ಅ. 27 ರಿಂದ ಆಫ್ಲೈನ್ ರೈಲು ಟಿಕೆಟ್ಗಳಿಗೂ ಪ್ರಯಾಣ ವಿಮೆ ಕಡ್ಡಾಯ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ನವದೆಹಲಿ: ರೈಲ್ವೆ ನಿಲ್ದಾಣಗಳ ಕೌಂಟರ್ಗಳಲ್ಲಿ ನೇರವಾಗಿ ಖರೀದಿಸುವ ಆಫ್ಲೈನ್ ರೈಲು ಟಿಕೆಟ್ (Offline Train Ticket) ಗಳಿಗೂ ಅಕ್ಟೋಬರ್ 27, 2026 ರಿಂದ ಕಡ್ಡಾಯವಾಗಿ ಪ್ರಯಾಣ ವಿಮೆ ...
Read moreDetails




