ಲೋಕಾಯುಕ್ತ ದಾಳಿ: ಕಾನ್‌ಸ್ಟೆಬಲ್ ಮನೆಯಲ್ಲಿ 40 KG ಬೆಳ್ಳಿ, ಕಂತೆ ಕಂತೆ ಹಣ ಪತ್ತೆ
ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆದಾಯ ಮೀರಿದ ಆಸ್ತಿ ಸಂಪಾದಿಸಿದ ಆರೋಪದಡಿಯಲ್ಲಿ ಸಾರಿಗೆ ಇಲಾಖೆಯ ಮಾಜಿ ಕಾನ್ ಸ್ಟೆಬಲ್ ವೊಬ್ಬರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ...
Read moreDetailsಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆದಾಯ ಮೀರಿದ ಆಸ್ತಿ ಸಂಪಾದಿಸಿದ ಆರೋಪದಡಿಯಲ್ಲಿ ಸಾರಿಗೆ ಇಲಾಖೆಯ ಮಾಜಿ ಕಾನ್ ಸ್ಟೆಬಲ್ ವೊಬ್ಬರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ...
Read moreDetailsಇಂದೋರ್: ಮಧ್ಯಪ್ರದೇಶ ಸರ್ಕಾರದ ನೇಮಕಾತಿ ಪರೀಕ್ಷೆಯಲ್ಲಿ "ಸಾಮಾನ್ಯೀಕರಣ" ಪ್ರಕ್ರಿಯೆಯನ್ನು ಅಳವಡಿಸಿಕೊಂಡ ಕಾರಣ ಅಭ್ಯರ್ಥಿಯು ಒಟ್ಟು 100 ಅಂಕಗಳಲ್ಲಿ 101.66 ಅಂಕಗಳನ್ನು ಪಡೆದಿರುವ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಉದ್ಯೋಗ ...
Read moreDetailsಶಿಗ್ಗಾವಿ:"ಪಕ್ಷದ ಕಾರ್ಯಕರ್ತರು, ಜಿಲ್ಲೆಯ ಶಾಸಕರು, ಸಚಿವರು ಸೇರಿದಂತೆ ಎಲ್ಲರ ಒಗ್ಗಟ್ಟಿನಿಂದ ಕಾಂಗ್ರೆಸ್ ಶಿಗ್ಗಾವಿಯಲ್ಲಿ ಯಶಸ್ಸು ಕಂಡಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯ ಪಟ್ಟರು. ಶಿಗ್ಗಾವಿ ಉಪಚುನಾವಣೆಯಲ್ಲಿ ...
Read moreDetailsಸಹರ್ಸಾ: ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಭಾನುವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ 26 ವರ್ಷದ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಅವರ ಪಾರ್ಥಿವ ಶರೀರವನ್ನು ಬಿಹಾರದ ಸಹರ್ಸಾದಲ್ಲಿರುವ ಅವರ ಗ್ರಾಮಕ್ಕೆ ...
Read moreDetailsಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಮಾಲ್ವಾ-ನಿಮಾರ್ ಪ್ರದೇಶದಲ್ಲಿ ನಡೆದ 'ಮಶಾಲ್' (ಜ್ವಲಂತ ಜ್ಯೋತಿ) ಮೆರವಣಿಗೆಯಲ್ಲಿ 30 ಕ್ಕೂ ಹೆಚ್ಚು ಜನರಿಗೆ ಸುಟ್ಟ ಗಾಯಗಳಾಗಿವೆ.ಗುರುವಾರ ತಡರಾತ್ರಿ ಘಂಟಾಘರ್ ಚೌಕ್‌ನಲ್ಲಿ ಈ ...
Read moreDetailsಓರ್ಚಾ: ಮಧ್ಯಪ್ರದೇಶದ ಐತಿಹಾಸಿಕ ಪಟ್ಟಣವಾದ ಓರ್ಚಾ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಜಾಗತಿಕ ಮನ್ನಣೆ ಪಡೆಯಲು ಸಿದ್ಧವಾಗಿದೆ.ರಾಮರಾಜ ಮಂದಿರಕ್ಕೆ ಹೆಸರುವಾಸಿಯಾಗಿರುವ ಓರ್ಚಾಗೆ ಈ ಸ್ಥಾನಮಾನ ನೀಡುವಂತೆ ಕೇಂದ್ರ ...
Read moreDetailsಭೋಪಾಲ್ ; ಮಧ್ಯಪ್ರದೇಶದಾದ್ಯಂತ ಸಂಭವಿಸಿದ ವಿವಿಧ ನೀರಿನಲ್ಲಿ ಮುಳುಗಿದ ಘಟನೆಗಳಲ್ಲಿ ಹನ್ನೊಂದು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ, ಇದು ಋಷಿ ಪಂಚಮಿ ಹಬ್ಬದ ಜೊತೆಜೊತೆಗೆ ದುರಂತ ದಿನವಾಗಿದೆ.ಶಿವಪುರ ...
Read moreDetailsಇಂದೋರ್:ಇಂದೋರ್-ಜಬಲ್ಪುರ್ Indore-Jabalpur Express)ಎಕ್ಸ್ಪ್ರೆಸ್ ರೈಲಿನ ಎರಡು (Two coaches )ಬೋಗಿಗಳು ಮಧ್ಯಪ್ರದೇಶದ (Madhya Pradesh)ಜಬಲ್ಪುರದಲ್ಲಿ (Saturday morning)ಶನಿವಾರ ಬೆಳಿಗ್ಗೆ 5:50 ಕ್ಕೆ ಹಳಿ ತಪ್ಪಿವೆ.Derailed ಇಂದೋರ್ ನಿಂದ ...
Read moreDetailsಮಧ್ಯಪ್ರದೇಶ,:ತನ್ನ ಅತ್ತೆಯ 5 ವರ್ಷದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿ ಕೋರ್ಟ್‌ನಲ್ಲಿ ತನ್ನ ಕೋರಿಕೆ ಮೇರೆಗೆ ಮರಣದಂಡನೆ ವಿಧಿಸಿಕೊಳ್ಳುವ ಅಪರೂಪದ ಪ್ರಕರಣವೊಂದು ...
Read moreDetailsಮಿಜೋರಾಂ ಮತ ಎಣಿಕೆ ದಿನಾಂಕವನ್ನು ಡಿ.3 ರಿಂದ ಡಿ.4 ಕ್ಕೆ ಚುನಾವಣಾ ಆಯೋಗವು ಮುಂದೂಡಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ತೆಲಂಗಾಣದ ಮತ ಎಣಿಕೆ ದಿನವಾದ ಡಿ.3 ...
Read moreDetailsಕರ್ನಾಟಕ ಮುಖ್ಯಮಂತ್ರಿ ಬದಲಾವಣೆ ಚರ್ಚೆ ರಾಜ್ಯದಲ್ಲದೇ ಈಗ ರಾಷ್ಟ್ರ ರಾಜಕಾರಣದಲ್ಲೂ ಸದ್ದು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದು, ...
Read moreDetailsನವದೆಹಲಿ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಧ್ಯಪ್ರದೇಶದ ಆರ್ಥಿಕ ಕೇಂದ್ರವಾಗಿರುವ ಇಂದೋರ್ ನಗರದಲ್ಲಿ ಸಾವಿರಾರು ಕೋಟಿ ಮೌಲ್ಯದ ರೈಲ್ವೆ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಈ ವೇಳೆ ಇಂದೋರ್ ಪ್ರಮುಖ ರೈಲ್ವೆ ...
Read moreDetailsಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಭ್ಯರ್ಥಿಗಳು ಮತದಾರರ ಸೆಳೆಯಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಈ ನಡುವೆ ಬಿಜೆಪಿ ನಾಯಕ, ಗೃಹ ಸಚಿವ ನರೋತ್ತಮ್ ...
Read moreDetailsಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಗುರುವಾರ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನೊಂದಿಗೆ ಸೀಟು ಹಂಚಿಕೆ ಮಾತುಕತೆ ಅಂತ್ಯಗೊಳ್ಳುವ ಸೂಚನೆ ನೀಡಿದ್ದು, ತಮ್ಮ ಪಕ್ಷವನ್ನು ಕಾಂಗ್ರೆಸ್ ...
Read moreDetailsಮಧ್ಯಪ್ರದೇಶ ಬಿಜೆಪಿ ಹಾಲಿ ಶಾಸಕ ಮತ್ತು ಎಂಟು ಜಿಲ್ಲೆಗಳ ಇತರ ಒಂಬತ್ತು ನಾಯಕರು ಇತ್ತೀಚೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ. ಈ ನಾಯಕರು ...
Read moreDetailsಬಿಜೆಪಿ ಒಂದಲ್ಲ ಒಂದು ರೀತಿಯ ಎಡವಟ್ಟುಗಳನ್ನ ಕರ್ನಾಟಕದಲ್ಲಿ ಈ ಹಿಂದಿನಿಂದ ಮಾಡುತ್ತಲೇ ಬರುತ್ತಿತ್ತು ಇದರ ಪರಿಣಾಮವಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹೀನಾಯವಾದ ಸೋಲನ್ನ ...
Read moreDetailsಉತ್ತರ ಭಾರತ ಈಗ ವಿಧಾನಸಭೆ ಚುನಾವಣೆಗೆ ತಯಾರಾಗುತ್ತದೆ ಕೆಲವೊಂದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ದೇಶದ ಪ್ರಮುಖ ರಾಜಕೀಯ ಪಕ್ಷಗಳು ತಯಾರಿಯನ್ನು ನಡೆಸುತ್ತವೆ ಇನ್ನು ಈ ವರ್ಷದ ...
Read moreDetailsಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ...
Read moreDetailsಉತ್ತರಪ್ರದೇಶ ಮಾಜಿ ರಾಜ್ಯಪಾಲ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಜೀಜ್ ಖುರೇಷಿ ಅವರು ತಮ್ಮದೇ ಪಕ್ಷದ ವಿರುದ್ಧ ಕಟುವಾದ ಟೀಕೆಯನ್ನು ಮಾಡಿದ್ದು, ಕಾಂಗ್ರೆಸ್ ನಾಯಕರ ಮೃದು ಹಿಂದುತ್ವದ ...
Read moreDetailsಮಧ್ಯಪ್ರದೇಶ ರಾಜ್ಯದ ಇಂದೋರ್‌ನಲ್ಲಿ ಸಾಕುನಾಯಿಗಳ ವಿಚಾರವಾಗಿ ನೆರೆಹೊರೆಯ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪದ ಭರದಲ್ಲಿ ಜಗಳವಾಡುತ್ತಿದ್ದ ಭದ್ರತಾ ಸಿಬ್ಬಂದಿಯೊಬ್ಬರು (ಹೋಮ್ ಗಾರ್ಡ್) ಗುಂಡು ಹಾರಿಸಿದ ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada