ತಿರುಪತಿಯಲ್ಲಿ ಆದಿಪುರುಷ್ ಕೊನೆಯ ಟ್ರೇಲರ್ ಬಿಡುಗಡೆ
’ಆದಿಪುರುಷ್’ ಚಿತ್ರದ ಕೊನೆ ಟ್ರೇಲರ್ ದೇಗುಲನಾಡು ತಿರುಪತಿಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ನೋಡುಗರನ್ನು ವಿಸ್ಮಯ ಲೋಕಕ್ಕೆ ಕರೆದುಕೊಂಡು ಹೋಗಿದ್ದು, ಅಭೂತಪೂರ್ವ ಉತ್ಸಾಹವನ್ನು ಹುಟ್ಟು ಹಾಕಿದೆ. ’ಭಿಕ್ಷಾಂದೇಹಿ ಎನ್ನುತ್ತಾ ರಾವಣ ...
Read moreDetails