
ಇಂದೋರ್:ಇಂದೋರ್-ಜಬಲ್ಪುರ್ Indore-Jabalpur Express)ಎಕ್ಸ್ಪ್ರೆಸ್ ರೈಲಿನ ಎರಡು (Two coaches )ಬೋಗಿಗಳು ಮಧ್ಯಪ್ರದೇಶದ (Madhya Pradesh)ಜಬಲ್ಪುರದಲ್ಲಿ (Saturday morning)ಶನಿವಾರ ಬೆಳಿಗ್ಗೆ 5:50 ಕ್ಕೆ ಹಳಿ ತಪ್ಪಿವೆ.Derailed ಇಂದೋರ್ ನಿಂದ ತೆರಳುತ್ತಿದ್ದ ರೈಲು ಜಬಲ್ಪುರ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ 6 ಅನ್ನು ಸಮೀಪಿಸುತ್ತಿದ್ದಾಗ ಹಳಿ ತಪ್ಪಿದೆ.

ಅದೃಷ್ಟವಶಾತ್ ಈ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಪಶ್ಚಿಮ ಮಧ್ಯ ರೈಲ್ವೆಯ ಸಿಪಿಆರ್‌ಒ ಹರ್ಷಿತ್ ಶ್ರೀವಾಸ್ತವ ಮಾತನಾಡಿ, “ರೈಲು ಇಂದೋರ್ನಿಂದ ಬರುತ್ತಿತ್ತು ಜಬಲ್ಪುರ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 6 ರ ಕಡೆಗೆ ಹೋಗುತ್ತಿದ್ದಾಗ, ರೈಲು ನಿಧಾನವಾಗಿ ಚಲಿಸುತ್ತಿತ್ತು ಮತ್ತು 2 ಬೋಗಿಗಳು ಹಳಿ ತಪ್ಪಿದವು.
ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಮುಂಜಾನೆ ೫.೫೦ ರ ಸುಮಾರಿಗೆ ಈ ಘಟನೆ ನಡೆದಿದೆ. ಇದು ಪ್ಲಾಟ್ ಫಾರ್ಮ್ ನಿಂದ ಸುಮಾರು 150 ಮೀಟರ್ ದೂರದಲ್ಲಿ ಹಳಿ ತಪ್ಪಿದೆ.