ಸಭೆಯಲ್ಲಿ ಸದಸ್ಯರು ಆಡಿದ ಮಾತುಗಳಿಗೆ ಸಂಪೂರ್ಣ ರಕ್ಷಣೆ ಇದೆ: ವಕೀಲ ಪ್ರಭುಲಿಂಗ ನಾವದಗಿ
"ಸದನ ನಡೆಯಲಿ ಅಥವಾ ಬಿಡಲಿ, ಅಲ್ಲಿ ಆಡಿದ ಮಾತುಗಳಿಗೆ ಸಂಬಂಧಿಸಿದಂತೆ ಸದಸ್ಯರಿಗೆ ಸಂಪೂರ್ಣ ವಿನಾಯಿತಿ ಇರಲಿದೆ ಎಂದು ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಬಲವಾಗಿ ಪ್ರತಿಪಾದಿಸಿದರು. ಬೆಳಗಾವಿಯಲ್ಲಿ ...
Read moreDetails