ಬದುಕಿನ ಅಮೂಲ್ಯ ಮೂವತ್ತು ವರ್ಷಗಳನ್ನು ಜೀತದಾಳುಗಳ ಮುಕ್ತಿಗಾಗಿ ಮೀಸಲಿಟ್ಟ ಮಾನವತಾವಾದಿ ಡಾ.ಪ್ರಸಾದ್
ರೈತ ಕುಟುಂಬದ, ಪ್ರಿವಿಲೇಜ್ ಇರುವ ಜಾತಿಯ ಹಿನ್ನೆಲೆಯಿಂದ ಬಂದಿರುವ ಡಾ. ಕಿರಣ್ ಪ್ರಸಾದ್ ಅವರು ಕಳೆದ ಮೂವತ್ತು ವರ್ಷಗಳಿಂದ ಜೀತ ನಿರ್ಮೂಲನೆಗಾಗಿ ಶ್ರಮಿಸುತ್ತಿರುವುದು ಒಂದು ಅಧ್ಯಯನಯೋಗ್ಯ ಕಥನ. ...
Read moreDetails