ಒಂದು ತಿಂಗಳ ಅವಧಿಯಲ್ಲಿ 20 ಲಕ್ಷಕ್ಕೂ ಹೆಚ್ಚಿನ ಭಾರತೀಯ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್
ದೇಶದಲ್ಲಿ ಭಾರಿ ಚರ್ಚೆಗೊಳಾಗಾಗಿದ್ದ ಹೊಸ ಐಟಿ ನಿಯಮಕ್ಕೆ ಕೊನೆಗೂ ಸಾಮಾಜಿಕ ಜಾಲತಾಣಗಳು ತಲೆಬಾಗಿದೆ. ಇದರಂತೆ ಹೊಸ ಐಟಿ ನಿಯಮದನ್ವಯ ಕ್ರಮ ಕೈಗೊಳ್ಳಲು ಆರಂಭಿಸಿದೆ. ಆನ್‌ಲೈನ್ ನಿಂದನೆಯನ್ನು ತಡೆಗಟ್ಟಲು ...