• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತಿರುಪತಿಯಲ್ಲಿ ಆದಿಪುರುಷ್ ಕೊನೆಯ ಟ್ರೇಲರ್ ಬಿಡುಗಡೆ

Any Mind by Any Mind
June 7, 2023
in Top Story, ಸಿನಿಮಾ
0
ತಿರುಪತಿಯಲ್ಲಿ ಆದಿಪುರುಷ್ ಕೊನೆಯ ಟ್ರೇಲರ್ ಬಿಡುಗಡೆ
Share on WhatsAppShare on FacebookShare on Telegram

’ಆದಿಪುರುಷ್’ ಚಿತ್ರದ ಕೊನೆ ಟ್ರೇಲರ್ ದೇಗುಲನಾಡು ತಿರುಪತಿಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ನೋಡುಗರನ್ನು ವಿಸ್ಮಯ ಲೋಕಕ್ಕೆ ಕರೆದುಕೊಂಡು ಹೋಗಿದ್ದು, ಅಭೂತಪೂರ್ವ ಉತ್ಸಾಹವನ್ನು ಹುಟ್ಟು ಹಾಕಿದೆ. ’ಭಿಕ್ಷಾಂದೇಹಿ ಎನ್ನುತ್ತಾ ರಾವಣ ಬರುವುದು. ಸೀತೆಯನ್ನು ಅಪಹರಿಸುವುದು. ಬರ‍್ತಾ ಇದ್ದೀನಿ ರಾವಣ. ನಿನ್ನ ಅನ್ಯಾಯದ ಹತ್ತು ತಲೆಗಳನ್ನು ತುಳಿದುಹಾಕಲು. ನನ್ನ ಜಾನಕಿಯನ್ನು ರಕ್ಷಿಸಿಕೊಳ್ಳಲು.

ADVERTISEMENT

ನನ್ನ ಆಗಮನ, ಅಧರ್ಮದ ವಿದ್ವಾಂಸಕ್ಕಾಗಿ. ಭರತಖಂಡದಲ್ಲಿ ಪರಸ್ತ್ರೀ ಮೇಲೆ ಕೈ ಹಾಕಬೇಕು ಎಂದು ಕೊಳ್ಳುವ ದುಷ್ಟರಿಗೆ ನಿಮ್ಮ ಪೌರುಷ ಪರಾಕ್ರಮ ನೆನಪಾಗಿ, ಬೆನ್ನು ಮೂಳೆ ಮುರಿಯಬೇಕು. ಹೋರಾಡುವಿರಾ? ಎಂದು ಹನುಮಂತನಿಗೆ ರಾಮ ಹೇಳುವುದು. ಪಾಪ ಎಷ್ಟು ನಿಜವಾಗಿದ್ದರೂ, ಅಂತಿಮ ವಿಜಯ ಸತ್ಯದ್ದೆ’ ಎನ್ನುವ 2.20 ನಿಮಿಷದ ತುಣುಕುಗಳು ಚಿತ್ರ ನೋಡುವಂತೆ ಮಾಡಿದೆ.


ರಾಷ್ಟ್ರ ಪ್ರಶಸ್ತಿ ವಿಜೇತ ಓಂ ರಾವುತ್ ನಿರ್ದೇಶನದಲ್ಲಿ, ’ಟಿ’ ಸೀರೀಸ್‌ನ ಭೂಷಣ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ವಾಲ್ಮಿಕಿ ಬರೆದ ರಾಮಾಯಣದ ಅಂಶಗಳನ್ನು ಚಿತ್ರದಲ್ಲಿ ಬಳಸಲಾಗಿದೆ. ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿಸನೂನ್, ರಾವಣನಾಗಿ ಸೈಫ್‌ಆಲಿಖಾನ್, ಹನುಮಂತನಾಗಿ ದೇವದತ್ತನಾಗೆ ಉಳಿದಂತೆ ಸನ್ನಿಸಿಂಗ್, ವತ್ಸಲ್‌ಸೇತ್, ಸೋನಾಲ್‌ಚೌಹಾಣ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಸಾಹಿತ್ಯ ಡಾ.ಎನ್.ನಾಗೇಂದ್ರಪ್ರಸಾದ್-ಪ್ರಮೋದ್‌ಮರವಂತೆ-ಕವಿರಾಜ್, ಸಂಭಾಷಣೆ ರಘುನಿಡುವಳ್ಳಿ, ಡಬ್ಬಿಂಗ್ ನಿರ್ವಹಣೆ ರಾಘವೇಂದ್ರನಾಯಕ್, ಸಂಗೀತ ಅಜಯ್-ಅತುಲ್, ಛಾಯಾಗ್ರಹಣ ಕಾರ್ತಿಕ್‌ಪಳನಿ ಅವರದಾಗಿದೆ. ಸಿನಿಮಾವು ಜೂನ್ 16ರಂದು ವಿಶ್ವದಾದ್ಯಂತ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ 3D ಮಾದರಿಯಲ್ಲಿ ತೆರೆಗೆ ಬರುತ್ತಿದೆ.

Tags: 'AadipurushAadipurushBharatakhandDevadattana as HanumanDirected by National Award winner Om RautElements of Valmiki'HanumanJanakiKritisanoon as Sitalast trailermovie is releasing worldwide on June 16Prabhas as RamaRamaRamayanaRavanaSaif Ali Khan as Ravanatirupati
Previous Post

ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್ ನಿವಾಸಕ್ಕೆ ಭಜರಂಗ್​ ಪೂನಿಯಾ, ಸಾಕ್ಷಿ ಮಲ್ಲಿಕ್​ ಭೇಟಿ..!

Next Post

ಟ್ರಾನ್ಸ್‌ಫಾರ್ಮ ರ್ಸ್ ; ರೈಸ್ ಆಫ್ ದಿ ಬೀಸ್ಟ್ ನಾಯಕ ಮೊದಲ ಅನುಭವಗಳನ್ನು ನೆನಪಿಸಿಕೊಳ್ಳುತ್ತಾರೆ

Related Posts

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?
ಸಿನಿಮಾ

ಮರಾಠಿ ಭಾಷೆಗೆ ರಿಮೇಕ್‌ ಆದ ಕನ್ನಡದ ‘ಸು ಫ್ರಮ್‌ ಸೋ’

by ಪ್ರತಿಧ್ವನಿ
May 25, 2026
0

ಕನ್ನಡದ ಸೂಪರ್‌ಹಿಟ್‌ಗೆ ಮತ್ತೊಂದು ಗರಿ; ‘ತುಂಬಾಡ್ಚಿ ಮಂಜುಳಾ’ ಹೆಸರಿನಲ್ಲಿ ಮರಾಠಿಗೆ ಎಂಟ್ರಿ. ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ‘ಸು ಫ್ರಮ್‌ ಸೋ’ ಇದೀಗ ಮರಾಠಿ ಭಾಷೆಗೆ ರಿಮೇಕ್‌...

Read moreDetails
ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

May 25, 2026
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
Next Post
ಟ್ರಾನ್ಸ್‌ಫಾರ್ಮ ರ್ಸ್ ; ರೈಸ್ ಆಫ್ ದಿ ಬೀಸ್ಟ್ ನಾಯಕ ಮೊದಲ ಅನುಭವಗಳನ್ನು ನೆನಪಿಸಿಕೊಳ್ಳುತ್ತಾರೆ

ಟ್ರಾನ್ಸ್‌ಫಾರ್ಮ ರ್ಸ್ ; ರೈಸ್ ಆಫ್ ದಿ ಬೀಸ್ಟ್ ನಾಯಕ ಮೊದಲ ಅನುಭವಗಳನ್ನು ನೆನಪಿಸಿಕೊಳ್ಳುತ್ತಾರೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada