• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರೋಹಿಣಿ ಸಿಂಧೂರಿ ಹಾಗೂ ಡಿ ರೂಪ ಫೈಟ್‌ ಗೆ ಡಿ.ಕೆ. ರವಿ ತಾಯಿ ಕಣ್ಣೀರು..!

ಪ್ರತಿಧ್ವನಿ by ಪ್ರತಿಧ್ವನಿ
February 20, 2023
in Top Story, ಇದೀಗ
0
ರೋಹಿಣಿ ಸಿಂಧೂರಿ ಹಾಗೂ ಡಿ ರೂಪ ಫೈಟ್‌ ಗೆ ಡಿ.ಕೆ. ರವಿ ತಾಯಿ ಕಣ್ಣೀರು..!
Share on WhatsAppShare on FacebookShare on Telegram

ಬೆಂಗಳೂರು: ಐಪಿಎಸ್‌ ಅಧಿಕಾರಿ ಡಿ. ರೂಪ ಐಎಎಸ್‌ ಸಿಂಧೂರಿ ಕಿತ್ತಾಟ ವಿಚಾರ ನಿಮ್ಮ ಗಲಾಟೆ ವಿಚಾರದಲ್ಲಿ ನನ್ನ ಮಗನ ಹೆಸರು ಎಳುದು ತರಬೇಡಿ ಡಿ ರೂಪಮ್ಮ ನೀನು ನನ್ನ ಒಬ್ಬಳು ಮಗಳು  ಇದ್ದಂಗೆ. ನನ್ನ ತಾಯಿ ಅಂತ ತಿಳಕೊಂಡು ತಾಯಿಗೆ ನೋವು ಕೊಡುಬಾರದು ಅಂತ ನಿನ್ನಲ್ಲಿ ಕನಿಕರ ಇಲ್ಲವೇನಮ್ಮ. ರೂಪಮ್ಮ ಮತ್ತೆ ಸಿಂಧೂರಿಮ್ಮ ಇಬ್ಬರು ನನ್ನ ಮಗನ ವಿಚಾರ ಪದೇ ಪದೇ ಮಾತಾಡಿ ನಮಗೆ ನೋವು ಕೊಡಬೇಡಿ ಎಂದು.ಕೆ ರವಿ ತಾಯಿ ಗೌರಮ್ಮ ಮನವಿ ಮಾಡಿಕೊಂಡರು.

ADVERTISEMENT

ಆ ರೂಪಮ್ಮ ನಾ ಗೆ ಹೇಳೋದು ಒಂದೇ ದಯವಿಟ್ಟು ನಾನು ಹೇಳೋದು ಕೇಳಿ ನಾನು ನಿಮ್ಮ ಅಷ್ಟು ಓದಿಲ್ಲ ಬುದ್ದಿವಂತೆ ಅಲ್ಲ ನಾನು ಹೇಳೋದು ಇಷ್ಟೇ ಕೇಳಿ ಹಿಂದೆದೂ ಮಂದೆದೂ ವಿಚಾರ ಮಾಡಿ ಮಾತಾಡಿ ನೋವು ಕೊಡಬೇಡಿ  ಎಂದು ಅಲವತ್ತುಕೊಂಡರು.

ಸಿಂಧೂರಿಮ್ಮ ನನ್ನ ಮಗ ಇವರ ಇಬ್ಬರು ಕ್ಲಾಸ್ಮೇಟ್‌ ಜೊತೆಯಲ್ಲಿ ಮಾತಾಡಿರಬಹುದು ಒಂದು ಒಂದು ರೀತಿಯಲ್ಲಿ ಮಾತಾಡಿ. ನಮಗೆ ನೀವು ಇಬ್ಬರು ಏನು ಬೇಕಾದರು ಮಾಡಿಕೋಳ್ಳಿ ಅದ್ರೆ ನನ್ನ ಮಗ ನಾ ವಿಚಾರ ಮಾತಾಡಬೇಡಿ. ನನ್ನ ಮಗನ ಆತ್ಮಕ್ಕೆ ಶಾಂತಿ ಸಿಕಿಲ್ಲ ನೋಡಿ ಇನ್ನೋದು ಸಲ ಹೇಳ್ತೀನಿ. ನನ್ನ ಸಂಕಟ ಯಾರಿಗೂ ಬೇಡ ನನ್ನ ಮಗನ ನಾನು ನೆಪಿಸಿಕೊಂಡ್ರೆ ನೋವು ದಯವಿಟ್ಟು ಬಿಟ್ಟುಬಿಡಿ ಎಂದು ಮನವಿ ಮಾಡಿದರು.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕದರಮಂಗಳ ಗ್ರಾಮದಲ್ಲಿ ಡಿಕೆ ರವಿಯನ್ನು ನಾನು ಸಾಕಿ ಬೆಳೆಸಿದ್ದೇನೆ .ಆಯ್ಯೋ ಡಿಕೆ ರವಿ ಜತೆ ಕುಸುಮಾ ೫  ವರ್ಷ ಅಷ್ಟೆ ಸಂಸಾರ ಮಾಡಿದ್ದಾಳೆ . ನನ್ನ ಸಾಕೋಕೆ ಅಂತ ಶಿವಪ್ಪ ರಮೇಶ ಇದ್ದಾರೆ ನನ್ನ ಮಗ ಅಂತನೇ ನಾನು ಅವರನ್ನು  ನಂಬಿದ್ದೇನೆ. ನನ್ನ ಮಗ ಇರುವವರೆಗೂ ಮಾತ್ರ ಆಕೆ ಸೊಸೆ. ಹೀಗಾಗಿ ನೀವ್ಯಾರು ನನ್ನ ಮಗನ ಹೆಸರನ್ನು ತರಬೇಡಿ ಎಂದು ಮೂರು ಜನಕ್ಕೂ ಗೌರಮ್ಮ ಮನವಿ ಜೊತೆಗೆ ಎಚ್ಚರಿಕೆ ನೀಡಿದ್ದಾರೆ .

Tags: D RoopaRohini Sindhuri
Previous Post

ಮಂಗಳೂರು: ಆನೆ ದಾಳಿಗೆ ಯುವತಿ ಸೇರಿದಂತೆ ಇಬ್ಬರು ಬಲಿ

Next Post

ಚಾ.ನಗರ-ನಂಜನಗೂಡು ಚತುಷ್ಟಥ ರಸ್ತೆಗೆ ಯಾಕೆ ಸರ್ವೀಸ್ ರೋಡ್ ಬಿಟ್ಟಿಲ್ಲ: ಡಿಕೆಶಿಗೆ ಪ್ರತಾಪ್ ಸಿಂಹ ತಿರುಗೇಟು

Related Posts

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?
Top Story

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

by ಪ್ರತಿಧ್ವನಿ
May 27, 2026
0

ಬೆಂಗಳೂರು : ಕಾಂಗ್ರೆಸ್ ನಾಯಕತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವಿನ ದೀರ್ಘಕಾಲದ ಶೀತಲ ಸಮರ ಪರಿಹರಿಸುವಲ್ಲಿ ಯಶಸ್ವಿಯಾದಂತೆ ಕಂಡು ಬರುತ್ತಿದೆ. ಈ ಮೂಲಕ ಸಿದ್ದರಾಮಯ್ಯ ವಿದಾಯಕ್ಕೆ...

Read moreDetails
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರಿ ಗೊಂದಲ; “ಇದು ನನ್ನ ಉತ್ತರ ಪತ್ರಿಕೆಯೇ ಅಲ್ಲ” ಎಂದು ವಿದ್ಯಾರ್ಥಿಗಳ ಆಕ್ರೋಶ

ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರಿ ಗೊಂದಲ; “ಇದು ನನ್ನ ಉತ್ತರ ಪತ್ರಿಕೆಯೇ ಅಲ್ಲ” ಎಂದು ವಿದ್ಯಾರ್ಥಿಗಳ ಆಕ್ರೋಶ

May 26, 2026
ಅರಣ್ಯ ಒತ್ತುವರಿಗೆ ಖಡಕ್ ಎಚ್ಚರಿಕೆ; 2015 ಬಳಿಕದ ಅತಿಕ್ರಮಣ ತೆರವಿಗೆ ಖಂಡ್ರೆ ಆದೇಶ

ಅರಣ್ಯ ಒತ್ತುವರಿಗೆ ಖಡಕ್ ಎಚ್ಚರಿಕೆ; 2015 ಬಳಿಕದ ಅತಿಕ್ರಮಣ ತೆರವಿಗೆ ಖಂಡ್ರೆ ಆದೇಶ

May 26, 2026
Next Post
ಚಾ.ನಗರ-ನಂಜನಗೂಡು ಚತುಷ್ಟಥ ರಸ್ತೆಗೆ ಯಾಕೆ ಸರ್ವೀಸ್ ರೋಡ್ ಬಿಟ್ಟಿಲ್ಲ: ಡಿಕೆಶಿಗೆ ಪ್ರತಾಪ್ ಸಿಂಹ ತಿರುಗೇಟು

ಚಾ.ನಗರ-ನಂಜನಗೂಡು ಚತುಷ್ಟಥ ರಸ್ತೆಗೆ ಯಾಕೆ ಸರ್ವೀಸ್ ರೋಡ್ ಬಿಟ್ಟಿಲ್ಲ: ಡಿಕೆಶಿಗೆ ಪ್ರತಾಪ್ ಸಿಂಹ ತಿರುಗೇಟು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!