ರಾಜ್ಯ ಸರ್ಕಾರದಿಂದ ರೋಹಿಣಿ ಸಿಂಧೂರಿ ಬಳಿಕ, IPS ಅಧಿಕಾರಿ ರೂಪಾಗೆ ಹುದ್ದೆ..!
ಈ ಹಿಂದೆ ಯಾವುದೇ ಹುದ್ದೆ ಇಲ್ಲದೇ ಇದ್ದಂತ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಗೆಜೆಟಿಯರ್ ಸಂಪಾದಕಿಯ ಹುದ್ದೆಯನ್ನು ನೀಡಲಾಗಿತ್ತು. ಇದೀಗ ರಾಜ್ಯ ಸರ್ಕಾರ ರೋಹಿಣಿ ಸಿಂಧೂರಿಗೆ ಹುದ್ದೆ ...
Read moreDetailsಈ ಹಿಂದೆ ಯಾವುದೇ ಹುದ್ದೆ ಇಲ್ಲದೇ ಇದ್ದಂತ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಗೆಜೆಟಿಯರ್ ಸಂಪಾದಕಿಯ ಹುದ್ದೆಯನ್ನು ನೀಡಲಾಗಿತ್ತು. ಇದೀಗ ರಾಜ್ಯ ಸರ್ಕಾರ ರೋಹಿಣಿ ಸಿಂಧೂರಿಗೆ ಹುದ್ದೆ ...
Read moreDetailsರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ರಾಜ್ಯದ ಆಡಳಿತ ಯಂತ್ರದಲ್ಲಿ ಮಹತ್ತರವಾದ ಬದಲಾವಣೆ ತರಲು ಮುಂದಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಿದ್ದಂತೆ ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ...
Read moreDetailsಐಪಿಎಸ್ ಅಧಿಕಾರಿ ಡಿ ರೂಪಾ ಅವರು ಮಾತನಾಡಿರುವ 2 ಆಡಿಯೋಗಳು ಪ್ರತಿಧ್ವನಿಗೆ ಸಿಕ್ಕಿದ್ದು, ರೋಹಿಣಿ ಸಿಂಧೂರಿ ವಿರುದ್ಧ ರೂಪಾ ಆರೋಪ ಮಾಡುತ್ತಿರುವುದು ಯಾಕೆ ಎನ್ನುವುದರ ಎಳೆ ಎಳೆಯಾಗಿ ...
Read moreDetailsಬೇಲೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಸೂಕ್ತ ಸಮಯದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಅರಿವು ...
Read moreDetailsIAS-IPS ಎರಡು ಸರಿಸಮಾನವಾದ ಹುದ್ದೆಗಳೇ ಆದರೂ IAS ಗೆ ಕಿಂಚಿತ್ತು ಮಾನ್ಯತೆ ಹೆಚ್ಚು. ಆಡಳಿತಾತ್ಮಕವಾಗಿ IAS ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರವನ್ನು IPS ಅಧಿಕಾರಿಗಳು ಪಾಲನೆ ಮಾಡುವುದು ಕರ್ತವ್ಯ ...
Read moreDetailsಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ವೈಯಕ್ತಿಕ ವಿಚಾರಗಳ ನಡುವಿನ ಹಾದಿರಂಪ ಬೀದಿರಂಪವಾಗಿ ಜಾಸ್ತಿಯಾಗಿದೆ ಅಶ್ಲೀಲ ಚಿತ್ರಗಳ ಬಗ್ಗೆ ರೋಹಿಣಿ ...
Read moreDetailsಬೆಂಗಳೂರು: ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳ ಜಟಾಪಟಿ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕೂಡಲೇ ಮುಖ್ಯ ಕಾರ್ಯದರ್ಶಿ ಅವರು ಇಬ್ಬರು ಅಧಿಕಾರಿಗಳ ...
Read moreDetailsಧಾರವಾಡ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ಈ ರೀತಿ ಪರಸ್ಪರ ಕೆಸರೆರಚುತ್ತಿರುವುದು ಸರಿಯಲ್ಲ. ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ...
Read moreDetailsಬೆಂಗಳೂರು : ಇದು ಮಾತನಾಡುವ ವೇದಿಕೆಯಲ್ಲ, ಈ ರೀತಿ ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. ಜಾಲಹಳ್ಳಿಯ ತಮ್ಮ ನಿವಾಸದ ...
Read moreDetailsಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪ ಐಎಎಸ್ ಸಿಂಧೂರಿ ಕಿತ್ತಾಟ ವಿಚಾರ ನಿಮ್ಮ ಗಲಾಟೆ ವಿಚಾರದಲ್ಲಿ ನನ್ನ ಮಗನ ಹೆಸರು ಎಳುದು ತರಬೇಡಿ ಡಿ ರೂಪಮ್ಮ ನೀನು ...
Read moreDetailsಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪೋಟೋಗಳನ್ನು ಹಂಚಿಕೊಂಡಿರುವವರ ಡಿ ರೂಪ ಅವರಿಗೆ ಯಾವ ನೈತಿಕತೆ ಇದೆ ಇನ್ನೊಬ್ಬರ ಪರ್ಸನಲ್ ಫೋಟೋವನ್ನು ಶೇರ್ ...
Read moreDetailsರಾಜ್ಯ ರಾಜಕಾರಣದಲ್ಲಿ ರಾಜಕಾರಣಿಗಳು ವೈಯಕ್ತಿಕ ನಿಂದನೆ, ಸಿ.ಡಿ ಬಿಡುಗಡೆ ನಡೆಯುವುದು ಸಾಮಾನ್ಯ. ಆದರೆ ಇದೀಗ ಆಡಳಿತ ವಲಯದಲ್ಲಿ IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ IPS ಅಧಿಕಾರಿ ...
Read moreDetailsಕರ್ನಾಟಕ ಬ್ಯಾಚ್ ನ ದಿಟ್ಟ ಪ್ರಾಮಾಣಿಕ ಐಪಿಎಸ್ ಅಧಿಕಅರಿ ಡಿ ರೂಪಾ ಅವರ ವೃತ್ತಿ ಜೀವನ ತುಂಬಾ ಸಾಹಸಮಯವಾಗಿದೆ. ಕಳೆದ 20 ವರ್ಷಗಳಲ್ಲಿ ಇವರು
Read moreDetails© 2024 www.pratidhvani.com - Analytical News, Opinions, Investigative Stories and Videos in Kannada