ADVERTISEMENT

Tag: highcourt

ವಿಜಯೇಂದ್ರ ರಾಜೀನಾಮೆ ಕೊಡಿ ಅಂದ್ರೆ ನಾನು ಕೊಟ್ಟುಬಿಡಬೇಕಾ ?! – ಸಿಎಂ ಸಿದ್ದರಾಮಯ್ಯ !

ಮೂಡ ಹಗರಣದಲ್ಲಿ (Muda scam) ಸಿಎಂ ಸಿದ್ದರಾಮಯ್ಯರನ್ನ (Cm siddaramaiah) ಸಿಲುಕಿಸಿ ಮುಖ್ಯಮಂತ್ರ ಸ್ಥಾನದಿಂದ ಕೆಳಗಿಳಿಸಲು ವಿರೋಧ ಪಕ್ಷ ಬಿಜೆಪಿ (Bjp) ತೀವ್ರ ಪ್ರಯತ್ನಗಳನ್ನ ನಡೆಸುತ್ತಿದ್ದು, ಬಿಜೆಪಿ ...

Read moreDetails

ಆದಾಯ ಮೀರಿ ಆಸ್ತಿ ಗಳಿಸಿದ ಪ್ರಕರಣ – ಇಂದು ನಿರ್ಧಾರವಾಗಲಿದೆ ಡಿಕೆ ಭವಿಷ್ಯ !

ಡಿಸಿಎಂ ಡಿ.ಕೆ ಶಿವಕುಮಾರ್ (Dkshivakumar) ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನ ಸಿಬಿಐಗೆ (CBI) ಕೊಟ್ಟಿದ್ದನ್ನು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರ್ತಿದ್ದಂತೆ ಸಿಬಿಐ ಗೆ ನೀಡಿದ್ದ ಅನುಮತಿ ...

Read moreDetails

ಪ್ರಾಸಿಕ್ಯೂಷನ್‌ ವಿರುದ್ಧ ಸಿದ್ದು ಕಾನೂನು ಸಮರ ! ಇಂದು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ !

ಮೂಡಾ ಹಗರಣ (MUDA scam) ಸಂಬಂಧ ರಾಜ್ಯಪಾಲ ಥಾವರ್‌ಚಂದ್ ಗೆಹಲೋಥ್ ಸಿಎಂ ಸಿದ್ದು ವಿರುದ್ಧ ಪ್ರಾಸಿಕ್ಯೂಷನ್‌ಗೆ (Prosecution) ಅನುಮತಿ ಕೊಟ್ಟಿರೋ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕಾನೂನು ಹೋರಾಟಕ್ಕೆ ...

Read moreDetails

ಆನ್‌‌ಲೈನ್‌ ಪಾವತಿ ಯಾಕಿಲ್ಲ..? ಬೆಸ್ಕಾಂಗೆ ಹೈಕೋರ್ಟ್‌ ಪ್ರಶ್ನೆ..

ಯುಪಿಐ ಮೂಲಕ ವಿದ್ಯುತ್‌‌ ಗ್ರಾಹಕರು ತಮ್ಮ ಮನೆಯ, ಕಚೇರಿಯ ಬಿಲ್‌ಗಳನ್ನು ಪಾವತಿಸಲು ಯಾಕೆ ಅನುಮತಿ ನೀಡುತ್ತಿಲ್ಲ ಎಂದು ಹೈಕೋರ್ಟ್‌ ಪ್ರಶ್ನೆ ಮಾಡಿದೆ. ಈ ಬಗ್ಗೆ ವಿವರವಾದ ಅಫಿಡವಿಟ್ ...

Read moreDetails

ಭವಾನಿ ರೇವಣ್ಣಗೆ ಹೈ ಕೋರ್ಟ್ ಮಧ್ಯಂತರ ಜಾಮೀನು.. ರೇವಣ್ಣ ಪತ್ನಿ ನಿಟ್ಟುಸಿರು

ಶುಭ ಶುಕ್ರವಾರ ಮಾಜಿ ಸಚಿವ ರೇವಣ್ಣ ಪತ್ನಿ ಭವಾನಿ ರೇವಣ್ಣಗೆ ಶುಭಸುದ್ದಿ ಸಿಕ್ಕಿದೆ. ಕೆ.ಆರ್.ನಗರದಲ್ಲಿ ಮಹಿಳೆ ಅಪಹರಣ ಆರೋಪ ಪ್ರಕರಣದಲ್ಲಿಭವಾನಿ ರೇವಣ್ಣಗೆ ಮಧ್ಯಂತರ ಜಾಮೀನು ದೊರೆತಿದೆ. ಕಿಡ್ನ್ಯಾಪ್ ...

Read moreDetails

ರಾಹುಲ್ ಗಾಂಧಿಗೆ ಬಿಗ್ ರಿಲೀಫ್.. ಬೆಂಗಳೂರಿನ 42ನೇ ACMM ಕೋರ್ಟ್ ನಿಂದ ಜಾಮೀನು ಮಂಜೂರು

ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 40% ಕಮಿಷನ್ ಆರೋಪ ಮಾಡಿದ್ದ ಪ್ರಕರಣದಲ್ಲಿ ಬೆಂಗಳೂರಿನ 42 ACMM ...

Read moreDetails

ನಿರೀಕ್ಷಣಾ ಜಾಮೀನು ಕೋರಿ ಹೈ ಕೋರ್ಟ್ ಮೊರೆ ಹೋದ ಭವಾನಿ ರೇವಣ್ಣ

ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣ ಬಂಧನ ಭೀತಿಯಲ್ಲಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್‌. ನಗರ ಠಾಣೆಯಲ್ಲಿ ...

Read moreDetails

5, 8 ಮತ್ತು 9ನೇ ತರಗತಿ ಪರೀಕ್ಷೆಗೆ ದಿನಾಂಕ ನಿಗದಿ.. ಪರೀಕ್ಷೆ ನಡೆಯುತ್ತಾ..?

5, 8 ಮತ್ತು 9ನೇ ತರಗತಿ ಪರೀಕ್ಷೆಗೆ ದಿನಾಂಕ ನಿಗದಿ.. ಪರೀಕ್ಷೆ ನಡೆಯುತ್ತಾ..? ರಾಜ್ಯ ಸರ್ಕಾರ ಬೋರ್ಡ್​ ಎಕ್ಸಾಂ ನಡೆಸುವ ನಿರ್ಧಾರ ಇನ್ನೂ ಅನಿಶ್ಚತತೆಯಿಂದ ಕೂಡಿದೆ. 5, ...

Read moreDetails

46 ಸಾವಿರ ಕೋಟಿ ಹಗರಣ.. ಸುಪ್ರೀಂಕೋರ್ಟ್ ಆದೇಶಕ್ಕೂ ಕಿಮ್ಮತ್ತಿಲ್ಲ..

ಸುಪ್ರೀಂಕೋರ್ಟ್ ಆದೇಶಕ್ಕೆ ಕರ್ನಾಟಕ ಸರ್ಕಾರ (karnataka government) ಕಿಂಚಿತ್ತು ಬೆಲೆ ಕೊಡಲ್ವಾ..? ಹೀಗೊಂದು ಅನುಮಾನ ಕಾಡುವುದಕ್ಕೆ ಶುರುವಾಗಿದೆ. ಸಾರ್ವಜನಿಕರಿಂದ ಸಂಗ್ರಹ ಮಾಡಿರುವ 46,100 ಕೋಟಿ ಹಣವನ್ನು ಜಪ್ತಿ ...

Read moreDetails

ಪುತ್ರನ ಪಾಲಿನ ಪಿತ್ರಾರ್ಜಿತ ಆಸ್ತಿಯಲ್ಲಿ ತಾಯಿಯೂ ಮೊದಲನೇ ವರ್ಗ: ಹೈಕೋರ್ಟ್ ಆದೇಶ

ಬೆಂಗಳೂರು: ಮೃತ ಪುತ್ರನ ಪಾಲಿನ ಪಿತ್ರಾರ್ಜಿತ ಆಸ್ತಿಯಲ್ಲಿ ತಾಯಿಯೂ ಮೊದಲನೇ ವರ್ಗದ ವಾರಸುದಾರರಾಗುತ್ತಾರೆ. ಹಾಗಾಗಿ ಮಗನ ಆಸ್ತಿಯಲ್ಲಿ ಪಾಲು ಪಡೆಯಲು ತಾಯಿ ಅರ್ಹರಾಗುತ್ತಾರೆ ಎಂದು ಹೈಕೋರ್ಟ್ ಮಹತ್ವದ ಆದೇಶ ...

Read moreDetails

ಪತ್ನಿ ಅಕ್ರಮ ಸಂಬಂಧ ಹೊಂದಿದ್ದರೆ ವಿಚ್ಛೇದನ ಬಳಿಕ ಪತಿ ಜೀವನಾಂಶ ನೀಡಬಾರದು : ಹೈಕೋರ್ಟ್‌

ಬೆಂಗಳೂರು: ವಿವಾಹವಾಗಿದ್ದರೂ ಮತ್ತೊಬ್ಬರ ಜತೆ ಅಕ್ರಮ ಸಂಬಂಧವಿಟ್ಟುಕೊಂಡು ಸಹಜೀವನ ನಡೆಸುತ್ತಿರುವ ಮಹಿಳೆ ಪತಿಯಿಂದ ಜೀವನಾಂಶ ನಿರೀಕ್ಷಿಸಲಾಗದು ಎಂದು ಹೈಕೋರ್ಟ್‌ ಹೇಳಿದೆ. ಚಿಕ್ಕಮಗಳೂರು ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ...

Read moreDetails

ಖಾಸಗಿ ಆಸ್ಪತ್ರೆಯ ವೈದ್ಯೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿದ್ದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ನ್ಯಾಯಾಲಯ ಹೊರಡಿಸಿದ್ದ ಆದೇಶ ಉಲ್ಲಂಘನೆ ಹಿನ್ನೆಲೆಯಲ್ಲಿ ದಾಖಲಾದ ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಖಾಸಗಿ ಆಸ್ಪತ್ರೆಯ ವೈದ್ಯೆಯೊಬ್ಬರು ಹೈಕೋರ್ಟ್‌ನಲ್ಲಿ ಬೇಷರತ್‌ ಕ್ಷಮೆ ಕೋರಿರುವುದೇ ಅಲ್ಲದೆ, ಆರು ...

Read moreDetails

ʼಫ್ಯಾಸಿಸ್ಟ್ ಬಿಜೆಪಿʼ ಎಂಬ ಘೋಷಣೆ ಅಪರಾಧವಲ್ಲ: ಯುವತಿ ವಿರುದ್ಧದ FIR ರದ್ದುಪಡಿಸಿದ ಮದ್ರಾಸ್‌ ಹೈಕೋರ್ಟ್

  2018 ರಲ್ಲಿ ತಮಿಳುನಾಡು ಬಿಜೆಪಿ ಮುಖ್ಯಸ್ಥೆ ತಮಿಳಿಸೈ ಸೌಂದರರಾಜನ್ ಅವರಿದ್ದ ವಿಮಾನದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಮಹಿಳೆಯ ವಿರುದ್ಧದ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಮದ್ರಾಸ್ ...

Read moreDetails

ಸಂವಹನ ಮಾಧ್ಯಮವೂ ವರ್ತಮಾನದ ಸೂಕ್ಷ್ಮತೆಗಳೂ

ರೂಢಿಗತ ಆಲೋಚನೆಗಳಿಂದ ಮುಕ್ತವಾಗುವ ಸೂಕ್ಷ್ಮ ಸಂವೇದನೆ ಇಂದಿನ ತುರ್ತು ನಾ ದಿವಾಕರ ಭಾರತದಂತಹ ಶ್ರೇಣೀಕರಣಕ್ಕೊಳಗಾದ ಸಮಾಜದಲ್ಲಿ ಸಾಂಪ್ರದಾಯಿಕ ಆಲೋಚನಾ ವಿಧಾನಗಳು ಹಾಗೂ ಅಭಿವ್ಯಕ್ತಿ ಮಾಧ್ಯಮಗಳು ಕಾಲದಿಂದ ಕಾಲಕ್ಕೆ ...

Read moreDetails

ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕೋರಿ ಕರ್ನಾಟಕ ಹೈಕೋರ್ಟ್‌ ಮೊರೆ ಹೋದ ಎಎಪಿ

ಬೆಂಗಳೂರು: ಕರ್ನಾಟಕ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷವು (ಎಎಪಿ) ರಾಜ್ಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ...

Read moreDetails

ನನ್ನ ಮಗ ಡ್ರಗ್ಸ್‌ ಸೇವನೆ ಮಾಡಿದ್ದಾನೆ ಸ್ವತಃ ಹ್ಯಾಕರ್‌ ಶ್ರೀಕಿ ತಂದೆ ಹೇಳಿದ್ದಾರೆ : DKShivakumar

ನನ್ನ ಮಗ ಡ್ರಗ್ಸ್‌ ಸೇವನೆ ಮಾಡಿದ್ದಾನೆ ಸ್ವತಃ ಹ್ಯಾಕರ್‌ ಶ್ರೀಕಿ ತಂದೆ ಅವರೆ ಹೇಳಿದ್ದಾರೆ ಹಾಗು ಆತನನ್ನು ಪರೀಕ್ಷಿಸಲು ಒತ್ತಾಯಿಸಿದರು ಎಂದು ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.

Read moreDetails

ಎಲ್ಲಾ ಕೇಸ್‌ಗಳನ್ನು ಅಟ್ರಾಸಿಟಿ ಸೆಕ್ಷನ್ ಅಡಿ ದಾಖಲಿಸಬೇಡಿ: ಹೈಕೋರ್ಟ್

ಅಟ್ರಾಸಿಟಿ ಕಾಯ್ದೆಗೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು (SC-ST) ದಾಖಲಿಸುವ ಎಲ್ಲ ಕೇಸ್‌ಗಳಲ್ಲೂ ಅಟ್ರಾಸಿಟಿ ಕಾಯ್ದೆ ಸೆಕ್ಷನ್‌ಗಳಡಿ ಎಫ್ಐಆರ್ ...

Read moreDetails

ಕೊಲೆ ಪ್ರಕರಣ: ಸ್ವಯಂಘೋಷಿತ ದೇವಮಾನವ ಗುರುಮೀತ್ ರಾಮ್ ರಹೀಮ್ ಸೇರಿ ನಾಲ್ವರು ದೋಷಿಗಳು

ಗುರುಮೀತ್‌ ರಾಮ್‌ ರಹೀಮ್‌ ಸಿಂಗ್‌ರೊಂದಿಗೆ ಅವತಾರ್‌ ಸಿಂಗ್‌, ಆಶ್ರಮದ ಮ್ಯಾನೇಜರ್‌ ಕೃಷನ್‌ ಲಾಲ್‌, ಶೂಟರ್‌ಗಳಾದ ಜಸಬೀರ್‌ ಸಿಂಗ್‌ ಹಾಗು ಸಾಬದಿಲ್‌ ಸಿಂಗ್‌ ರನ್ನು ದೋಷಿಗಳೆಂದು ನ್ಯಾಯಾಲಯ ಪರಿಗಣಿಸಿದೆ. ...

Read moreDetails
Page 1 of 2 1 2

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!