್ಲೇಷಣೆ ಬೇಡ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ...

Read moreDetails

ಸಿಧು ಮೂಸೆವಾಲಾ ಕೊಂದಿದ್ದು ನಮ್ಮ ಗ್ಯಾಂಗ್:‌ ಗ್ಯಾಂಗ್‌ ಸ್ಟರ್‌ ಲಾರೆನ್ಸ್‌

ಪಂಜಾಬಿ ಗಾಯಕಿ ಸಿಧು ಮೂಸೆವಾಲಾ ಅವರನ್ನು ಕೊಂದಿದ್ದು ನಮ್ಮದೇ ಗ್ಯಾಂಗ್‌ ಎಂದು ಪೊಲೀಸರ ಎದುರು ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಶ್ನೋಯಿ ತಪ್ಪೊಪ್ಪಿಗೆ ನೀಡಿದ್ದಾರೆ. ಸೋದರ ವಿಕ್ಕಿ ಮುದ್ದುಖೇರಾ ...

Read moreDetails

EXCLUSIVE ಪಠ್ಯ ಪರಿಷ್ಕರಣೆಯಲ್ಲಿ 28 ಸಾಹಿತಿಗಳ ಪಾಠಕ್ಕೆ ಪೂರ್ಣ ಕತ್ತರಿ: ಬರಗೂರು ರಾಮಚಂದ್ರಪ್ಪ ಸಮಿತಿ ಸದಸ್ಯರಿಂದ ಪಟ್ಟಿ ಬಿಡುಗಡೆ!

ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ 1ರಿಂದ 10ನೇ ತರಗತಿಯ ಪಠ್ಯಗಳಲ್ಲಿ ಪಠ್ಯ ಪರಿಷ್ಕರಣೆ ನೆಪದಲ್ಲಿ 28 ಸಾಹಿತಿಗಳ ಸಾಹಿತ್ಯಕ್ಕೆ ಕತ್ತರಿ ಹಾಕಲಾಗಿದೆ ಎಂದು ಹಿರಿಯ ಸಾಹಿತಿ ಬರಗೂರು ...

Read moreDetails

ವಾಹನ ಸವಾರರಿಗೆ ಶಾಕ್:‌ ನಂಬರ್‌ ಪ್ಲೇಟ್‌ ದೋಷ ಸರಿಪಡಿಸಲು 7 ದಿನ ಗಡುವು!

ದೋಷಪೂರಿತ ನಂಬರ್ ಪ್ಲೇಟ್‌ಗಳನ್ನು ಜೂನ್ 10 ರೊಳಗೆ ಸರಿಪಡಿಸಿಕೊಳ್ಳದಿದ್ದರೆ ದಂಡ ವಿಧಿಸಲಾಗುವುದು ಎಂದು ವಾಹನ ಸವಾರರಿಗೆ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. 7 ದಿನದೊಳಗಾಗಿ ನಂಬರ್‌ ಪ್ಲೇಟ್‌ ...

Read moreDetails

ಸೋನಿಯಾ ಬೆನ್ನಲ್ಲೇ ಪ್ರಿಯಾಂಕಾ ವಾದ್ರಾಗೆ ಕೊರೊನಾ ಪಾಸಿಟಿವ್

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿಗೆ ಸೋಂಕು ಕಾಣಿಸಿಕೊಂಡ ಮಾರನೇ ದಿನವೇ ತ್ರಿ ಪ್ರಿಯಾಂಕಾ ವಾದ್ರಾಗೆ ಕೊರೊನಾ ...

Read moreDetails
Page 3 of 17 1 2 3 4 17

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!