ತೆಲಂಗಾಣ:ದೇವಿಯ ವಿಗ್ರಹವನ್ನು ಕಾಲಿನಲ್ಲಿ ಒದ್ದಿದ್ದವ ಪೊಲೀಸ್ ಅತಿಥಿ
ತೆಲಂಗಾಣ: ಮುಸ್ಲಿಂ ವ್ಯಕ್ತಿಯೊಬ್ಬ ತಡರಾತ್ರಿ ದೇವಸ್ಥಾನವೊಂದಕ್ಕೆ ನುಗ್ಗಿ ದೇವಿಯ ವಿಗ್ರಹವನ್ನು ಕಾಲಿನಿಂದ ತುಳಿದು ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ...
Read moreDetails