ಕಾಂಗ್ರೆಸ್ ಗೆ ಹೋದರೆ ನಾನು ಮುಳುಗುತ್ತೇನೆ: ಪ್ರಶಾಂತ್ ಕಿಶೋರ್
ಕಾಂಗ್ರೆಸ್ ನಾಯಕರು ತಾವು ಮುಳುಗುವುದಲ್ಲ, ತಮ್ಮ ಜೊತೆಗೆ ಬೇರೆಯವರನ್ನು ಮುಳುಗಿಸುತ್ತಾರೆ. ನಾನು ಹೋದರೆ ನಾನು ಮುಳುಗಬೇಕಾಗುತ್ತದೆ ಎಂದು ಚುನಾವಣಾ ತಂತ್ರಗಾರಿಕೆ ತಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಬಿಹಾರದಲ್ಲಿ ...
Read moreDetails